ಮೊಬೈಲ್ ಸುಲಿಗೆ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನ
ಬೆಂಗಳೂರು,  ನ.14 :     ಮೊಬೈಲ್ ಸುಲಿಗೆ ಹಾಗೂ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಜಾಲಪತ್ತೆ ಹಚ್ಚಿರುವ ಅಶೋಕನಗರ ಪೊಲೀಸರು, ನಾಲ್ವರು ಅರೋಪಿಗಳನ್ನು ...
November 14, 03:05 PM   |   By Admin
ರಚಿತಾ ರಾಮ್ ಅವರನ್ನು ಸೂಪರ್ ಕುಕ್ ಮಾಡಿದ್ಯಾರು?
ಬೆಂಗಳೂರು, ನ 14 :     ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರಿಗೆ ಅಡುಗೆ ಮಾಡುವಷ್ಟು ಪುರುಸೊತ್ತ...
November 14, 01:40 PM   |   By Admin
ಶ್ರೀಕೃಷ್ಣ ಹೇಳಿದಂತೆ ಜೆಡಿಎಸ್ ನಲ್ಲಿ ರಾಜಕೀಯ ತಂತ್ರ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ನ. 14  :      ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುವಂತೆ ಅಖಾಡಕ್ಕೆ ಇಳಿಯುವುದು ಯುದ್ಧ ಮಾಡುವುದು ಮುಖ್ಯ. ಸೋಲು-ಗೆಲುವು ನಿರೀಕ್...
November 14, 12:34 PM   |   By Admin
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ : ಪಿ. ರಾಜೀವ್
ಕಲಬುರಗಿ, ನ. 14 :        ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ತಾಂಡಾ ಅಭಿವೃದ್ಧಿ ನಿಮಗದ ಅ...
November 14, 12:29 PM   |   By Admin
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಅನರ್ಹ 16 ಜನ ಶಾಸಕರು : ರೋಷನ್ ಬೇಗ್ ಪಕ್ಷ ಸೇರ್ಪಡೆಗೆ ಬ್ರೇಕ್
ಬೆಂಗಳೂರು ,ನ 14 :     ಸುಪ್ರೀಂಕೋರ್ಟ್ ತೀರ್ಪುನಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದ ಅನರ್ಹ 16 ಜನ  ಶಾಸಕರಿಂದು ಇಂದು ಅಧಿಕೃತವಾಗಿ ಬಿಜ...
November 14, 12:01 PM   |   By Admin
ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮಹಮ್ಮದ್ ರಫೀಕ್ ಅಧಿಕಾರ ಸ್ವೀಕಾರ
ಶಿಲ್ಲಾಂಗ್: ನ್ಯಾಯಮೂತರ್ಿ ಮುಹಮ್ಮದ್ ರಫೀಕ್ ಬುಧವಾರ ಮೇಘಾಲಯ ಹೈಕೋಟರ್್ ಮುಖ್ಯ ನ್ಯಾಯಮೂತರ್ಿಯಾಗಿ ಅಧಿಕಾರ ವಹಿಸಿಕೊಂಡರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾಯಮೂತರ್ಿ ರಫ...
November 13, 02:51 PM   |   By Admin
ಮನಪಾ ಚುನಾವಣೆ: ಮತ ಚಲಾಯಿಸಿದ ನಳಿನ್, ಲೋಬೋ, ಐವನ್, ಕಾಮತ್
ಮಂಗಳೂರು, ನ.12 :     ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ...
November 12, 12:39 PM   |   By Admin
ಬ್ಯಾಂಕ್ ಮ್ಯಾನೇಜರ್ ಮೇಲೆ ಕತ್ತಿಯಿಂದ ಹಲ್ಲೆ
ಮಡಿಕೇರಿ, ನ. 12 :      ಬ್ಯಾಂಕ್ ಮ್ಯಾನೇಜರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಎಂಬ ಗ್ರಾಮದಲ್ಲಿ ನಡೆದಿದ...
November 12, 12:35 PM   |   By Admin
14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಗತಿಯಲ್ಲಿ: ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರು, ನ.12 :      ರಾಜ್ಯದ ವಿವಿಧ ಜಿಲ್ಲೆಗಳ ಕೆಲವೆಡೆ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆವರೆಗೆ ನಡೆಯಲಿದೆ. 2 ಮಹಾನಗರ ಪಾ...
November 12, 12:32 PM   |   By Admin
ಅನಂತ ಕುಮಾರ್ ಪುಣ್ಯ ತಿಥಿ: ಮುಖ್ಯಮಂತ್ರಿ ಗೌರವ ನಮನ
 ಬೆಂಗಳೂರು, ನ.12 :           ಬಿಜೆಪಿಯ ಹಿರಿಯ ಮುಖಂಡ, ದಿ. ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುಣ್ಯ ತಿಥಿ ಅಂಗವಾಗಿ ಮುಖ್ಯಮಂತ್...
November 12, 12:21 PM   |   By Admin

ಇತ್ತೀಚಿನ ಸುದ್ದಿ