ಗವಿಮಠ ಜಾತ್ರೆಗೆ 15 ಸಾವಿರ ಕರ್ಚಿಕಾಯಿ, 5 ಕ್ವಿಂಟಾಲ್ ಮಾಲ್ದಿ
15,000 karchikai, 5 quintals of maldi for Gavimath fair
ಹೂವಿನಹಡಗಲಿ 02: ಗವಿಸಿದ್ದೇಶ್ವರ ಮಠದ ಜಾತ್ರೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಆಗುವುದರ ಜೋತೆಗೆ ಜಾತ್ರೆ ದಾಸೋಹಕ್ಕೆ ವಿವಿಧ ಗ್ರಾಮಗಳ ರೈತರು ನಾನಾ ರೀತಿಯ ಖಾದ್ಯಗಳನ್ನು ದೇಣಿಗೆ ಸಲ್ಲಿಸುತ್ತಿದ್ದಾರೆ.ಬಾವಿಹಳ್ಳಿ ಗ್ರಾಮಸ್ಥರು ಸುಮಾರು 15 ಸಾವಿರ ಬೆಲ್ಲದ ಕರ್ಚಿಕಾಯಿಯನ್ನು ಬಾವಿಹಳ್ಳಿ ಅಕ್ಕನ ಬಳಗದ ಸದಸ್ಯರು ಮತ್ತು ಹಡಗಲಿ ಅಕ್ಕನ ಬಳಗದ ತಾಯಿಂದಿರು 5 ಕ್ವಿಂಟಾಲ್ ಮಾಲ್ದಿಯನ್ನ ಗವಿಮಠಕ್ಕೆ ಸಮರ್ಿಸಲಿದ್ದಾರೆ.ಪ್ರತಿವರ್ಷ ನಮ್ಮ ಬಾವಿಹಳ್ಳಿ ಗ್ರಾಮದಿಂದ ಹಡಗಲಿ ಗವಿಸಿದ್ದೇಶ್ವರ ಜಾತ್ರೆಗೆ ನಾನಾ ಖಾದ್ಯ, ದವಸ ಧಾನ್ ಕಟ್ಟಿಗೆ ಕಳುಹಿಸುವುದುಸಂಪ್ರದಾಯ. ಹಾಗಾಗಿ ಈ ವರ್ಷ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಮಾರು 15 ಸಾವಿರರ್ಷಿಕಾಯಿಯನ್ನು ತಯಾರಿಸಿ ಬೆಲ್ಲದ ಸಲ್ಲಿಸುತ್ತೇವೆ. ಎಂದು ಗ್ರಾಮಸ್ಥರು ತಿಳಿಸಿರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 