ಆಹಾರ ಸಚಿವ ಕೆ.ಗೋಪಾಲಯ್ಯ ಚಿತ್ರದುರ್ಗಕ್ಕೆ ಭೇಟಿ: ಇಲಾಖೆಯ ಪ್ರಗತಿ ಪರಿಶೀಲನೆ
ಚಿತ್ರದುರ್ಗ, ಏಪ್ರಿಲ್ 28, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ...
April 28, 11:17 AM   |   By Admin
ಕೋವಿಡ್-19: ರಾಜ್ಯದ ಹೊರಗಿನ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ
ಬೆಂಗಳೂರು, ಏ 28, ಕರ್ನಾಟಕದ ಹೊರಗೆ ನೆಲಸಿರುವ ಕನ್ನಡಿಗರ ನೆರವಿಗಾಗಿ ಆರಂಭಿಸಿರುವ ಸಹಾಯವಾಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು. ಮುಂಬೈ ಸೇರಿದಂತೆ ಇತ...
April 28, 11:13 AM   |   By Admin
ಒಂದೇ ದಿನ 973 ವಾಹನಗಳನ್ನು ವಶಕ್ಕೆ ಪಡೆದ ಖಾಕಿ
ಬೆಂಗಳೂರು,  ಏ.28,ಕೊರೊನಾ ಸೋಂಕು ನಿಯಂತ್ರಿಸಲು ಜಾರಿಯಾಗಿದ್ದ ಲಾಕ್ ಡೌನ್ ಉಲ್ಲಂಘಿಸಿ  ಅನಗತ್ಯವಾಗಿ ಓಡಾಡುತ್ತಿದ್ದ  973 ವಾಹನಗಳನ್ನು ಸೋಮವಾರ ‌ನಗರ ಪೊಲೀಸರು&n...
April 28, 11:11 AM   |   By Admin
ಕೆಎಂಎಫ್ ಮಳಿಗೆಗಳ ಮೂಲಕ ಹಣ್ಣು-ತರಕಾರಿ ಮಾರಾಟ ಮಾಡಲು ಅವಕಾಶ
ತುಮಕೂರು, ಏ.28ಕೋವಿಡ್-19೯ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹಣ್ಣು-ತರಕಾರಿಗಳನ್ನು ಕೆಎಂಎಫ್ ಸಹಯೋಗದಲ್ಲಿ ನಂದಿನಿ ಪಾರ್ಲರ್, ಫ್ರಾಂಚೈಸಿಗಳಲ್ಲಿ ನೇ...
April 28, 11:08 AM   |   By Admin
ನಾಲ್ಕು ತಾಲ್ಲೂಕುಗಳ ಆರೋಗ್ಯಾಧಿಕಾರಿಗಳಿಗೆ 6400 ಮಾಸ್ಕ್ ಹಸ್ತಾಂತರಿಸಿದ ಜಿಲ್ಲಾಧಿಕಾರಿ
ಬೆಂಗಳೂರು, ಏಪ್ರಿಲ್ 28,ಬೆಂಗಳೂರು  ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಕೊರೋನಾ ವೈರಾಣು ಸೋಂಕು  ತಡೆಗಟ್ಟಲು, ದಾನಿಗಳು ನೀಡಿದ ಮಾಸ್ಕ್ ಗಳನ್ನು ಜಿಲ್ಲೆ...
April 28, 10:57 AM   |   By Admin
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ
ಮಂಗಳೂರು, ಏಪ್ರಿಲ್ 28, 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೋವಿಡ್-19  ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಮುಂದೂಡಲಾಗಿದ್ದು, ದೂರದರ್ಶನದಲ್ಲಿ ಕನ್ನಡ,&n...
April 28, 10:50 AM   |   By Admin
ಕೆಂಪು ವಲಯ ಹೊರತುಪಡಿಸಿ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ: ಗೋವಿಂದ ಕಾರಜೋಳ
ಬೆಂಗಳೂರು, ಏ. 28,ಕೊರೊನಾ ನಿಯಂತ್ರಣಕ್ಕೆ ಪೂರಕ  ನಿರ್ದೇಶನಗಳನ್ನು  ಅನುಸರಿಸಿ ಕೆಂಪು ವಲಯವನ್ನು ಹೊರತು ಪಡಿಸಿ ಉಳಿದ ವಲಯಗಳಲ್ಲಿ  ಕೇಂದ್ರ ಸರ್ಕಾರವು ಮಂಜೂರು ಮಾ...
April 28, 10:48 AM   |   By Admin
ರೈತರಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್ಕಗಳಿಂದ ವಿನಾಯಿತಿ ನೀಡಲು ರೈತ ಸಂಘ ಒತ್ತಾಯ
ಬೆಂಗಳೂರು, ಏ.28,ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ರೈತರು ತರುತ್ತಿರುವ ತರಕಾರಿ, ಹಣ್ಣು ಇತ್ಯಾದಿ ಕೃಷಿ  ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್...
April 28, 10:46 AM   |   By Admin
ಕೂಲಿ ಕಾರ್ಮಿಕರಿಗೆ 2 ಸಾವಿರ ರೂ. ಸಹಾಯಧನ ನೀಡಲು ಒತ್ತಾಯ
ಬೆಂಗಳೂರು, ಏ.28,ಲಾಕ್‍ಡೌನ್‍ದಿಂದ ತೊಂದರೆಯಲ್ಲಿರುವ ಕಟ್ಟಡ ಕೂಲಿ ಕಾರ್ಮಿಕರಿಗೆ ಸರ್ಕಾರ ಘೋಷಣೆ  ಮಾಡಿರುವ 2 ಸಾವಿರ ರೂ.ಸಹಾಯಧನ ಕೂಡಲೇ ಕೊಡುವ ವ್ಯವಸ್ಥೆಮಾಡಬೇಕು ಎಂದು ಫೆಡರ...
April 28, 10:42 AM   |   By Admin
ವಿದ್ಯುತ್ ಬಿಲ್ ಮನ್ನಾ ಮಾಡಲು ವೆಲ್ಫೇರ್ ಪಾರ್ಟಿ ಆಗ್ರಹ
ಬೆಂಗಳೂರು, ಏ.28,ದೇಶದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ  ಲಾಕ್ ಡೌನ್ ಆದೇಶ ಪಾಲನೆ ಮಾಡಿ ಜನರು ಮನೆಯಲ್ಲಿದ್ದು, ಇಂತಹ ಸಂಕಷ್ಟದ ಸಮ...
April 28, 10:32 AM   |   By Admin

ಇತ್ತೀಚಿನ ಸುದ್ದಿ