ಗಂಗೂಲಿ ಅಧ್ಯಕ್ಷತೆಯಲ್ಲಿ ಭಾನುವಾರ ಮೊದಲ ಬಿಸಿಸಿಐ ವಾರ್ಷಿಕ ಸಭೆ
ಮುಂಬೈ, ನ.30 )- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಸೌರಭ್ ಗಂಗೂಲಿ ನೇತೃತ್ವದಲ್ಲಿ ಮೊದಲ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಕರೆದಿದ್ದು, ಲೋಧಾ ಸಮಿತಿಯ ಶ...
November 30, 01:16 PM   |   By Admin
ವಾರ್ನರ್ ಅಜೇಯ 335, ಆಸ್ಟ್ರೇಲಿಯಾ 3 ವಿಕೆಟ್ ಗೆ 589 ಡಿಕ್ಲೇರ್, ಪಾಕ್ 6ಕ್ಕೆ 96
ಆಡಿಲೇಡ್, ನ.30 - ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರ ಭರ್ಜರಿ ತ್ರಿಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ಹಗಲು ರಾತ್ರಿ ಟೆಸ್ಟ್ ನಲ್ಲಿ ಪಾಕಿಸ್ತಾನ ವಿರುದ್ಧ ಬಿಗಿ ಹಿಡಿತ ಸಾಧ...
November 30, 12:31 PM   |   By Admin
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ದಾಖಲೆ ಅಳಿಸಿದ ಸ್ಟೀವನ್ ಸ್ಮಿತ್
ಆಡಿಲೇಡ್, ನ.30 - ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಪಾಕ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಔಟ್ ಆದರೂ, ದಾಖಲೆಯೊಂದಕ್ಕೆ ತಮ್ಮ ಹೆಸರು ನ...
November 30, 12:09 PM   |   By Admin
ವಾರ್ನರ್ ಸ್ಪೋಟಕ ಬ್ಯಾಟಿಂಗ್ ಗೆ ದಾಖಲೆ ಉಡೀಸ್
ಆಡಿಲೇಡ್, .30 - ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ ಅಬ್ಬರದ ತ್ರಿಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧದ ಹಗಲು ರಾತ್ರಿ ಟೆಸ್ಟ್ ನಲ್ಲಿ ಬ...
November 30, 11:22 AM   |   By Admin
375 ರನ್ ಕಲೆ ಹಾಕಿದ ನ್ಯೂಜಿಲೆಂಡ್
ಹ್ಯಾಮಿಲ್ಟನ್, ನ. 30- ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಬಿ.ಜಿ ವ್ಯಾಟ್ಲಿಂಗ್ (55) ಹಾಗೂ ಡೆರ್ಲೆ ಮಿಚೆಲ್ (73) ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಎರಡನೇ ಟೆಸ್ಟ...
November 30, 10:44 AM   |   By Admin
ಸೈಯದ್ ಮುಷ್ತಾಕ್ ಅಲಿ: ಪ್ರಶಸ್ತಿಗಾಗಿ ಕರ್ನಾಟಕ, ತಮಿಳುನಾಡು ಕದಾಟ
ಸೂರತ್, ನ.30 -ದೇಶಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ, ಪ್ರಸಕ್ತ ಋತುವಿನಲ್ಲಿ ಮತ್ತೊಂದು ಪ್ರಶಸ್ತಿ ಎತ್ತುವ ಕನಸಿನೊಂದಿಗೆ ಭಾನುವಾರ ಅಖಾಡಕ್ಕೆ ಇಳಿಯಲ...
November 30, 08:59 AM   |   By Admin
ರಜತ್ ಶರ್ಮಾ ಡಿಡಿಸಿಎಗೆ ನೀಡಿದ್ದ ರಾಜೀನಾಮೆ ಅಂಗೀಕಾರ
ನವದೆಹಲಿ, ನ.29 - ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ಅಧ್ಯಕ್ಷ ರಜತ್ ಶರ್ಮಾ ಅವರ ಹುದ್ದೆಗೆ ರಾಜೀನಾಮೆ ನೀಡಿದ್ದನ್ನು ಲೋಕಪಾಲ್ ಒಪ್ಪಿಕೊಂಡಿದ್ದು, ಇದರೊಂದಿಗ...
November 29, 01:37 PM   |   By Admin
ಸೈಯದ್ ಮುಷ್ತಾಕ್ ಅಲಿ ಟಿ-20: ಫೈನಲ್ ತಲುಪುವ ಕನಸಿನಲ್ಲಿ ಕರ್ನಾಟಕ
ಸೂರತ್, ನ.28 :  ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂನರ್ಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕನರ್ಾಟಕ ಸೆಮಿಫೈನಲ್ಸ್ ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದ್ದು, ಮತ್ತ...
November 28, 02:42 PM   |   By Admin
ಸೈಯದ್ ಮುಷ್ತಾಕ್ ಅಲಿ ಟಿ-20: ಫೈನಲ್ ತಲುಪುವ ಕನಸಿನಲ್ಲಿ ಕರ್ನಾಟಕ
ಸೂರತ್, ನ.28-- ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ಸೆಮಿಫೈನಲ್ಸ್ ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದ್ದು, ಮತ್ತೊಮ್ಮೆ ...
November 28, 12:51 PM   |   By Admin
ಹೊಬರ್ಟ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಗೆ ಸಾನಿಯಾ ಮಿರ್ಜಾ
ಮುಂಬೈ, ನ 28-ಎರಡು ವರ್ಷಗಳ ಕಾಲ ಮಾತೃತ್ವ ವಿರಾಮ ಪಡೆದಿದ್ದ ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗುವ ಹೊಬರ್ಟ್ ಇಂಟರ್‌ನ್ಯಾಷ...
November 28, 12:09 PM   |   By Admin

ಇತ್ತೀಚಿನ ಸುದ್ದಿ