ಅವಧಿಗೆ ಮುನ್ನ ಜನಿಸಿದ ಮರಿಯಾನೆ ಸಾವು
ಯಲ್ಲಾಪುರ, ಜ 9, ಅವಧಿಗೆ ಮುನ್ನ ಜನಿಸಿದ  ಆನೆ ಮರಿಯೊಂದು ತಾಲ್ಲೂಕಿನ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಮೃತಪಟ್ಟಿದೆ.ಬುಧವಾರ ರಾತ್ರಿ  ಹೆಣ್ಣಾನೆಗೆ ಪ್ರಸವ ವೇ...
January 09, 10:29 AM   |   By Admin
ರಾಜ್ಯದಲ್ಲಿ ‘ದರ್ಬಾರ್’ ನಡೆಯಲು ಬಿಡಲ್ಲ : ಕರ್ನಾಟಕ ರಣಧೀರ ಪಡೆ
ಬೆಂಗಳೂರು, ಜ 09,ಸೂಪರ್ ಸ್ಟಾರ್ ರಜನಿಕಾಂತ್, ನಯನತಾರಾ ಅಭಿನಯದ ‘ದರ್ಬಾರ್’ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ  ರಾಜ್ಯ ಹಲವು ಥಿಯೇಟರ್‍ಗಳಲ್ಲೂ ಚಿತ್ರ...
January 09, 10:24 AM   |   By Admin
ಎಲ್ಲೆಲ್ಲೂ ರಜನಿ ದರ್ಬಾರ್ ಸಂಭ್ರಮದಲ್ಲಿ ಅಭಿಮಾನಿಗಳು
ಬೆಂಗಳೂರು/ಚೆನ್ನೈ, ಜ 09 , ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ‘ದರ್ಬಾರ್’ ತೆರೆಕಂಡಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆಗುರುವಾರ ಬೆಳಗಿನ ಜಾವ 4 ಗಂಟೆಯಿಂದಲ...
January 09, 10:14 AM   |   By Admin
ಪೌರತ್ವ ತಿದ್ದುಪಡಿ ಕಾಯ್ದೆಗೆ ಕ್ರೈಸ್ತರ ವಿರೋಧ; ಸಿಎಎ ಹಿಂಪಡೆಯಲು ಒತ್ತಾಯ
ಬೆಂಗಳೂರು, ಜ.9, ದೇಶದ ಪೌರತ್ವವನ್ನು ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಿ ನೀಡಬೇಕೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ದೇಶ ಮತ್ತು ನಾಗರಿಕರ ಒಳಿತಿಗಾಗಿ ಕಾಯ್ದೆಯನ್ನು ಹಿಂಪಡೆಯುವುದ...
January 09, 10:09 AM   |   By Admin
ATM100 ರೂ ಕೇಳಿದ್ರೆ 500 ಕೊಡುತ್ತೆ ಈ ಎಟಿಎಂ!
ಮಡಿಕೇರಿ, ಜ 09, ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿ...
January 09, 08:00 AM   |   By Admin
ರೋಟರಿ ಕ್ಲಬ್ ಮಾಜಿ ಗವರ್ನರ್ ಸೂರ್ಯ ಪ್ರಕಾಶ್ ಭಟ್ ನಿಧನ
ಮಂಗಳೂರು, ಜ 09,ರೋಟರಿ ಕ್ಲಬ್ ಮಾಜಿ ಗವರ್ನರ್ ಸೂರ್ಯ ಪ್ರಕಾಶ್ ಭಟ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 62 ವರ್ಷ ವಯಸ್ಸಾಗಿತ್ತು ಪತ್ನಿ ಮತ್ತು ಇಬ್ಬರು ಹೆಣ...
January 09, 07:58 AM   |   By Admin
ಆರೋಪಿಗಳ ಗುರುತು ಪತ್ತೆಗಾಗಿ ಮೈಸೂರಿಗೆ ಶಾಸಕ ತನ್ವೀರ್ ಸೇಠ್
ಮೈ ಸೂರು, ಜ 9 ಶಾಸಕ ತನ್ವೀರ್ ಸೇಠ್ ಇಂದು ಮೈಸೂರಿಗೆ ವಾಪಸ್ಸಾಗಲಿದ್ದಾರೆ.ತನ್ವೀರ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗುರುತು ಪತ್ತೆ ಹಚ್ಚಲು ಶಾಸಕರು ಮೈಸೂರಿಗ...
January 09, 07:54 AM   |   By Admin
ಭಾರತ್ ಬಂದ್ ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ; ವ್ಯಾಪಕ ಪ್ರತಿಭಟನೆ
ಬೆಂಗಳೂರು, ಜ 8 ಕೇಂದ್ರ ಸರ್ಕಾರದ ಕಾಮರ್ಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿದ್ದ ಭಾರತ್ ಬಂದ್ ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ...
January 08, 03:20 PM   |   By Admin
ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆ: 43 ಪತ್ರಕರ್ತರಿಗೆ ಮಾಸಾಶನ ಮಂಜೂರು
ಬೆಂಗಳೂರು, ಜ 8 ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆಯಡಿ ಹತ್ತು ಸಾವಿರ ರೂ ಆಜೀವ ಮಾಸಾಶನವನ್ನು 43 ಪತ್ರಕರ್ತರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಬೆಂಗಳೂರಿನಿಂದ ...
January 08, 03:14 PM   |   By Admin
ಮಂಗಳೂರಿನಲ್ಲಿ ಕರಾವಳಿ ಉತ್ಸವ
ಮಂಗಳೂರು, ಜ 8 ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೇ 10ರಿಂದ 19ರವರೆಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವ ಆಯೋಜಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸ...
January 08, 03:08 PM   |   By Admin

ಇತ್ತೀಚಿನ ಸುದ್ದಿ