ಉಚಿತ ನೇತ್ರ ತಪಾಸಣಾ ಶಿಬಿರ

ಲೋಕದರ್ಶನವರದಿ

ಬ್ಯಾಡಗಿ11: ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿದರು

ಈ ಸಂದರ್ಭದಲ್ಲಿ ವಾಯ್ ಹೆಚ್ ಕುಡುಪಲಿ ಜೆ ಎಮ್ ರಾಜಶೇಖರ್ ನಿತ್ಯಾನಂದ ಜಿ ಕುಂದಾಪುರ, ಕೊಟ್ರೇಶಪ್ಪ ಚ ಎಮ್ಮಿ ಬಸವರಾಜ ಬಡಿಗೇರ ಉಪಸ್ಥಿತರಿದ್ದರು.