ಪುಟ್ಟರಂಗಶೆಟ್ಟಿ ವಜಾಗೊಳಿಸುವಂತೆ ಆಗ್ರಹ
ಲೋಕದರ್ಶನ ವರದಿಬ್ಯಾಡಗಿ07: ರಾಜ್ಯ ಸಕರ್ಾರ ಪೆಟ್ರೋಲ್ ಮೇಲೆ ಹೇರಿರುವ ಅಬಕಾರಿ ಸುಂಕ (ಎಕ್ಸೈಸ್ ಡ್ಯೂಟಿ) ವನ್ನು ಕಡಿತಗೊಳಿಸುವುದೂ ಸೇರಿದಂತೆ ಸಚಿವ ಪುಟ್ಟರಂಗಶೆಟ್ಟಿ ವಜಾಕ್ಕೆ ಆಗ್ರ...
January 07, 02:47 PM   |   By Admin
ಅಧಿಕಾರಿಗೆ ತಾಕೀತು ಮಾಡಿದ ತಾಪಂ ಇಓ
ಲೋಕದರ್ಶನ ವರದಿಬ್ಯಾಡಗಿ06: ಹಣ ಕೊಟ್ಟರೂ ನೀರು ಸಿಗುತ್ತಿಲ್ಲ, ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಅಂತಿಮ ಪರಿಹಾರವೇ ಕೆರೆಗಳಿಗೆ ನೀರು ತುಂಬಿಸುವುದು, ಹೀಗಿದ್ದೂ ಸಹ ತಾವು ಜವಾಬ್ದಾ...
January 06, 02:25 PM   |   By Admin
ನೀರು ತುಂಬಿಸುವ ಕಾರ್ಯಕ್ಕೆ ಬಳ್ಳಾರಿ ಚಾಲನೆ
ಲೋಕದರ್ಶನವರದಿಬ್ಯಾಡಗಿ01: ತಾಲೂಕಿನಾಧ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ ಬೇಡಿಕೆಯ...
January 01, 02:05 PM   |   By Admin
ರೈತರ ಸಾಲಮನ್ನಾ ಮಾಡಲು ಆಣೆ ಪ್ರಮಾಣದ ಬದಲಾಗಿ ಪ್ರಾಮಾಣಿಕತೆ ಮುಖ್ಯ: ಉದಾಸಿ
ಲೋಕದರ್ಶನ ವರದಿಬ್ಯಾಡಗಿ29: ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲಮನ್ನಾ ಮಾಡಲು ಆಣೆ ಪ್ರಮಾಣದ ಬದಲಾಗಿ ಪ್ರಾಮಾಣಿಕತೆ ಅವಶ್ಯವಿದೆ, ಮನ್ನಾ ಮಾಡುವುದಿಲ್ಲ ಎಂದಿದ್ದರೇ ರೈತರೇ ಮಾಡಿದ ಸಾ...
December 29, 02:39 PM   |   By Admin
ಹಾವೇರಿಯಲ್ಲಿ ಇಬ್ಬರು ಮೊಬೈಲ್ ಕಳ್ಳರ ಬಂಧನ
ಲೋಕದರ್ಶನ ವರದಿಬ್ಯಾಡಗಿ28: ಕಳೆದೊಂದು ವಾರದ ಹಿಂದಷ್ಟೇ ಜರುಗಿದ್ದ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ ಸ್ಥಳೀಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾ...
December 28, 02:31 PM   |   By Admin
ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಚಿನ್ನದ ಪದಕ
ಬ್ಯಾಡಗಿ28: ತೆಲಂಗಾಣ ರಾಜ್ಯದ ಮೆಹಬೂಬ ನಗರದಲ್ಲಿ ಡಿ.21 ರಿಂದ 26 ರವರೆಗೆ ನಡೆದ ರಾಷ್ಟ್ರ ಮಟ್ಟದ ಟೆನ್ನಿಸ್ ವ್ಹಾಲಿಬಾಲ್ ಕ್ರೀಡೆಯಲ್ಲಿ ಬಳ್ಳಾರಿ ರುದ್ರಪ್ಪ ಪದವಿ ಪೂರ್ವ ಕಾಲೇಜಿನ ...
December 28, 02:29 PM   |   By Admin
ಯೋಗ ತರಬೇತಿ ನೀಡಿದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ: ಹೊಮ್ಮರಡಿ
ಲೋಕದರ್ಶನ ವರದಿಬ್ಯಾಡಗಿ27: ರೋಗ ಮುಕ್ತ ಸಮಾಜಕ್ಕಾಗಿ ಯೋಗದ ಮೊರೆ ಹೋಗಲೇಬೇಕು ಮಕ್ಕಳನ್ನ ಆಸ್ಪತ್ರೆಗಳಿಂದ ದೂರವಿಡಬೇಕಾದರೆ ಚಿಕ್ಕಂದಿನಿಂದಲೇ ಯೋಗ ತರಬೇತಿ ನೀಡಿದಲ್ಲಿ ಆರೋಗ್ಯವಂತ ಸಮ...
December 27, 01:46 PM   |   By Admin
ಶಿಕ್ಷಕರೊಂದಿಗೆ ಪೋಷಕರು ಕೈ ಜೋಡಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಸುಭದ್ರ: ಬಳ್ಳಾರಿ
ಲೋಕದರ್ಶನ ವರದಿಬ್ಯಾಡಗಿ27: ಮೊಬೈಲ್ ಸೇರಿದಂತೆ ಇಂಟರ್ನೆಟ್ನ ಅತಿಯಾದ ಬಳಕೆಯಿಂದ ಮಕ್ಕಳ ಹವ್ಯಾಸವೇ ಬೇರೆಯಾಗುತ್ತಿದೆ, ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರು ಕತ್ತಲೆ ಜಗತ್ತಿನ ಅಪರಾಧ...
December 27, 01:44 PM   |   By Admin
ಪ್ರಜಾಪ್ರಭುತ್ವ ಕಲ್ಪನೆಯನ್ನು ನೂರು ವರ್ಷದ ಹಿಂದೆಯೇ ಶಿವಶರಣರು ನೀಡಿದ್ದಾರೆ: ಚನ್ನವೀರಶ್ರೀ
ಲೋಕದರ್ಶನ ವರದಿಬ್ಯಾಡಗಿ24: ಸಾಮಾಜಿಕ ನ್ಯಾಯದ ಪರಿಕಲ್ಪನೆ ಜೊತೆಗೆ ಸಂವಿಧಾನ ಆಶಯಗಳು ಸೇರಿದಂತೆ ಪ್ರಜಾಪ್ರಭುತ್ವ ಕಲ್ಪನೆಯನ್ನು ನೂರಾರು ವರ್ಷಗಳ ಹಿಂದೆಯೇ ಶಿವಶರಣರು ನೀಡಿದ್ದಾರೆ ಎಂ...
December 24, 02:28 PM   |   By Admin
ಅತೀ ಹೆಚ್ಚು ತಾಂತ್ರಿಕತೆ ಬಳಕೆ ಮಾಡುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದಾಗಿದೆ: ನ್ಯಾಮಗೌಡ
ಲೋಕದರ್ಶನ ವರದಿಬ್ಯಾಡಗಿ24: ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶವನ್ನು ವ್ಯಾಪಾರಸ್ಥರು ಕೈಬಿಡಬೇಕು, ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಉಳಿಸಿಕೊಂಡು ಬರು...
December 24, 02:10 PM   |   By Admin