ಬುಮ್ರಾ ಮಾಡಿದ ಸಾಧನೆ ಮರೆಯಲು ಸಾಧ್ಯವಿಲ್ಲ: ಶಮಿ
ಹ್ಯಾಮಿಲ್ಟನ್, ಫೆ.15 :  ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತದ ಮುನ್ನಡೆಗೆ ಕಾರಣರಾದ ಮೊಹಮ್ಮದ್ ಶಮಿ, ವಾತಾವರಣದ ಲಾಭ ಪಡೆದಿದ್ದಾಗಿ ತಿಳಿಸಿದ್ದಾರೆ.&...
February 15, 02:50 PM   |   By Admin
ನಾಳೆಯಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಹಾಕಿ ಶಿಬಿರ
ನವದೆಹಲಿ, ಫೆ 15 :  ಆರನೇ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು ಟೋಕಿಯೊ ಒಲಿಂಪಿಕ್ಸ್ಗೆ ಪೂರ್ವ ಸಿದ್ಧತೆಗಾಗಿ ನಾಳೆಯಿಂದ   ಆರಂಭವಾಗುವ ಹಿರಿಯ ಮಹಿಳಾ ರಾಷ್...
February 15, 01:31 PM   |   By Admin
ಕಂಬಳ ವೀರ ಶ್ರೀನಿವಾಸಗೌಡ ಭಾರತದ ಉಸೇನ್ ಬೋಲ್ಟ್: ಕೇಂದ್ರ ಕ್ರೀಡಾ ಸಚಿವರಿಂದ ಶ್ಲಾಘನೆ
ನವದೆಹಲಿ, ಫೆ 15:   ಕಂಬಳ ಕ್ರೀಡೆಯಲ್ಲಿ 100 ಮೀ. ಅನ್ನು ಕೇವಲ 9.55 ಸೆಕಂಡ್ನಲ್ಲಿ ಓಡುವ ಮೂಲಕ ಭಾರಿ ಸದ್ದು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ 28 ವರ್ಷದ...
February 15, 01:02 PM   |   By Admin
ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾವನಾ ಜತ್
ರಾಂಚಿ, ಫೆ 15 :  ಭಾರತದ ಮಹಿಳಾ ರೇಸ್ ವಾಕರ್ ಭಾವನ ಜತ್ ಅವರು ಇದೇ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.ಜಾರ್ಖಡ್ನ ರಾಂಚಿನಲ್ಲಿ ಇಂದು ಮುಕ್ತಾಯ...
February 15, 12:31 PM   |   By Admin
ಆರ್ಸಿಬಿ ತಂಡದ ನೂತನ ಲಾಂಛನದ ಬಗ್ಗೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯೆ
ಲಂಡನ್, ಫೆ 15 :    ಇಂಡಿಯನ್ ಪ್ರೀಮಿಯರ್ ಲೀಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್ಸಿಬಿ)ದ ನೂತನ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಭವ್ಯ ಸಿಂಹದ...
February 15, 12:26 PM   |   By Admin
ಟಿ-20: ಇಂಗ್ಲೆಂಡ್ ಗೆ ಎರಡು ರನ್ ಜಯ
 ಡರ್ಬನ್, ಫೆ.15,  ಭರವಸೆಯ ಆಲ್ ರೌಂಡರ್ ಮೋಯಿನ್ ಅಲಿ (39) ಇವರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಎರಡನೇ ಟಿ-20 ಪಂದ್ಯದಲ್ಲಿ ಎರಡ...
February 15, 10:12 AM   |   By Admin
ರಣಜಿ ಟ್ರೋಫಿ: ಬರೋಡ ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
ಬೆಂಗಳೂರು, ಫೆ 14:   ಪ್ರಸಿದ್ಧ ಕೃಷ್ಣ(45ಕ್ಕೆ 4) ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ (ಔಟಾಗದೆ 71 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ...
February 14, 02:28 PM   |   By Admin
ರೋಟರ್ಡೆಮ್ ಓಪನ್: ಸೆಮಿಫೈನಲ್ ತಲುಪಿದ ಬೋಪಣ್ಣ-ಶಪೊವಲೊವ್ ಜೋಡಿ ರೋಟರ್
ಡೆಮ್, ಫೆ 14:    ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಜತೆಗಾರ್ತಿ ಡೆನಿಸ್ ಶಪೊಲೊವ್ ಜೋಡಿಯು ಇಲ್ಲಿ ನಡೆಯುತ್ತಿರುವ ರೋಟರ್ಡೆಮ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್...
February 14, 01:44 PM   |   By Admin
ಓಪನಿಂಗ್ ರೇಸ್ನಲ್ಲಿರುವ ಪೃಥ್ವಿ -ಗಿಲ್ ಶೂನ್ಯಕ್ಕೆ ಔಟ್ : ಹನುಮನ ಬ್ಯಾಟ್ನಿಂದ ಮೂಡಿಬಂದ ಅಮೋಘ ಶತಕ
ಹ್ಯಾಮಿಲ್ಟನ್, ಫೆ 14 :   ಕಿವೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಪೃಥ್ವಿ ಶಾ ಹಾಗೂ ಶುಭಮನ್ ...
February 14, 01:25 PM   |   By Admin
ಆರ್ಸಿಬಿ ತಂಡದ ಲೋಗೋ ಬದಲಾವಣೆ: 2020ಕ್ಕೆ ಅದೃಷ್ಠ ನೀಡುವುದೇ ಲಾಂಛನ?
ಬೆಂಗಳೂರು, ಫೆ 14,ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೃಷ್ಟವಿಲ್ಲ. ಇದರಿಂದಾಗಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ. ಈ ...
February 14, 11:47 AM   |   By Admin

ಇತ್ತೀಚಿನ ಸುದ್ದಿ