ತಂಬಾಕು ಸೇವನೆಯಿಂದ ಆಯಸ್ಸು ಕಡಿಮೆ: ನ್ಯಾ. ಸಿದ್ದರಾಮ
ಸಿದ್ದಾಪುರ: 'ತಂಬಾಕು ಹಾಗೂ ಮತ್ತು ಬರಿಸುವ ಪದಾರ್ಥಗಳ ಸೇವನೆಯಿಂದ ವ್ಯಕ್ತಿಯ ಆಯಸ್ಸು, ಆದಾಯ ಕ್ಷೀಣಿಸುತ್ತದೆ' ಎಂದು ಸಿವಿಲ್ ನ್ಯಾಯಾಧೀಶ ಸಿದ್ದರಾಮ ಎಸ್. ಅಭಿಪ್ರಾಯಪಟ್ಟರು. ...
June 04, 02:50 PM   |   By Admin
ಗೋವಿನ ರಕ್ಷಣೆ ಗಂಗೆಗೆ ಸಮಾನ
ಲೋಕದರ್ಶನ ವರದಿಸಿದ್ದಾಪುರ: ಗೋವಿನ ಸಂರಕ್ಷಣೆಗೆ  ಬಿದ್ದ ಬೆವರು, ಇದು ಗಂಗೆಗೆ ಸಮಾನ. ಬೆವರಿನಲ್ಲಿ ದೋಷವು ಇದೆ. ಸತ್ವವು ಇದೆ. ನಿಮ್ಮೇಲ್ಲರ ಶ್ರಮದಿಂದ ಈ ಗೋ ಸ್ವರ್ಗ ನಿಮರ್ಾಣ...
May 26, 03:17 PM   |   By Admin
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ
ಲೋಕದರ್ಶನ ವರದಿಸಿದ್ದಾಪುರ: ಸ್ಥಳೀಯ ಪಪಂ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತೆ, ಕುಡಿಯುವ ನೀರಿನ ಕುರಿತು ಮುಖ್ಯಾಧಿಕಾರಿ ಸತೀಶಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ...
May 14, 02:16 PM   |   By Admin
ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ ಹಾಗೂ ಸಾತ್ವಿಕತೆಯಿದೆ
ಸಿದ್ದಾಪುರ, 8: ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತ...
May 08, 02:59 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ
ಸಿದ್ದಾಪುರ, 8: ಸೇವಾ ಸಹಕಾರಿ ಸಂಘ, ಇತರೆ ಸಂಘಗಳು ಕೇವಲ ಸಾಲ ಕೊಡುವುದು ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ರೈತರ, ಬಡವರ, ಮಹಿಳೆಯರ, ಮಕ್ಕಳ ಆರೋಗ್ಯದ ಬಗ್ಗೆ ಖಾಳಜಿ ಹೊಂದಿರುವುದು ಮು...
May 08, 02:58 PM   |   By Admin
ಸಿದ್ದಾಪುರ: ನೀರಿನ ಸಮಸ್ಯೆ: ಮತದಾನದಿಂದ ದೂರ ಉಳಿದ ಜನರು
ಲೋಕದರ್ಶನ ವರದಿಸಿದ್ದಾಪುರ 23: ಸಿದ್ದಾಪುರ ಪಟ್ಟಣಕ್ಕೆ ಅರೆಂದೂರ ಹೊಳೆಯಿಂದ ನೀರು ಸರಬರಾಜು ಮಾಡುತ್ತಿರುವುದನ್ನು ವಿರೋದಿಸಿ ತಾಲೂಕಿನ ಅರೆಂದೂರಿ ಜನತೆ ಬೆಳಿಗ್ಗೆ 10.00 ಗಂಟೆಯಿಂದ ...
April 23, 02:56 PM   |   By Admin
ಸಿದ್ದಾಪುರ: ಅರಣ್ಯಕ್ಕೆ ಬೆಂಕಿ: ಅಪಾರ ಬೆಲೆಬಾಳುವ ಮರಗಳ ಹಾನಿ
ಲೋಕದರ್ಶನ ವರದಿಸಿದ್ದಾಪುರ 23: ತಾಲೂಕಿನ ಬೇಡ್ಕಣಿಯ ಕುಂಬ್ರಿಗದ್ದೆ ಸಮೀಪದ ಮಾಲ್ಕಿ ಬೆಟ್ಟ ಹಾಗೂ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಬೆಲೆಬಾಳುವ ಗಿಡ-ಮರಗಳು ಸುಟ್ಟುಹೋಗಿದ್ದು ಸ್ಥಳ...
April 23, 02:51 PM   |   By Admin
ನೀತಿ ಸಂಹಿತೆ ಹೆಸರಿ ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ: ಭಂಡಾರಿ
ಸಿದ್ದಾಪ16:ನೀತಿ ಸಂಹಿತೇ ಹೆಸರಿನಲ್ಲಿ ಸರಕಾರ ಕಾಟಾಚಾರಕ್ಕೆ ಅಂಬೇಡ್ಕರ್ ದಿನಾಚರಣೆ ಆಚರಿಸುತ್ತಿರುವುದು ಖೇದದ ಸಂಗತಿ.  ನಮ್ಮಲ್ಲಿ ಹಲವು ಧಾಮರ್ಿಕ ಹಬ್ಬಗಳಿಗಿಲ್ಲದ ನೀತಿ ಸಂಹಿ...
April 16, 03:09 PM   |   By Admin
ದಾಖಲೆ ಇಲ್ಲದ ವಿವಿಧ ಬಟ್ಟೆಗಳ ವಶ
ಸಿದ್ದಾಪುರ: ತಾಲೂಕಿನ ಕವಂಚೂರು ಚೆಕ್ಪೋಸ್ಟ್ನಲ್ಲಿ ಗುರುವಾರ ಬೈಕ್ ಮೇಲೆ ಯಾವುದೇ ದಾಖಲೆ ಇಲ್ಲದೆ  ಸಾಗಿಸುತ್ತಿದ್ದ ಸುಮಾರು ಅರವತ್ತು ಸಾವಿರರೂ. ಮೌಲ್ಯದ ಸೀರೆ, ಚೂಡಿದಾರ ಸೇರಿ...
April 08, 10:19 AM   |   By Admin
ಸ್ವಾವಲಂಬಿ ಜೀವನ ತರಬೇತಿ: ಆಧಾರ ಸಂಸ್ಥೆ ಅತ್ಯುತ್ತಮ ಕಾರ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ
ಸಿದ್ದಾಪುರ 11: ಜಿಲ್ಲೆಯಲ್ಲಿ ಇಂದು ಆಧಾರ ಸಂಸ್ಥೆ ಅತ್ಯುತ್ತಮವಾದ ಕೆಲಸ ಕಾರ್ಯವನ್ನು ಮಾಡುತ್ತಿದೆ. ಅನೇಕರ ಸ್ವಾವಲಂಬಿ ಜೀವನವನ್ನು ನಡೆಸುವುದಕ್ಕೆ ಬೇಕಾದ ಅಗತ್ಯ ತರಬೇತಿಯನ್ನು ನೀಡ...
February 11, 03:41 PM   |   By Admin

ಇತ್ತೀಚಿನ ಸುದ್ದಿ