ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಒಲಿಂಪಿಕ್ಸ್‌ ಅರ್ಹತೆ ಪಡೆದ ದೀಪಿಕಾ ಕುಮಾರಿ, ಅಂಕಿತಾ
ಬ್ಯಾಾಂಕಾಕ್, ನ 28 -ಇಲ್ಲಿ ನಡೆಯುತ್ತಿರುವ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ರಿಕರ್ವ್ ವಿಭಾಗದಲ್ಲಿ ಸೆಮಿಫೈನಲ್ಸ್‌ ತಲುಪುವ ಮೂಲಕ ಭಾರತದ ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕತ್...
November 28, 11:46 AM   |   By Admin
ಮ್ಯಾಚ್ ಫಿಕ್ಸಿಂಗ್ ಪ್ರಕರಣ: ವಿನಯ್ ಕುಮಾರ್‌ಗೆ ಸಿಬಿಐ ನೋಟೀಸ್
ಬೆಂಗಳೂರು, ನ 28- ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕರ್ನಾಟಕದ ಸ್ಟಾರ್ ಆಟಗಾರರು ದಿನದಿಂದ ದಿನಕ್ಕೆೆ ಸಿಕ್ಕಿ ಬೀಳುತ್ತಿದ್ದಾರೆ. ಇದೀಗ ಕರ್ನಾಟಕ ತಂಡದ...
November 28, 11:43 AM   |   By Admin
ಬ್ಯಾಡ್ಮಿಂಟನ್ : ಎರಡನೇ ಸುತ್ತಿಗೆ ಕಿಡಂಬಿ ಶ್ರೀಕಾಂತ್
ಲಖನೌ, ನ 27 -ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಎರಡ...
November 27, 01:20 PM   |   By Admin
ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಅಭಿಷೇಕ್ ವರ್ಮಾ-ಜ್ಯೋತಿ ಸುರೇಖಾ ಮಿಶ್ರ ಜೋಡಿಗೆ ಚಿನ್ನದ ಪದಕ
ಬ್ಯಾಂಕಾಕ್, ನ 27 -ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚ...
November 27, 12:55 PM   |   By Admin
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಎಂ.ಎಸ್ ಧೋನಿ :
ಚೆನ್ನೈ, ನ 27 - ಕಳೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಗಿದ ದಿನದಿಂದಲೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ವೀಕ್ಷಣೆಯಿಂದ ವಂಚಿತರಾಗಿದ್ದ ಅಭಿಮಾನಿಗಳಿಗೆ ...
November 27, 10:28 AM   |   By Admin
ಐಸಿಸಿ ಟೆಸ್ಟ್‌ ಶ್ರೇಯಾಂಕ: ಅಗ್ರ ಸ್ಥಾನದ ಸನಿಹದಲ್ಲಿ ವಿರಾಟ್ ಕೊಹ್ಲಿ
ದುಬೈ, ನ 26: ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಹೊನಲು-ಬೆಳಕಿನ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಐಸಿಸ...
November 26, 02:45 PM   |   By Admin
ಪಿಬಿಎಲ್: ಸಿಂಧು, ಯಿಂಗ್ ಗೆ 77 ಲಕ್ಷ ರೂ.
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ನ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ತೈ ಕ್ಸು ಯಿಂಗ್, ಭಾರತದ ಲಕ್ಷ್ಯ ಸೇ...
November 26, 02:18 PM   |   By Admin
ಅಂಡರ್ 19 ಕ್ರಿಕೆಟ್: ಭಾರತಕ್ಕೆ ಸೋಲು
ಲಖನೌ, ನ.26- ಅಬಿದ್ ಮೊಹಮ್ಮದಿ(28ಕ್ಕೆ 4) ಹಾಗೂ ಅಬ್ದುಲ್ ರಹಮಾನ್ (22ಕ್ಕೆ 3) ಇವರು‍ಗಳ ಬಿಗುವಿನ ದಾಳಿಯ ನೆರವಿನಿಂದ 19 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ 3 ...
November 26, 02:12 PM   |   By Admin
ಸೈಯದ್ ಮೋದಿ ಚಾಂಪಿಯನ್ಶಿಪ್: ಸೈನಾ ನೆಹ್ವಾಲ್ ವಿಥ್ಡ್ರಾ
ಲಖನೌ, 26 ಇಂದಿನಿಂದ ಆರಂಭವಾಗುವ ಸೈಯದ್ ಮೋದಿ ಬ್ಯಾಡ್ಮಿಂಟನ್ ಇಂಟನ್ಯರ್ಾಷನಲ್ ಚಾಂಪಿಯನ್ಶಿಪ್ ಟೂನರ್ಿಯಿಂದ ಕೊನೆಯ ಕ್ಷಣದಲ್ಲಿ ಸೈನಾ ನೆಹ್ವಾಲ್ ವಿಥ್ಡ್ರಾ ಮಾಡಿಕೊಂಡಿದ್ದಾರೆ. ಮೂರಿ...
November 26, 11:31 AM   |   By Admin
ಬೌಲಿಂಗ್ ಗುಟ್ಟು ಬಿಟ್ಟುಕೊಟ್ಟ ಉಮೇಶ್ ಯಾದವ್, ಇಶಾಂತ್ ಶರ್ಮಾ
ಕೋಲ್ಕತಾ, ನ 25: ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ಭಾರತ ತಂಡ, ಎರಡನೇ ಟೆಸ್ಟ್‌ ಹಾಗೂ ಚೊಚ್ಚಲ ಹೊನಲು-ಬೆಳಕಿನ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 46 ರನ್‌ಗಳಿಂದ ಜಯ ಸಾಧಿ...
November 25, 02:15 PM   |   By Admin

ಇತ್ತೀಚಿನ ಸುದ್ದಿ