ಗಣಪತಿ ದರ್ಶನ ಪಡೆದ ಬೊಮ್ಮಾಯಿ

ಗಣಪತಿ ದರ್ಶನ ಪಡೆದ ಬೊಮ್ಮಾಯಿ Bommai where Ganapati got darshan

ಗಣಪತಿ ದರ್ಶನ ಪಡೆದ ಬೊಮ್ಮಾಯಿ

ಶಿಗ್ಗಾವಿ 12: ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹಿಂದೂ ಮಹಾಸಭಾ ಗಣಪತಿ ಹಾಗೂ ಬಂಕಾಪೂರ ಕಾ ರಾಜಾ ಗಣಪತಿ ದರ್ಶನಕ್ಕೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ದರ್ಶನಾಶೀರ್ವಾದ ಪಡೆದುಕೊಂಡು ಕಮೀಟಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.