ನೆರೆಪೀಡಿತ ಪ್ರದೇಶಗಳ ರಕ್ಷಣಾ ಕಾರ್ಯದಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಸೂಚನೆ : ದಿನೇಶ್ ಗುಂಡೂರಾವ್
ಬೆಂಗಳೂರು, ಆ 8   ರಾಜ್ಯದ ವಿವಿದೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರವಾಹಪೀಡಿತ ಜಿಲ್ಲೆಗಳ  ಜನರ ರಕ್ಷಣೆಗೆ ಪಕ್ಷದ ಕಾರ್ಯಕರ್ತರು ನೆರವ...
August 08, 12:35 PM   |   By Admin
ಕಬಿನಿ, ಕೆಆರ್ ಎಸ್, ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ : ಭರ್ತಿಯತ್ತ ಜಲಾಶಯಗಳು
ಬೆಂಗಳೂರು,ಆ 08    ದಕ್ಷಿಣ ಒಳನಾಡಿನಲ್ಲಿ ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ದಕ್ಷಿಣ ಕರ್ನಾಟಕದ ಜೀವನಾಡಿ ಕೆಆರ್ ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗ...
August 08, 12:02 PM   |   By Admin
ಪ್ರವಾಹ ಸಂತಸ್ತ್ರರಿಗೆ ನೆರವಾಗುವಂತೆ ಕಿಚ್ಚ ಸುದೀಪ್ ಮನವಿ
 ಬೆಂಗಳೂರು, ಆ 8   ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ನದಿಗಳ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳ ಜನರು ಕೆಂಗೆಟ್ಟಿದ್ದು, ಅವರ ನೆರವಿಗೆ ಕರ್ನಾಟಕದ ಜನತೆ ಧಾವಿಸ...
August 08, 11:56 AM   |   By Admin
ಯಡಿಯೂರಪ್ಪ ಏಕ ಪಾತ್ರಾಭಿನಯ ಎಷ್ಟು ದಿನ ನಡೆಯುತ್ತೋ ನೋಡೋಣ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ 7      ರಾಜ್ಯದಲ್ಲಿ ನೆರೆ, ಬರದಂತಹ ಗಂಭೀರ ಸಮಸ್ಯೆಗಳಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಏಕಪಾತ್ರಾಭಿನಯ [ಎನ್ ಮ್ಯಾನ್ ಶೋ] ಎಷ್ಟು...
August 07, 03:23 PM   |   By Admin
ಯುವ ಸಮುದಾಯಕ್ಕೆ ಸುಷ್ಮಾ ಸ್ವರಾಜ್ ಉತ್ಕೃಷ್ಟ ಮಾದರಿ; ಡಿಕೆಶಿ ಬಣ್ಣನೆ
ಬೆಂಗಳೂರು, ಆ 7     ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್...
August 07, 01:57 PM   |   By Admin
ಸುಷ್ಮಾರಂತಹ ನಾಯಕಿಯನ್ನು ನಾವು ರಾಜಕಾರಣದಲ್ಲಿ ಮತ್ತೆ ಕಾಣಲು ಸಾಧ್ಯವಿಲ್ಲ: ಖರ್ಗೆ ಕಂಬನಿ
ಬೆಂಗಳೂರು,  ಆ 7   ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಪರೂಪದ ರಾಜಕಾರಣಿ. ಅವರು  ಬಿಜೆಪಿಯಲ್ಲಿ ಇದ್ದರೂ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಇಂ...
August 07, 01:49 PM   |   By Admin
ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ: ಖರ್ಗೆ
ಬೆಂಗಳೂರು, ಆ 7     ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ವಿಚಾರದಲ್ಲಿ ಪಕ್ಷದ ಅಭಿಪ್ರಾಯವೇ ತಮ್ಮ ಅಭಿಪ್ರಾಯ...
August 07, 01:39 PM   |   By Admin
ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
ಬೆಳಗಾವಿ/ಕಾರವಾರ/ಬೆಂಗಳೂರು, ಆ 7 ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದು, ಕರಾವಳಿ, ಉತ್ತರ ಕನರ್ಾಟಕ, ಮಲೆನಾಡಿನಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ...
August 07, 01:32 PM   |   By Admin
ದೇಶ ಕಂಡ ಅಪ್ರತಿಮ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾ ಸ್ವರಾಜ್ ಕೂಡ ಒಬ್ಬರು: ಸದಾನಂದ ಗೌಡ
ಬೆಂಗಳೂರು, ಆ 7    ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾ ಸ್ವರಾಜ್ ಹೆಸರು ಅಗ್ರ ಸ್ಥಾನದಲ್ಲಿದೆ ಅವರ ವಾಕ್ ಚಾತುರ್ಯ ವಿಚಾರ ವಿಮರ್ಶಿ ಬುದ್ದಿವಂ...
August 07, 01:21 PM   |   By Admin
ಪ್ರವಾಹ ಪರಿಸ್ಥಿತಿ ವಿಷಮವಾಗುತ್ತಿರುವ ರಾಜ್ಯದ 10 ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ತೀವ್ರ ಬಾಧಿತ
 ಬೆಂಗಳೂರು, ಆಗಸ್ಟ್ 7      ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವಿಷಮವಾಗುತ್ತಿದ್ದು, ಸಾಮಾನ್ಯ ಜನಜೀವನ ತೀವ್ರ ಬಾಧಿತಗೊಂಡಿದೆ. ಪ್ರವಾಹ ...
August 07, 01:14 PM   |   By Admin

ಇತ್ತೀಚಿನ ಸುದ್ದಿ