ಕಲೆ ಕಲಾವಿದನ ಸ್ವತ್ತು, ಪ್ರೋತ್ಸಾಹ ಅಭಿಮಾನಿಗಳದ್ದು: ಹನುಮಂತ
ಲೋಕದರ್ಶನವರದಿರಾಣೇಬೆನ್ನೂರು ಮಾ18 : ಅಂತರಂಗದಲ್ಲಿ ಅಡಗಿರುವ ಕಲೆ ಕಲಾವಿದನ ಸ್ವತ್ತಾದರೆ, ಅದನ್ನು ಪ್ರೋತ್ಸಾಹಿಸಿ, ಬೆಳೆಸಿ ಕಲಾವಿದನಿಗೆ ಸಮಾಜದಲ್ಲಿ ಸ್ಥಾನ-ಮಾನಗಳನ್ನು ದೊರಕಿಸುವ ...
March 18, 02:57 PM   |   By Admin
ನೂತನ ಲೆಪ್ರೋಸ್ಕೋಪಿ ಯಂತ್ರದ ಉದ್ಘಾಟನೆ
ಲೋಕದರ್ಶನವರದಿರಾಣೇಬೆನ್ನೂರ17:  ಇಲ್ಲಿನ ಸಮುದಾಯ ಆರೋಗ್ಯ ಹಾಗೂ ಕುಟುಂಬ ಯೋಜನಾ ಕೇಂದ್ರದಲ್ಲಿ ನೂತನವಾಗಿ ಡಿಜಿಟಲ್ ಲೆಪ್ರೋಸ್ಕೋಪಿ ಯಂತ್ರ ಉದ್ಘಾಟನೆ ಮತ್ತು ಲೆಪ್ರೋ ಟ್ಯುಬೇಕ್...
March 17, 02:51 PM   |   By Admin
ನಾಳೆ ನೂತನ ಸಭಾಭವನದ ಶಂಕುಸ್ಥಾಪನೆ
ರಾಣೇಬೆನ್ನೂರ17: ಸುಕ್ಷೇತ್ರವೆಂದೇ ಹೆಸರಾದ ತಾಲೂಕಿನ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ, ಧರ್ಮಸಭೆ, ಸರ್ವಧರ್ಮ ಸಾಮೂಹಿಕ ವಿವಾಹಗಳು ...
March 17, 02:47 PM   |   By Admin
ವಿದ್ಯಾರ್ಥಿ ಜೀವನ ಸುಂದರವಾದದ್ದು: ಅಪ್ಪಾಜಿ
ಲೋಕದರ್ಶವ ವರದಿರಾಣಿಬೆನ್ನೂರ15:ವಿದ್ಯಾಥರ್ಿಯ ಜೀವನದ ಬದುಕು ಅತೀ ಸುಂದರವಾದದ್ದು, ಇಂತಹ ಸಂದರ್ಭದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು, ಓದು ಬರಹದ ಜೊತೆಗೆ ಆತ್ಮಸ್ಥೈರ್ಯದಿಂದ&nbs...
March 15, 02:52 PM   |   By Admin
ಪುರುಷರು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು: ಜಯಶ್ರೀ
ಲೋಕದರ್ಶನವರದಿರಾಣೇಬೆನ್ನೂರ 12: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸಮಾಜಮುಖಿ ಸೇವೆ ಮಾಡುತ್ತಿದ್ದು, ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದು...
March 12, 02:55 PM   |   By Admin
ಮಕ್ಕಳಿಂದ ಶೌಚಾಲಯ ಸ್ವಚ್ಛತೆ
ಲೋಕದರ್ಶನವರದಿರಾಣಿಬೆನ್ನೂರ 12:  ಮಕ್ಕಳಿಂದ ಯಾವುದೇ ನಿಯಮ ಬಾಹಿರ ಕೆಲಸ ಕಾರ್ಯಗಳನ್ನು ಶಾಲೆಗಳಲ್ಲಿ ಮಾಡಿಸಬಾರದು ಎನ್ನುವ ನಿಯಮ ಗಾಳಿಗೆ ತೂರಿ ಅಮಾನವೀಯ ಘಟನೆಗೆ ಮುಂದಾಗಿರುವ ...
March 12, 02:43 PM   |   By Admin
ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ: ಶಂಕರ್
ಲೋಕದರ್ಶನವರದಿರಾಣಿಬೆನ್ನೂರ18: ಸಮಾಜದಲ್ಲಿ ಶ್ರಮಿಕ ಜೀವಿಗಳಾಗಿರುವ ಲಂಬಾಣಿ ಜನಾಂಗದವರು ಈ ಹಿಂದೆ ಕುಡಿತ ಮತ್ತು ಅನಕ್ಷರತೆಗೆ ದಾಸರಾಗಿದ್ದರು. ಆದರೆ ಇದೀಗ ಆ ಜನಾಂಗದಲ್ಲಿ ಅರಿವು ಉಂ...
February 18, 03:01 PM   |   By Admin
ಮಾನವೀಯತೆ ನೀಡುವ ಪದ್ಧತಿ ಅನುಸರಿಸಿ: ಮಠದ
ರಾಣಿಬೆನ್ನೂರ18: ಇಂದಿನ ತಂತ್ರಜ್ಞಾನ ಹಾಗೂ ಆಧುನಿಕತೆಯ ಯುಗದಲ್ಲಿ ಮಕ್ಕಳು ಕಂಠಪಾಠಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಸೃಜನಶೀಲ ತರಬೇತಿಯ ಅವಶ್ಯವಿದ್...
February 18, 02:59 PM   |   By Admin
ರಾಣೇಬೆನ್ನೂರು ಅಭಿವೃದ್ಧಿ ಪಡಿಸಲು ಸಹಕರಿಸಿ: ವೆಂಕಟೇಶ್
ರಾಣೇಬೆನ್ನೂರು 08:- ನಗರಸಭೆಯ 2018-19 ನೇ ಸಾಲಿನ ಪರಿಷ್ಕೃತ ಹಾಗೂ 2019-20 ನೇ ಸಾಲಿನ ಆಯ-ವ್ಯಯ ಮಂಡನಾ ಬಜೆಟ್ನ್ನು ನಗರ ಸಭೆಯ ಆಡಳಿತ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವಿ.ವೆಂಕ...
February 08, 02:52 PM   |   By Admin
ಮಡಿವಾಳ ಮಾಚಿದೇವರ ಜಯಂತ್ಯೋತ್ಸವ
ರಾಣಿಬೆನ್ನೂರ01: ಜಗಜ್ಯೋತಿ ಬಸವಣ್ಣನವರ ಸಮಕಾಲಿನವರಾದ ಕಾಯಕಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ. ತಮ್ಮ ನಿಷ್ಠುರ ಹಾಗೂ ಪ್ರಾಮಾಣಿಕ ಕಾಯಕದೊಂದಿಗೆ ವಚನಗಳ ಮೂಲ...
February 01, 02:49 PM   |   By Admin

ಇತ್ತೀಚಿನ ಸುದ್ದಿ