ರಾಣೆಬೆನ್ನೂರು ಇಂದ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮಾಕನೂರು ಕ್ರಾಸ್ಸ್‌ ಗೆ ನಿಲ್ಲಿಸಲು ಆಗ್ರಹ
ರಾಣೇಬೆನ್ನೂರು 10: ತಾಲೂಕಿನ ಮಾಕನೂರ್ ಕ್ರಾಸ್ ವರೆಗೆ ಪೇಜ್ ಪಾಯಿಂಟ್ ಮಾಡಿ ಬಸ್ ನಿಲ್ಲುಗಳಿಗೆ ಮುಂದಾಗಬೇಕು ಎಂದು ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಅಗ್ರಹಿಸಿದರು. ಇತ್ತೀ...
July 10, 07:42 PM   |   By Admin
ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಕಾರ್ಮಿಕರಿಗೆ ನಿರಂತರ ಕೆಲಸ
ರಾಣೇಬೆನ್ನೂರ 08: ನರೇಗಾ ಹೋಯಿತು ವಿ. ಬಿ. ಜಿ. ರಾಮ್ ಜಿ ಬಂತು ಗ್ರಾಮೀಣ ಉದ್ಯೋಗದ ವಿಬಿಜಿ ರಾಮ್ ಜಿ  ಹೊಸ ಹೊಸ ಹೆಸರಿನ ಈ ಯೋಜನೆಯಲ್ಲಿ ಹೆಚ್ಚಿನ ಅವಧಿ ಮತ್ತು  ಅವಕಾಶ ...
July 08, 07:49 PM   |   By Admin
ಮಹಿಳಾ ಸಬಲೀಕರಣಕ್ಕೆ ಸಂಘಟನೆ ಅತ್ಯಗತ್ಯ: ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ರಾಣೆಬೆನ್ನೂರು 7: ಕಲಿಯುಗದಲ್ಲಿ ಸಂಘಟನೆಯ ಶಕ್ತಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ವ್ಯಕ್ತಿಗಿಂತ ಸಂಘಟನೆಯ ಶಕ್ತಿ ಶ್ರೇಷ್ಠವಾಗಿದ್ದು, ಸಮಾಜದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನಗಳು ...
July 07, 08:08 PM   |   By Admin
ಪೊಲೀಸ್ ಸೇವೆ ಜನಸೇವೆಗೆ ಸಮರ​‍್ಿತ: ಎಸ್ಪಿ ಯಶೋದಾ ಒಂಟಿಗೋಡಿ
ರಾಣೆಬೆನ್ನೂರು, ಜು. 7: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪೂರ್ವಜನ್ಮದ ಪುಣ್ಯದ ಫಲ. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ಪೊಲೀಸ...
July 07, 08:06 PM   |   By Admin
ಚಿಕ್ಕ ಅರಳಿಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ರಾಣೇಬೆನ್ನೂರು 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್‌) ರಾಣೇಬೆನ್ನೂರು-2 ಹಾಗೂ ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಕಾರ್ಯಕ್ಷೇತ್ರದ ಶ್ರೀ ಮರಿಯಮ್ಮದೇ...
July 07, 05:56 PM   |   By Admin
800ಕ್ಕೂ ಹೆಚ್ಚು ಶಿಕ್ಷಕರಿಂದ ರಾಣೆಬೆನ್ನೂರಿನಲ್ಲಿ ಬೃಹತ್ ಪ್ರತಿಭಟನೆ; ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ
ರಾಣೆಬೆನ್ನೂರು, ಜು. 4: ಅನುದಾನಿತ ಪ್ರೌಢಶಾಲೆಗಳಲ್ಲಿ 2006ರ ಏಪ್ರಿಲ್ 1ಕ್ಕೂ ಮೊದಲು ನೇಮಕಗೊಂಡ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆ (ಓಕಖ) ಹಾಗೂ ಕಾಲ್ಪನಿಕ ವೇತನ ಭಡ್ತಿ ನೀಡಬೇಕು. ...
July 04, 05:45 PM   |   By Admin
ರೋಟರಿ ಹಾಗೂ ಇನ್ನರ್ ವೀಲ್ ನೂತನ ಪದಾಧಿಕಾರಿಗಳ ಪದಗ್ರಹಣ
ರಾಣೆಬೆನ್ನೂರು 4: ನಗರದ ವರ್ತಕರ ಸಂಘದ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ನ 2025ಹಿ26್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡ...
July 04, 04:55 PM   |   By Admin
ವೈದ್ಯರು ವೃತ್ತಿ ಧರ್ಮ ಪಾಲನೆಯೊಂದಿಗೆ ಸೇವೆ ಸಲ್ಲಿಸಬೇಕು: ಡಾ. ಎಂ.ಎಂ. ಅನಂತರಡ್ಡಿ
ರಾಣೆಬೆನ್ನೂರು 4: ವೈದ್ಯಕೀಯ ವೃತ್ತಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯುನ್ನತ ಗೌರವವಿದ್ದು, ಅನಾರೋಗ್ಯದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಪುನರ್ಜೀವನ ನೀಡುವ ವೈದ್ಯರು ನಿಜವಾ...
July 04, 04:54 PM   |   By Admin
ಆರೇಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ ಸಮಾಜಮುಖಿ ಸೇವೆ; ಶಿಕ್ಷಣಕ್ಕೆ ಹಳೆ ವಿದ್ಯಾರ್ಥಿಗಳ ಬೆಂಬಲ
ರಾಣೆಬೆನ್ನೂರು, ಜು. 3: ತಾಲೂಕಿನ ಆರೇಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಉಚಿತವಾಗಿ ಊಟದ ತ...
July 03, 05:55 PM   |   By Admin
ರೋಟರಿ ಸಂಸ್ಥೆ ಆಯೋಜನೆ; ಸಮಾಜ ಸೇವೆಗೆ ರಕ್ತದಾನವೇ ಶ್ರೇಷ್ಠ ಕೊಡುಗೆ ಎಂದು ಗಣ್ಯರ ಕರೆ
ರಾಣೆಬೆನ್ನೂರು  2: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಶಿಕ್ಷಣ ಪ್ರೇಮಿ ಮಹಾದೇವಪ್ಪ ಖನ್ನೂರ ಸಭಾಭವನದಲ್ಲಿ ರೋಟರಿ ಸೇವಾ ಸಂಸ್ಥೆಯ ವತಿಯಿಂದ ಸಾರ್ವಜನಿಕ ರಕ್ತದಾನ ಶ...
July 02, 07:51 PM   |   By Admin

ಇತ್ತೀಚಿನ ಸುದ್ದಿ