ದೇವರಗುಡ್ಡ: ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ

ರಾಣೇಬೆನ್ನೂರು06: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಭಾಸ್ವಾಮಿಯದಸರಾ ಮಹೋತ್ಸವ ಕಾಯಕ್ರಮಗಳು ಕಳೆದ ರವಿವಾರ ಸೆ.29 ರಂದು "ಘಟಸ್ಥಾಪನೆ" ಮೂಲಕ ಆರಂಭಗೊಂಡಿದೆ.  ಅ. 6 ರವಿವಾರದಂದು  "ದುಗರ್ಾಷ್ಠಮಿ",  7 ಸೋಮವಾರ   "ಮಹಾನವಮಿ". ಸಾಯಂಕಾಲ 6 ಗಂಟೆಗೆ ಕಾಣರ್ಿಕ ಅಜ್ಜನವರಿಂದ"ಕಾರ್ಣಿಕೋತ್ಸವ".  8ರ ಮಂಗಳವಾರ ರಂದು "ವಿಜಯದಶಮಿ" ಸಂಜೆ 4 ಗಂಟೆಗೆ ಕಂಚಿ ವೀರರಿಂದ ಮತ್ತು ಗೊರವಯ್ಯನವರಿಂದ ಸರಪಳಿ ಪವಾಡಗಳು, ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.  ಅನಂತರ ಸಂಜೆ 6 ಗಂಟೆಗೆ ಬನ್ನಿಮುಡಿಯುವುದು.  13 ರಂದು ರವಿವಾರ "ಶೀಗಿ ಹುಣ್ಣಿಮೆ", 22 ರಂದು ಕುದರಿ ಹಬ್ಬ ನಡೆಯುವುದು ಸರ್ವಭಕ್ತಾಧಿಗಳು ಸ್ವಾಮಿಯ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾಲತೇಶ ಶ್ರೀ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.