ಮತದಾನ ಜಾಗೃತಿ ಅಗತ್ಯ ಮಹೇಶ್ ವಿ ಪೂಜಾರ
  ಹೂವಿನ ಹಡಗಲಿ 17: ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾ...
December 17, 02:48 PM   |   By Admin
ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಉಂಟಾಗುತ್ತದೆ
ಹೂವಿನ ಹಡಗಲಿ 17:   ತ್ಯಾಜ್ಯಗಳ ಸಮರ​‍್ಕ ನಿರ್ವಹಣೆ ಎಲ್ಲರ ಜವಾಬ್ದಾರಿ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಇಲಾಖೆಯ ವತಿಯಿ...
December 17, 02:47 PM   |   By Admin
ಪುಟ್ ಪಾತ್ ಮೇಲಿನ ಅಂಗಡಿಗಳು ತೆರವಿಗೆ ಅಗತ್ಯ ಕ್ರಮ - ಜಿಲಾಧಿಕಾರಿ
ಹೂವಿನಹಡಗಲಿ  16 : ಜಿಲ್ಲೆಯಲ್ಲಿ ಜನರ ಜೀವನಾಡಿ ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೂಡಲೇ ಕೆರೆಗಳ ಸಂರಕ್ಷಣೆ ಜತೆಗೆ ಒತ್ತುವರಿಯನ್ನು ಜ...
December 16, 03:55 PM   |   By Admin
ಮಿಮಿಕ್ರಿ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 16 : ಪ್ರಸಕ್ತ  ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ನಾಗತಿ ಬಸಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮಾ ಎಂ ರಾಜ್ಯ ಮಟ್ಟಕ್ಕೆ ಆಯ್ಕ...
December 16, 02:54 PM   |   By Admin
ಶಾಮನೂರು ಶಿವಶಂಕರ​‍್ಪ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ
 ಹೂವಿನಹಡಗಲಿ 15:  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಭಾರತ ವೀರಶೈವ ಮಹಾಸಭಾ ಅದ್ಯಕ್ಷ ರಾದ ಶಾಮನೂರು ಶಿವಶಂಕರ​‍್ಪ ನಿಧನಕ್ಕೆ ಹೂವಿನಹಡಗಲಿ ವೀರಶ...
December 15, 06:54 PM   |   By Admin
ಶಾಮನೂರು ಶಿವಶಂಕರ​‍್ಪ ನಿಧನಕ್ಕೆ ವೀರಶೈವ ಘಟಕ ಸಂತಾಪ
ಹೂವಿನಹಡಗಲಿ 15-  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಭಾರತ ವೀರಶೈವ ಮಹಾಸಭಾ ಅದ್ಯಕ್ಷರಾದ ಶಾಮನೂರು ಶಿವಶಂಕರ​‍್ಪ ನಿಧನಕ್ಕೆ ಹೂವಿನಹಡಗಲಿ ವೀರಶೈವ ತಾಲ್...
December 15, 04:40 PM   |   By Admin
ವಿದ್ಯಾರ್ಥಿ ಗಳ ಫಲಿತಾಂಶ ಸುಧಾರಣೆಗೆ ಸಿಇ ಟಿ ತರಬೇತಿ
 ಹೂವಿನ ಹಡಗಲಿ:  14- ಸರಕಾರಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಬಾರಿ ವಸತಿ ಸಹಿತ ಉಚಿತ ಸಿ ಇ ಟಿ ತರಬೇತಿಯನ್ನು ಇಲಾಖೆ ಆಯೋಜಿಸಿದೆ.ಎಲ್ಲಾ ಸರಕಾರಿ ಕಾ...
December 14, 05:38 PM   |   By Admin
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ -ಶಾಸಕಎಲ್ ಕೃಷ್ಣನಾಯಕ
                     ಹೂವಿನ ಹಡಗಲಿ 14- ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದು ಶಾಸ...
December 14, 04:55 PM   |   By Admin
ಪಿಯುಸಿ ಫಲಿತಾಂಶ ಸುಧಾರಣೆಗೆ ಬೂಸ್ಟರ್ ಕ್ಲಾಸ್
 ಹೂವಿನಹಡಗಲಿ   13: ಫಲಿತಾಂಶ ಸುಧಾರಣೆಗೆ ಇಲಾಖೆ ಹಲವು ಪರಿಣಾಮಕಾರಿಯಾದ ಕ್ರಮಗಳನ್ನು ಜಾರಿಗೆ ತಂದಿದೆ.ಅವುಗಳನ್ನು ಸಮರ್ಥವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೂಸ್ಟ...
December 13, 02:46 PM   |   By Admin
ಕೋಡಿಹಳ್ಳಿ ಕೊಟ್ರೇಶ ’ವಿಶ್ವ ಯೋಗಿ’ ಪ್ರಶಸ್ತಿ
ಹೂವಿನಹಡಗಲಿ 10: ಇಲ್ಲಿನ ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಅವರಿಗೆ ’ವಿಶ್ವ ಯೋಗಿ’ ಪ್ರಶಸ್ತಿ ಲಭಿಸಿದೆ. ಕೋಡಿಹಳ್ಳಿ ಕೊಟ್ರೇಶಗ್ಲೋಬಲ್ ಯೋಗ ಸಮಿತ...
December 10, 05:31 PM   |   By Admin

ಇತ್ತೀಚಿನ ಸುದ್ದಿ