ಶಿವಕುಮಾರ ಉದಾಸಿ ಗೆಲವು: ಸಂಭ್ರಮಿಸಿದ ವಕೀಲರು
ರಾಣೇಬೆನ್ನೂರು23: ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುವ ನೂರಾರು ವಕೀಲರು ಗುರುವಾರ ಮಧ್ಯಾಹ್ನ ಲೋಕಸಭೆ ಚುನಾವಣೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಿವಕುಮಾರ ಉ...
May 23, 03:17 PM   |   By Admin
ಉದಾಸಿ ಗೆಲುವು: ಬಿಜೆಪಿ ವಿಜಯೋತ್ಸವ
ಲೋಕದರ್ಶನ ವರದಿರಾಣೇಬೆನ್ನೂರು23: ಹಾವೇರಿ ಲೋಕಸಭಾ ಕ್ಷೇತ್ರ ಅಭ್ಯಥರ್ಿ ಶಿವಕುಮಾರ ಉದಾಸಿ ಮತ್ತು ರಾಜ್ಯದಲ್ಲಿ 25 ಸ್ಥಾನ ಗೆದ್ದಿರುವ ಬಿಜೆಪಿ ಹಾಗೂ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ...
May 23, 03:11 PM   |   By Admin
ರಾಣೇಬೆನ್ನೂರಿನಾದ್ಯಂತ ಭಾರಿ ಮಳೆ
ಲೋಕದರ್ಶನ ವರದಿರಾಣೇಬೆನ್ನೂರು.23: ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಭಾಗಗಳಲ್ಲಿ ಗುರುವಾರ ಗುಡುಗು-ಶಿಡಿಲು ಸಹಿತ ಭಾರಿ ಮಳೆ ಸುರಿದಿದೆ.  ಸುಮಾರು ಮುಕ್ಕಾಲು ಗಂಟೆಗಳ...
May 23, 03:09 PM   |   By Admin
ಎತ್ತುಗಳ ಕಳ್ಳತನ: ಆರೋಪಿಗಳ ಬಂಧನ ವಾಹನ ಸೇರಿ ಮೂರು ಲಕ್ಷಕ್ಕೂ ಅಧಿಕ ವಶ
ಲೋಕದರ್ಶನ ವರದಿರಾಣೇಬೆನ್ನೂರು 22: ಎತ್ತುಗಳ ಕಳವಿನ ಪ್ರಕರಣಕ್ಕೆ ಸಂಭಂದಿಸಿದಂತೆ ಸ್ಥಳೀಯ ಶಹರ ಪೊಲೀಸರು ಇರ್ವರು ಆರೋಪಿತರನ್ನು ಮಾಲುಗಳ ಸಮೇತ ವಶಪಡಿಸಿಕೊಂಡಿರುವ ಘಟನೆ ಬುಧವಾರ ನಗರದ...
May 22, 03:22 PM   |   By Admin
ಶಾಲಾ ಕಟ್ಟಡ ನಿಮರ್ಾಣ ತೆರವುಗೊಳಿಸುವಂತೆ ರೈತರ ಮನವಿ
ರಾಣೇಬೆನ್ನೂರು21: ತಾಲೂಕಿನ ಹೂಲಿಹಳ್ಳಿ ಗ್ರಾಮದ ಹತ್ತಿರ ಅನಧಿಕೃತವಾಗಿ ನಿಮರ್ಿಸಿರುವ ಶಾಲಾ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ತಾಲೂಕಾ ರೈತ ಸಂಘದ ಕಾರ್ಯಕರ್ತರು ನಗರ...
May 21, 03:18 PM   |   By Admin
ಕನ್ನಡ ಭಾಷೆ ಮಾತನಾಡಲು ಸುಲಿದ ಬಾಳೆಹಣ್ಣಿನಂತೆ: ಚನ್ನಮಲ್ಲಿಕಾಜರ್ುನ ಶ್ರೀ
ಲೋಕದರ್ಶನವರದಿರಾಣೇಬೆನ್ನೂರು20: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಈ ಭಾಷೆ ಕಲಿಯಲು ಮತ್ತು ಮಾತನಾಡಲು ಸುಲಿದ ಬಾಳೆ ಹಣ್ಣಿನಂತೆ, ಬಹು ಸುಲಭ ಮತ್ತು ಸರಳ ಇಂತಹ ಮಾತೃಭಾಷೆ...
May 20, 03:03 PM   |   By Admin
ಇಂಗು ಗುಂಡಿಗಳ ನಿಮರ್ಾಣಕ್ಕೆ ರೈತರ ಒತ್ತಾಯ
ಲೋಕದರ್ಶನರವದಿರಾಣೇಬೆನ್ನೂರು-ಮೇ.20: ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ನೀರಿನ ಕ್ಷಾಮ ತಲೆದೋರದಂತೆ ಮುಂಜಾಗೃತೆ ವಹಿಸುವುದು  ನಮ್ಮೆಲ್ಲರ ಕರ್ತವ್ಯವಾಗಬೇಕು. ದಿನ ದಿನದಿಂದ ಭೂ...
May 20, 03:02 PM   |   By Admin
ಶಂಕರಾಚಾರ್ಯರ ಜಯಂತ್ಯೋತ್ಸವ: ಅದ್ದೂರಿ ಮೆರವಣಿಗೆ
ಲೋಕದರ್ಶನ ವರದಿರಾಣೇಬೆನ್ನೂರು19: ಆದಿ ಗುರು ಶಂಕರಾಚಾರ್ಯರ ಜಯಂತೋತ್ಸವದ ಅಂಗವಾಗಿ ಶನಿವಾರ ರಾತ್ರಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಯು ವೈವಿಧ್ಯಮಯ ವಾಧ್ಯ ಮೇಳಗಳೊಂದಿಗೆ ಹಾಗೂ ಭ...
May 19, 03:28 PM   |   By Admin
ಮಕ್ಕಳಿಗೆ ಧಾರ್ಮಿಕ ಮನೋಭಾವ ಬೆಳೆಸಲು ಮುಂದಾಗಿ: ಶಾಂತಭೀಷ್ಮ ಶ್ರೀಗಳು
ಲೋಕದರ್ಶನವರದಿರಾಣೇಬೆನ್ನೂರು17: ಗಂಗಾಮತ ಸಮಾಜದವರು ಜಾತಿ ಧರ್ಮ ಬೇಧ ಭಾವ ತೊರೆದು ಎಲ್ಲಾ ಜನಾಂಗದ ಬಂಧುಗಳೊಂದಿಗೆ ಬೆರೆತು ಗಂಗಾಪರಮೇಶ್ವರಿ ದೇವಸ್ಥಾನವನ್ನು ನಿಮರ್ಿಸಿ ಭಕ್ತರು ತಮ್ಮ...
May 17, 03:09 PM   |   By Admin
ಶ್ರೀನಿವಾಸ ಕಲ್ಯಾಣ ಮಹೋತ್ಸವ
ರಾಣೇಬೆನ್ನೂರು17: ಇಲ್ಲಿನ ವಾಗೀಶ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಬಹು ವಿಜ್ರಂಭಣೆಯಿಂದ ಜರುಗಿದವು. ವಾಧಿರಾಜ ಆಚಾರ್ಯ ಗುಡ...
May 17, 03:04 PM   |   By Admin

ಇತ್ತೀಚಿನ ಸುದ್ದಿ