ಉತ್ತಮ ನಾಗರಿಕ ಜೀವನಕ್ಕೆ ಸ್ವಾಸ್ಥ್ಯ ಸಂಕಲ್ಪ ಅಗತ್ಯ: ರಮೇಶ್ ಕಾಳೆ
 ರಾಣೆಬೆನ್ನೂರು 02: ತಂದೆ, ತಾಯಿ ಮತ್ತು ಕುಟುಂಬದವರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ರೀತಿಯಲ್ಲಿ ತ್ಯಾಗ ಮಾಡುತ್ತಿದ್ದು, ಅವರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮ ಶ...
July 02, 05:29 PM   |   By Admin
ತಂದೆ-ತಾಯಿ ಸಮರೆ​‍್ಣಯಿಂದ ಮಕ್ಕಳ ಭವಿಷ್ಯ ನಿರ್ಮಾಣ ಸಾಧ್ಯ: ಅಧಿಕಾರಿಗಳ ಅಭಿಮತ
ರಾಣೆಬೆನ್ನೂರು  02: ತಂದೆ, ತಾಯಿ ಮತ್ತು ಕುಟುಂಬ ವರ್ಗದವರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ರೀತಿಯ ತ್ಯಾಗಗಳನ್ನು ಮಾಡುತ್ತಿದ್ದು, ಅವರ ಪ್ರಯತ್ನಗಳಿಗೆ ತಕ್ಕ ಪ್ರತಿಫಲವಾಗಿ ಮಕ್ಕ...
July 02, 04:59 PM   |   By Admin
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ; ಮಕ್ಕಳ ಜ್ಞಾನಶಕ್ತಿಗೆ ಪ್ರೋತ್ಸಾಹ ಅಗತ್ಯ
ರಾಣಿಬೇನೂರ 1: ಇಂದಿನ ಮಕ್ಕಳಲ್ಲಿ ಅಪಾರ ಜ್ಞಾನಶಕ್ತಿ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರು, ್ಠದಿಷಿಹ್ಠಿದ್ಠ್ಲೀ್ಪಷ್ಛ್ದ ಹಾಗೂ ಸಮಾಜದ ಮೇ...
July 02, 02:34 PM   |   By Admin
ವಿಶ್ವ ಯೋಗ ದಿನಾಚರಣೆ; ಧನ್ವಂತರಿ ಯೋಗ ಕೇಂದ್ರದ ಮಕ್ಕಳ ಸಾಧನೆ
ರಾಣೆಬೆನ್ನೂರು 01:  ಇತ್ತೀಚೆಗೆ ಬೆಂಗಳೂರಿನ ಆದಿತ್ಯ ಸಾಯಿ ಯೋಗ ಕೇಂದ್ರ ಹಾಗೂ ಶಿವಜ್ಯೋತಿ ಯೋಗ ಕೇಂದ್ರದ ಆಶ್ರಯದಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸ...
July 01, 07:25 PM   |   By Admin
ಶೈಕ್ಷಣಿಕ ಗುಣಮಟ್ಟ, ಆಕರ್ಷಕ ಪರಿಸರ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಗಮನ ಸೆಳೆಯುತ್ತಿರುವ ಶಾಲೆ
ರಾಣೆಬೆನ್ನೂರು 30: ತಾಲ್ಲೂಕಿನ ಹಲಗೇರಿ ಗ್ರಾಮದ ಏಕೈಕ ಸರ್ಕಾರಿ ಉರ್ದು ಪ್ರೌಢಶಾಲೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಅಭಿವೃದ್ಧಿಗೊಂಡು ಹೊಸ ರೂಪ ಪಡೆದಿದೆ. ಶಾಲೆಯ ಕಟ್ಟಡದ ಸ...
June 30, 05:09 PM   |   By Admin
ರೋಟರಿ-ಇನ್ನರವಿಲ್ ಪದಗ್ರಹಣ ಸಮಾರಂಭ
  ರಾಣೆಬೆನ್ನೂರ 30: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ರೋಟರಿ ಹಾಗೂ ಇನ್ನರ್ವೀಲ್ನಂತಹ ಸೇವಾ ಸಂಸ್ಥೆಗಳು ಜನಸೇವ...
June 30, 04:43 PM   |   By Admin
ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಬೀಳ್ಕೊಡುಗೆ ಸಮಾರಂಭ
ರಾಣೆಬೆನ್ನೂರು 30: ನಗರದ ಶ್ರೀ ಆದಿಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಆತ್ಮೀಯ ಬೀ...
June 30, 04:42 PM   |   By Admin
ಆರ್ಥಿಕ ಭಾರವಿಲ್ಲದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೇ ಸಾಧ್ಯ: ಶಿಡೇನೂರು
ರಾಣೆಬೆನ್ನೂರು 30: ಆರ್ಥಿಕ ಭಾರವಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಲು ಸರ್ಕಾರಿ ಶಾಲೆಗಳೇ ಅತ್ಯುತ್ತಮ ಆಯ್ಕೆಯಾಗಿವೆ ಎಂದು ಸರ್ಕಾರಿ ಶಾಲೆ ನಂ.17ರ ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರು...
June 30, 04:29 PM   |   By Admin
ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಬಿಳ್ಕೊಡುಗೆ.
ರಾಣೆಬೆನ್ನೂರು  29:  ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ವಾಗೀಶ ನಗರದ ಶ್ರೀ ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಚಾಮ...
June 29, 08:08 PM   |   By Admin
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ
ರಾಣೆಬೆನ್ನೂರು 28 : ಇಲ್ಲಿನ  ಉಮಾಶಂಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರ ಒಂದರಲ್ಲಿ  ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಡೆದು  ಮಕ್ಕಳಿಗೆ ಪೋಲಿಯೋ ...
June 28, 06:49 PM   |   By Admin

ಇತ್ತೀಚಿನ ಸುದ್ದಿ