ಡಿ.2ರಂದು ಜಗದ್ಗುರು ರೇಣುಕಾಚಾರ್ಯರ ಕಾತರ್ಿಕೋತ್ಸವ
ಲೋಕದರ್ಶನ ವರದಿ:-ಮುಧೋಳ 30: ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಡಿ.2ರಂದು ಸೋಮವಾರದಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ 6.00ಗಂಟೆಗೆ ಜರುಗಲಿದೆ ಎಂದು ಕಾತ...
November 30, 02:17 PM   |   By Admin
ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಗಳಿಗೆ ಮನವಿ
ಲೋಕದರ್ಶನ ವರದಿಮುಧೋಳ 30 : ನಗರದಲ್ಲಿ ರಮೇಶ ಗಡದನ್ನವರ ವೃತ್ತದಿಂದ ಬಂಡಿವಡ್ಡರ ಪೆಟ್ರೋಲ್ ಪಂಪ್ವರೆಗೆ 19.6 ಮೀಟರ ಅಗಲ ಇರುವ ರಸ್ತೆಯಲ್ಲಿ ಕೇವಲ 12 ಮೀಟರ ರಸ್ತೆ ಅಗಲೀಕರಣವನ್ನು ಡಿ...
November 30, 02:13 PM   |   By Admin
ನಿತ್ಯ ಸಂಧ್ಯಾವಂದನೆ, ಗಾಯತ್ರಿ ಜಪ ಅವಶ್ಯ: ಶೃಂಗೇರಿ ಶ್ರೀಗಳು
ಲೋಕದರ್ಶನ ವರದಿಮುಧೋಳ28: ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೆ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಅದನ್ನು ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಪಾಲಿಸಲೇಬೇಕು. ಅಂದಾಗ ಮಾತ್ರ ಮನುಷ್...
November 28, 03:08 PM   |   By Admin
ಜಾನಪದ ಗೀತೆ : ಸಂಗಮನಾಥ ಶಾಲೆ ಪ್ರಥಮ
ಮುಧೋಳ 26: ಲೋಕಾಪೂರದ ಎಕ್ಸ್ಲೆಂಟ್ ಪಬ್ಲಿಕ್ ಶಾಲೆಯಲ್ಲಿ ಉತ್ತರ ಕನರ್ಾಟಕ ಚಾಲುಕ್ಯ ಸಹೋದಯದ ಸಹಯೋಗದಲ್ಲಿ ನಡೆದ ಬಾಗಲಕೋಟ-ವಿಜಯಪುರ ಅವಳಿ ಜಿಲ್ಲೆಗಳ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟ...
November 27, 08:01 AM   |   By Admin
ವೃತ್ತಿರಂಗಭೂಮಿಗೆ ಪ್ರೊತ್ಸಾಹ ಅಗತ್ಯ: ನಿಜಗುಣ ದೇವರು
ಮುಧೋಳ 22:  ಟಿ.ವಿ, ಹಾಗೂ ಮೊಬಾಯಿಲ್ ದಾಳಿಯಿಂದ ಅಳಿವಿನ ಅಂಚಿನಲ್ಲಿರುವ ವೃತ್ತಿರಂಗಭೂಮಿಗೆ ಸರಕಾರ ಹಾಗೂ ಸಾರ್ವಜನಿಕರು ಪ್ರೊತ್ಸಾಹ ನೀಡಬೇಕಾಗಿದೆಂದು ವಿರಕ್ತಮಠ ಗವಿಮಠದ &nbs...
November 22, 03:46 PM   |   By Admin
ಗುರುನಾನಕ ಜಯಂತಿ: ಉಚಿತ ಆರೋಗ್ಯ ತಪಾಸನಾ ಶಿಬಿರ
ಲೋಕದರ್ಶನ ವರದಿಮುಧೋಳ22: ಸಾರ್ವಜನಿಕರು ತಾವು ವಾಸಿಸುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಂಡು ರೋಗ-ರುಜಿನಗಳನ್ನು ಹರಡದಂತೆ ಎಚ್ಚರ ವಹಿಸಬೇಕ...
November 22, 03:41 PM   |   By Admin
ಶಿಕ್ಷಕರಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕು: ನರಸನಗೌಡರ
ಲೋಕದರ್ಶನ ವರದಿಮುಧೋಳ 21: ಶಿಕ್ಷಕರಲ್ಲಿಯೂ ಸಹ ಹಲವಾರು ಪ್ರತಿಭೆಗಳಿದ್ದು ಅವುಗಳ ಕೇವಲ ನಾಲ್ಕು ಗೋಡೆಯ ಮದ್ಯ ಮಾತ್ರ ಉಪಯೋಗವಾಗದೆ ಸಮಾಜದ ಎದುರಿಗೆ ಪ್ರಜ್ವಲಿಸಬೇಕಾಗಿದೆ ಎಂದು ಬಿಆರ್...
November 21, 02:52 PM   |   By Admin
ಸಮಾಜದ ಸ್ವಾಸ್ಥ್ಯ ಹಾಳುಗೆಡುವುದು ಬೇಡ: ಬಿಸನಕೊಪ್ಪ
ಲೋಕದರ್ಶನ ವರದಿಮುಧೋಳ 21:ಸೌಹಾರ್ದಯುತ ಸಂಬಂಧಗಳನ್ನು ಹೊಂದಿರುವ ಬಣಜಿಗ ಹಾಗೂ ಪಂಚಮಸಾಲಿ ಲಿಂಗಾಯತ ಸಮಾಜಗಳಲ್ಲಿ ಯಾವುದೇ ರೀತಿಯಲ್ಲಿ ಸ್ವಾಸ್ಥ್ಯ ಹಾಳುಗೆಡವಲು ಪ್ರಯತ್ನ ಮಾಡಬಾರದು ಎಂ...
November 21, 02:50 PM   |   By Admin
ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ನಾಪತ್ತೆ
ಲೋಕದಶನ ವರದಿಮುಧೋಳ 21:  ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಳೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿಗಳ ಕಾಯರ್ಾಲಯಕ್ಕೆ ಬೀಗ ಜಡಿದಿದ್ದು ಅಲ್...
November 21, 02:49 PM   |   By Admin
ರಸಪ್ರಶ್ನೆ ಸ್ಪಧರ್ೆ: ಸಂಗಮನಾಥ ಸಿಬಿಎಸ್ಇ ದ್ವಿತೀಯ ಹಾಗೂ ತೃತೀಯ ಸ್ಥಾನ
ಮುಧೋಳ 21: ದಿ.ಕೆ.ಆರ್.ಲಕ್ಕಂರವರ ಪುಣ್ಯತಿಥಿಯ ಅಂಗವಾಗಿ ನಗರದ ಕೆ.ಆರ್.ಲಕ್ಕಂ ಶಾಲೆಯಲ್ಲಿ ನಡೆದ ಅಂತರ್ ಶಾಲಾ ಮಟ್ಟದ ರಸಪ್ರಶ್ನೆ ಸ್ಪಧರ್ೆಯಲ್ಲಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ...
November 21, 02:48 PM   |   By Admin

ಇತ್ತೀಚಿನ ಸುದ್ದಿ