ಸೇವಾ ಭದ್ರತೆಗೆ ಒಪ್ಪಿಗೆ: ಪೌರ ನೌಕರರ ಮುಷ್ಕರ ಹಿಂದಕ್ಕೆ
ಸೇವಾ ಭದ್ರತೆಗೆ ಒಪ್ಪಿಗೆ: ಪೌರ ನೌಕರರ ಮುಷ್ಕರ ಹಿಂದಕ್ಕೆಶಿಗ್ಗಾವಿ 31: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಇಟ್ಟಿರುವ 19 ಬೇಡಿಕೆಗಳಾದಂ...
May 31, 11:51 AM   |   By Admin
ಶಿಗ್ಗಾವಿ ಕ್ಷೇತ್ರದಲ್ಲಿ ಜೂಜಾಟ, ಒಸಿ ನಿಲ್ಲಿಸುವಂತೆ ಡಿಜಿಪಿ, ಎಸ್ಪಿಗೆ ಸಂಸದ ಬೊಮ್ಮಾಯಿ ಆಗ್ರಹ
ಶಿಗ್ಗಾವಿ ಕ್ಷೇತ್ರದಲ್ಲಿ ಜೂಜಾಟ, ಒಸಿ ನಿಲ್ಲಿಸುವಂತೆ ಡಿಜಿಪಿ, ಎಸ್ಪಿಗೆ ಸಂಸದ ಬೊಮ್ಮಾಯಿ ಆಗ್ರಹಶಿಗ್ಗಾವಿ 30  : ಕಳೆದ ಆರೇಳು ತಿಂಗಳಿನಿಂದ ಶಿಗ್ಗಾವಿ ತಾಲೂಕಿನಲ್ಲಿ ಜೂಜಾಟ,...
May 30, 10:29 AM   |   By Admin
ಬೇಲಿಯೇ ಎದ್ದು ಹೊಲ ಮೇಯ್ದಂತೆ ಆರೋಪ : ಭರತ ಬೊಮ್ಮಾಯಿ
ಬೇಲಿಯೇ ಎದ್ದು ಹೊಲ ಮೇಯ್ದಂತೆ ಆರೋಪ : ಭರತ ಬೊಮ್ಮಾಯಿ ಶಿಗ್ಗಾವಿ 30  : ತಾಲೂಕಿನಲ್ಲಿ ಇತ್ತೀಚಿಗೆ ಇಸ್ಪೀಟ್, ಜೂಜು ದಂಧೆ ಹೆಚ್ಚಾಗಿದ್ದು ಶಾಸಕರ ಆಪ್ತರಿಂದಲೇ ಜೂಜಾಟ ದಂ...
May 30, 10:10 AM   |   By Admin
ಬಡವರ ಆರೋಗ್ಯ ಕಸಿದುಕೊಂಡ ಕಾಂಗ್ರೆಸ್ ಸರ್ಕಾರ : ಮ್ಯಾಗೇರಿ
ಶಿಗ್ಗಾವಿ 29  : ಬಡವರ ಪಾಲಿಗೆ ಜನ ಓಷಧಿ ಕೇಂದ್ರಗಳು ಕಡಿಮೆ ದರದಲ್ಲಿ ಕೈಗೆ ಎಟಕುವ ದರದಲ್ಲಿ ಅನಾರೋಗ್ಯವಂತ ಬಡವರಿಗೆ ಓಷಧಿಗಳು ಸಿಗುತ್ತಿರುವ ಸರಕಾರಿ ಆಸ್ಪತ್ರೆಯ ಆವರಣದಲ್ಲಿರ...
May 29, 12:32 PM   |   By Admin
ಪುರಸಭೆ ನೌಕರರ ಅನಿರ್ದಿಷ್ಟಾವಧಿ ಕಾಲ ಮುಷ್ಕರ ತಹಶೀಲ್ದಾರಗೆ ಮನವಿ
ಶಿಗ್ಗಾವಿ  28 : ಪಟ್ಟಣದ ಪುರಸಭೆಯಲ್ಲಿ ನಡೆದ ರಾಜ್ಯದಲ್ಲಿರುವ ಎಲ್ಲ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಯುತ ನೌಕರರ 19 ಬೇಡಿಕೆಗಳನ್ನು ಈಡೆರಿಸದೇ ಇ...
May 28, 11:23 AM   |   By Admin
ಶಿಕ್ಷಣಾಧಿಕಾರಿಗಳು ಶಾಲೆಗಳ ಪ್ರಗತಿ ಕುರಿತು ಹೆಚ್ಚಿನ ನಿಗಾವಹಿಸಬೇಕು : ಜಿ ಮಂಜುನಾಥ
ಶಿಗ್ಗಾವಿ 28  : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಬೋರ್ವೆಲ್ ಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು. ಮಳೆಗಾಲ ಪ್ರಾರಂಭದಲ್ಲಿ ವಾತಾವರಣ ತಂಪಾಗಿರುವದರಿಂದ ಕೊ...
May 28, 10:35 AM   |   By Admin
ವಿದ್ಯುತ್ ಸಂಪರ್ಕ ಮಾರ್ಗ ಬದಲಾವಣೆ
ಶಿಗ್ಗಾವಿ 26: ಪಟ್ಟಣದ 16, 17, 18 ನೇ ವಾರ್ಡುಗಳಲ್ಲಿ ಹಾದು ಹೋಗಿದ್ದ 33 ಕೆ ವಿ ವಿದ್ಯುತ್ ಸಂಪರ್ಕ ಜಾಲ ಅಲ್ಲಿನ ನೂರಾರು ವಾಸಿಗಳಿಗೆ ಅಪಾಯ ತಂದೊಡ್ಡುವ ಹಂತದಲ್ಲಿತ್ತು ಅದನ್ನು ಸು...
May 26, 11:05 AM   |   By Admin
ನಮ್ಮ ಕ್ಲಿನಿಕನಲ್ಲಿ ಸುಲಭವಾಗಿ ವೈದ್ಯಕೀಯ ಸೌಲಭ್ಯ : ಶಾಸಕ ಪಠಾಣ
ನಮ್ಮ ಕ್ಲಿನಿಕನಲ್ಲಿ ಸುಲಭವಾಗಿ ವೈದ್ಯಕೀಯ ಸೌಲಭ್ಯ : ಶಾಸಕ ಪಠಾಣ  ಶಿಗ್ಗಾವಿ 25 : ಬಡವರು, ದಿನಗೂಲಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯ ದ...
May 25, 12:54 PM   |   By Admin
ರೈತರಿಗೆ ಬೀಜ, ಗೊಬ್ಬರದ ಕೊರತೆಯಾದರೇ ಅಧಿಕಾರಿಗಳು ಹೊಣೆಗಾರರು: ಶಾಸಕ ಪಠಾಣ
ರೈತರಿಗೆ ಬೀಜ, ಗೊಬ್ಬರದ ಕೊರತೆಯಾದರೇ ಅಧಿಕಾರಿಗಳು ಹೊಣೆಗಾರರು: ಶಾಸಕ ಪಠಾಣಶಿಗ್ಗಾವಿ 25: ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗೆಅಗತ್ಯ ಬೀಜ, ಗೊಬ್ಬರದಾಸ್ತಾನು ಸಾಕಷ್ಟ್ರಿದೆ. ಡಿಎಪ...
May 25, 10:33 AM   |   By Admin
ಗದಗ ರೈಲ್ವೆ ನಿಲ್ದಾಣ ಉದ್ಘಾಟನೆ: 23 ಕೋಟಿರೂ. ಖರ್ಚು: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 22  : ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಪಾತ್ರ ದೊಡ್ಡದು ಅದನ್ನು ಅರಿತು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರೈಲು ಮತ್ತು ರಸ್ತೆ ಅಭಿವೃದ್ಧಿ ಮಾಡುತ್ತ...
May 22, 10:30 AM   |   By Admin

ಇತ್ತೀಚಿನ ಸುದ್ದಿ