ಶಾಸಕ ಕರುಣಾಕರ ರೆಡ್ಡಿ ಕಛೇರಿಗೆ ಶೀಘ್ರವೇ ಬೀಗ ಜಡಿದು
ಹರಪನಹಳ್ಳಿ 4: ತಾಲ್ಲೂಕಿನ ಋಣ ತೀರಿಸಲು ಶಾಸಕ ಜಿ ಕರುಣಾಕರ ರೆಡ್ಡಿ ಹಿಂದೇಟು ಹಾಕುತ್ತಿದ್ದು  ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಯನ್ನಾಗಿ ಮಾಡಲು ಮಾನ್ಯ ಮುಖ್ಯಮಂತ್ರಿಗಳಿ...
February 04, 03:28 PM   |   By Admin
ಉದ್ಯೋಗ ಖಾತ್ರಿಯ ಹಣ ಪಾವತಿಸಿ, ಗುಳೆ ಹೋಗುವುದನ್ನು ತಪ್ಪಿಸಿ: ಅನ್ನಪೂರ್ಣಮ್ಮ
ಲೋಕದರ್ಶನ ವರದಿ ಹರಪನಹಳ್ಳಿ: ರೈತರು ವರ್ಷಗಟ್ಟಲೆ ಬೆಳೆದ ಫಸಲನ್ನು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದು ಇದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದ...
January 07, 03:15 PM   |   By Admin
ಹರಪನಹಳ್ಳಿ: ಕನಕದಾಸರ ಸಂದೇಶಗಳು ಜೀವನಕ್ಕೆ ಆದರ್ಶ: ವೈ.ಎನ್.ಗೌಡರ್
ಲೋಕದರ್ಶನ ವರದಿಹರಪನಹಳ್ಳಿ 19: ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಿಸಿದರೆ ಸಾಲದು ಅವರು ಸಾರಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ...
November 20, 10:52 AM   |   By Admin
ಹರಪನಹಳ್ಳಿ: ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿಹರಪನಹಳ್ಳಿ 19: ಶಿಕ್ಷಣ ಇಲಾಖೆ, ಹರಪನಹಳ್ಳಿ ಜೇಸಿಐ ಸ್ಪೂರ್ಥಿ  ಘಟಕದ ಸಹಯೋಗದಲ್ಲಿ ಮಂಗಳವಾರ ಪರೀಕ್ಷೆ ಸಿದ್ಧತೆ ಕುರಿತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗ...
November 20, 10:48 AM   |   By Admin
ಹರಪನಹಳ್ಳಿ: ಪ್ರಾಂಶುಪಾಲರ ವರ್ಗಾವಣೆ ಖಂಡಿಸಿ ವಿದ್ಯಾಥರ್ಿನಿಯರಿಂದ ಪ್ರತಿಭಟನೆ
ಲೋಕದರ್ಶನ ವರದಿಹರಪನಹಳ್ಳಿ 31: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ವಗರ್ಾವಣೆಯನ್ನು ಖಂಡಿಸಿ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿಕೊಂಡು ಪ್ರತಿಭಟನೆ ...
October 31, 02:46 PM   |   By Admin
ಹರಪನಹಳ್ಳಿ: ಬಯಲು ಜಂಗಿ ಕುಸ್ತಿ ಕಾರ್ಯಕ್ರಮ
ಲೋಕದರ್ಶನ ವರದಿಹರಪನಹಳ್ಳಿ 14: ಪಟ್ಟಣದ ವಾಲ್ಮೀಕಿ ನಗರದಲ್ಲಿ ಶ್ರೀ ಹಾಲಸ್ವಾಮಿ ಜಾತ್ರೆ ಪ್ರಯುಕ್ತ ಅ.12 ರಂದು ನಡೆದ ಬಯಲು ಜಂಗಿ ಕುಸ್ತಿಯಲ್ಲಿ 65 ಜೋಡಿಗಳು ಸ್ಪರ್ಧಿಸಿದ್ದಾರೆ.&nb...
October 14, 02:27 PM   |   By Admin
ಹರಪನಹಳ್ಳಿ: ಈರುಳ್ಳಿ ರಫ್ತು ನಿಷೇಧಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ
ಲೋಕದರ್ಶನ ವರದಿಹರಪನಹಳ್ಳಿ 10: ಕೇಂದ್ರ ಸರ್ಕಾರದ ವಿರುದ್ಧ ಈರುಳ್ಳಿ ರಫ್ತು ನಿಷೇಧವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಹಾಗೂ ರಸ್ತೆ ತಡೆ...
October 10, 03:02 PM   |   By Admin
ಹರಪನಹಳ್ಳಿ: ವಿದ್ಯಾರ್ಥಿ ರೇಣುಕಾ ಮಾದರ ಅತ್ಯಾಚಾರ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿಹರಪನಹಳ್ಳಿ 01: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು   ಭಾರತ  ವಿದ್ಯಾರ್ಥಿ ಫೆಡರೇಷನ್  ನಿಂದ ರೇಣುಕಾ ಮಾದರ ಅತ್ಯಾಚಾರ ಮತ್ತು ಕೊಲೆ ಪ್ರ...
October 01, 03:02 PM   |   By Admin
ಹರಪನಹಳ್ಳಿ: ಬಸವೇಶ್ವರ ಸರ್ಕಲ್ ಸುತ್ತಲಿನ ಗೋಡೆ ತೆರವು
ಲೋಕದರ್ಶನ ವರದಿಹರಪನಹಳ್ಳಿ 21: ಪಟ್ಟಣದ ಮೇಗಳ ಪೇಟೆಯ ಸಾರ್ವಜನಿಕರು ಕೊಟ್ಟೂರು ಸರ್ಕಲಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರ ಸರ್ಕಲ್ ಸುತ್ತಲೂ ಗೋಡೆ ಕಾಂಪೌಂಡ್ ದೊಡ್ಡ...
September 21, 02:24 PM   |   By Admin
ಹರಪನಹಳ್ಳಿ: ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ಪರಿಗಣಿಸಿದ ಶ್ರೀರಾಮುಲು
ಲೋಕದರ್ಶನ ವರದಿಹರಪನಹಳ್ಳಿ 12: ರಾಜ್ಯ ಸರ್ಕಾರ ಪ್ರಕೃತಿ ವಿಕೋಪವನ್ನು ಗಂಬೀರವಾಗಿ ಪರಿಗಣಿಸಿ ಕೇಂದ್ರಕ್ಕೆ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲು ಮನವಿ ಮಾಡಿದೆ. 10-8-2019ರಂದು ಕ...
August 12, 02:04 PM   |   By Admin

ಇತ್ತೀಚಿನ ಸುದ್ದಿ