ಮನರೇಗಾ ಹೆಸರಿನ ಬದಲಾವಣೆಗೆ ವಿರೋಧ ; ಕಾಂಗ್ರೆಸ್ ಪಾದಯಾತ್ರೆ
ಲೋಕದರ್ಶನ ವರದಿ ಹೂವಿನಹಡಗಲಿ   17 : ಬಿಜೆಪಿಯವರಿಗೆ ಕಾಂಗ್ರೆಸನ್ನ ಟೀಕಿಸುವುದೇ ಒಂದು ಕೆಲಸವಾಗಿ ಬಿಟ್ಟಿದೆ, ದೇಶಕ್ಕೆ ತಪ್ಪು ಮಾಹಿತಿಯನ್ನು ಕೊಡುತ್ತಿದ್ದಾರೆ ಎಂ...
February 17, 03:41 PM   |   By Admin
'ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ'
ಹೂವಿನಹಡಗಲಿ 16:  ಮಕ್ಕಳಲ್ಲಿ ರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ವಿವೇಕಾನಂದ ಎಜುಕೇಶನ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಚಾರ್ಯ...
February 16, 03:34 PM   |   By Admin
ಗಂಗಾ ಕಲ್ಯಾಣ ಯೋಜನೆ: ಮೋಟಾರು, ಪಂಪ್ ಸೆಟ್ ವಿತರಣೆ
ಹೂವಿನಹಡಗಲಿ 14:  ಕರ್ನಾಟಕ ತಾಂಡ ಅಭಿವೃದ್ಧಿ   ನಿಗಮದ ವತಿಯಿಂದ  2023- 24 ಹಾಗೂ 2024- 25 ನೇ  ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮೋಟರ್ ಪಂಪ್...
February 14, 04:31 PM   |   By Admin
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಆರೋಪ
ಹೂವಿನಹಡಗಲಿ 14: ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸರ್ಕಾರ ಸಿಕ್ಕಿಕೊಂಡಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ  ಸಚಿವ ನಾಗೇಂದ್ರ  187&nbs...
February 14, 03:55 PM   |   By Admin
ಭಾರತ ಮುಷ್ಕರಕ್ಕೆ ಬೆಂಬಲ : ಪ್ರತಿಭಟನೆ
 ಹೂವಿನಹಡಗಲಿ 12- ಕೇಂದ್ರ ಸರ್ಕಾರದ ವಿರುದ್ಧ ರೈತ ರ ಮತ್ತು ಕಾರ್ಮಿಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಖಿಲಭಾರತ  ಮುಷ್ಕರ ಕ್ಕೆ ಗುರುವಾರ ಪಟ್ಟಣದ ಲ್ಲಿ ಬೆಂಬಲ ವ್ಯಕ್...
February 12, 06:47 PM   |   By Admin
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ ್ಲ: ರಫೀಕ್ ಅಹ್ಮದ್‌
ಹೂವಿನಹಡಗಲಿ 11:  ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾದ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಬದಿಗೊತ್ತಿ ಸ್ಪರ್ಧೆಯಲ್ಲಿ ಭಾಗವಹಿಸ...
February 11, 03:03 PM   |   By Admin
ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ
ಹೂವಿನಹಡಗಲಿ 11:   ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅ...
February 11, 03:02 PM   |   By Admin
ಕವಿ ಸುರೇಶ ಅಂಗಡಿ ರಚಿತ ಗಾಳಿಪಟ ಲೋಕಾರೆ​‍್ಣ
ಹೂವಿನ ಹಡಗಲಿ 10:  ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತ...
February 10, 07:19 PM   |   By Admin
ಹೊಳಗುಂದಿಯಲ್ಲಿ ಪಾದಯಾತ್ರೆಗಳಿಗೆ ಪ್ರಸಾದ ಸೇವೆ
ಹೂವಿನಹಡಗಲಿ 10:   ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ನೆಲೆಸಿರುವ ಗುರು ಕೊಟ್ಟೂರೇಶ್ವರ ...
February 10, 05:34 PM   |   By Admin
ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ
ಹೂವಿನಹಡಗಲಿ 09:  ಸಾಮೂಹಿಕ ವಿವಾಹ ಕಾರ್ಯಕ್ರಮ ಗಳು ಬಡವರಿಗೆ ವರದಾನವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ ಹೇಳಿದರು.ಪಟ್ಟಣದ ಗವಿಮಠದಲ್ಲಿ 31ನೇ ಗವಿಸಿದ...
February 09, 04:38 PM   |   By Admin

ಇತ್ತೀಚಿನ ಸುದ್ದಿ