ಉಡುಪಿಯಲ್ಲಿ ಶೀಘ್ರ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ; ಡಾ.ಸುಧಾಕರ್
ಉಡುಪಿ,  ಜೂ. 3,ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ  ಲ್ಯಾಬ್ ನಿರ್ಮಾಣ ...
June 03, 12:42 PM   |   By Admin
ಮಾರ್ಗರೇಟ್ ಆಳ್ವಾರನ್ನು ಭೇಟಿಯಾದ ಡಿ.ಕೆ.ಶಿ: ವಿಧಾನ ಪರಿಷತ್ ಚುನಾವಣೆ ಕುರಿತು ಸಮಾಲೋಚನೆ
ಬೆಂಗಳೂರು, ಜೂ.3,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹಿರಿಯ ನಾಯಕಿ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಅವರನ್ನು ಭೇಟಿಯಾಗಿ ವಿಧಾನ ಪರಿಷತ್, ರಾಜ್ಯಸಭೆ ಚುನಾವ...
June 03, 12:32 PM   |   By Admin
ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ: ಡಾ.ಕೆ.ರಾಕೇಶ್‌ಕುಮಾರ್
ತುಮಕೂರು, ಜೂ.3,ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಇಲಾಖಾ ವಶಕ್ಕೆ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾ...
June 03, 12:28 PM   |   By Admin
ಕುಂದಾಪುರ, ಲಲಿತಾಂಬಿಕಾ ಅತಿಥಿ ಗೃಹ ಕೋವಿಡ್ -೧೯ ಆಸ್ಪತ್ರೆಗಳಾಗಿ ಪರಿವರ್ತನೆ
ಕುಂದಾಪುರ, ಜೂನ್  ೩, ಉಡುಪಿ  ಜಿಲ್ಲೆಯಲ್ಲಿ  ಕೊರೊನಾ ವೈರಾಣು ಪ್ರಕರಣಗಳ ಸಂಖ್ಯೆ  ಹೆಚ್ಚಳಗೊಳ್ಳುತ್ತಿರುವ  ಹಿನ್ನಲೆಯಲ್ಲಿ   ಕುಂದಾಪುರ ...
June 03, 12:25 PM   |   By Admin
ಎಂಎಸ್‌ಎಂಇಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ: ಡಾ. ಅಶ್ವತ್ಥನಾರಾಯಣ
ಬೆಂಗಳೂರು, ಜೂ.3,ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸರ್ಕಾರದ ಕಡೆಯಿಂದ  ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ನುರಿತ ಕೆಲಸಗಾರರನ್ನು ಒದಗಿಸಲು ಎಂಜನಿಯರಿಂಗ್‌,...
June 03, 12:22 PM   |   By Admin
ಕಟ್ಟಡ ಕಾರ್ಮಿಕರ ಖಾತೆಗೆ ನೇರ ಪರಿಹಾರದ ಹಣ ಜಮಾ ಮಾಡಲಾಗಿದೆ; ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
ಬೆಂಗಳೂರು, ಜೂ 3, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೆರವು ನೀಡಿದ್ದು, ಅವರ ಖಾತೆಗಳಿಗೆ ಒಟ್ಟು 619 ಕೋಟಿ ರೂ. ಜಮಾ  ಮಾಡಲಾ...
June 03, 12:07 PM   |   By Admin
Prime Minister Garib Kalyan's package; 53,248 crore financed for 42 crore poor
ನವದೆಹಲಿ, ಜೂನ್ 3, ಪ್ರಧಾನ ಮಂತ್ರಿ ಗರೀಬ್  ಕಲ್ಯಾಣ್  ಪ್ಯಾಕೇಜ್  (ಪಿಎಂ ಜಿ ಕೆಪಿ)ನ   ವಿವಿಧ ಘಟಕಗಳಡಿ  ಸುಮಾರು 42 ಕೋಟಿ  ಬಡ ಜನರು&n...
June 03, 11:26 AM   |   By Admin
ಶ್ರಮಿಕ್ ರೈಲಿನಲ್ಲಿ ಜಾರ್ಖಂಡ್‌ಗೆ ಹೊರಟ ಸಾವಿರಾರು ಕಾರ್ಮಿಕರು
ಪಣಜಿ, ಜೂನ್ 3,ಸಾವಿರಾರು ವಲಸೆ ಕಾರ್ಮಿಕರನ್ನು ಹೊತ್ತ  ವಿಶೇಷ ಶ್ರಮಿಕ್  ಎಕ್ಸ್‌ಪ್ರೆಸ್ ರೈಲು ಮಾರ್ಗಾವ್ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್‌ನ ಜಾಸಿಡಿಹ್‌ಗೆ ಹೊರಟಿದೆ.&...
June 03, 11:22 AM   |   By Admin
ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ : ಯಡಿಯೂರಪ್ಪ
 ಬೆಂಗಳೂರು, ಜೂ 3,ಬೆಂಗಳೂರಿನಲ್ಲಿ ತೀವ್ರ ಸಂಚಾರಿ ಒತ್ತಡದ ಜತೆಗೆ ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರು...
June 03, 09:50 AM   |   By Admin
ಬೆಂಗಳೂರು ವಿ.ವಿ. ಶೇ 100 ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಬರಲು ಸೂಚನೆ
ಬೆಂಗಳೂರು, ಜೂ 3,ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಮೊದಲ ಹಂತದ ಅನ್ ಲಾಕ್ ವ್ಯವಸ್ಥೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯಕ್ಕೆ ಶೇ 100...
June 03, 09:46 AM   |   By Admin

ಇತ್ತೀಚಿನ ಸುದ್ದಿ