ಪ್ರಯಾಗ್ ರಾಜ್ : ಗಂಗಾ ಯಾತ್ರೆಯೊಂದಿಗೆ ಮತಬೇಟೆಗಿಳಿದ ಪ್ರಿಯಂಕಾ
ಪ್ರಯಾಗ್ ರಾಜ್  ಮಾ, 18 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಯಾಗ್ ರಾಜ್ ನಿಂದ ವಾರಾಣಾಸಿಯವರ...
March 18, 10:21 AM   |   By Admin
ಕೊಲ್ಕತಾ, ಖ್ಯಾತ ಬೆಂಗಾಳಿ ಹಾಸ್ಯ ನಟ ಚಿನ್ಮೊಯ ರಾಯ್ ಇನ್ನಿಲ್ಲ
ಕೊಲ್ಕತಾ, ಮಾ.18  ಖ್ಯಾತ ಬೆಂಗಾಳಿ ನಟ ಚಿನ್ಮೊಯ ರಾಯ್ ನಿನ್ನೆ ರಾತ್ರಿ 22.10ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 79 ವಯಸ್ಸಾಗಿತ್ತು.ಕಳದ ವರ್ಷ ಜೂನ್ ತಿಂಗಳಲ್ಲಿ ತಮ್ಮ ಲೇಕ್ ...
March 18, 10:12 AM   |   By Admin
ಮಹಾ ವಿಪಕ್ಷ ನಾಯಕ ವಿಖೆ ಪುತ್ರ ಬಿಜೆಪಿಗೆ
ಮುಂಬೈ: ಮಹಾರಾಷ್ಟ್ರದಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಬಿಗ್ ಶಾಕ್ ಆಗಿದೆ.ಕಾಂಗ್ರೆಸ್ ಮುಖಂಡ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ರಾಧಾಕೃಷ್ಣನ್ ವಿಖೆ ಪಾಟೀಲ್ ಅವರ ಪುತ್ರ ಸುಜಯ್  ಬಿ...
March 12, 03:27 PM   |   By Admin
ಸಾಮ್ರಾಜ್ಯ ಅಲುಗಾಡಿಸಿದ ಉಪ್ಪು
ನವದೆಹಲಿ: ಈ ದೇಶದ ಪ್ರಮುಖ ಪ್ರತಿಪಕ್ಷವೆಂದೆಣಿಸಿಕೊಂಡಿರುವ ಕಾಂಗ್ರೆಸ್ ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಮರೆತುಬಿಟ್ಟಿದೆ ಮಾತ್ರವಲ್ಲದೇ ಕಾಂಗ್ರೆಸ್ ಈ ದೇಶವನ್ನು ಜಾತಿ ಮತ್ತು ಧರ್...
March 12, 03:26 PM   |   By Admin
ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಕರೆ
ನವದೆಹಲಿ 12 (ಯುಎನ್ಐ): ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ, ಬಹುದೊಡ್ಡ ಬೆದರಿಕೆಯಾಗಿದೆ. ಇದರ ವಿರುದ್ಧ ಎಲ್ಲಾ ಸಂಬಂಧಪಟ್ಟ ದೇಶಗಳು ಸ್ಪಷ್ಟ ಹಾಗೂ ನಿಣರ್ಾಯಕ ಕ್ರಮಗಳನ್ನ...
March 12, 02:32 PM   |   By Admin
ಚುನಾವಣೆಗೆ ಸ್ಪಧರ್ಿಸದಿರಲು ಶರದ್ ಪವಾರ್ ನಿಧರ್ಾರ
ಪುಣೆ, ಮಾ.11 (ಯುಎನ್ಐ)- ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಾಧ ಕ್ಷೇತ್ರದಿಂದ ಸ್ಪಧರ್ಿಸುವುದಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾಟರ್ಿ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್...
March 11, 03:32 PM   |   By Admin
ವಿವಿಧ ಕ್ಷೇತ್ರದ ಸಾಧಕರಿಗೆ ರಾಷ್ಟ್ರದ ನಾಗರಿಕ ಪ್ರಶಸ್ತಿ ಪ್ರದಾನ
ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕ ಹಾಲಿನ...
March 11, 03:31 PM   |   By Admin
ಇಮ್ರಾನ್ ನೇತೃತ್ವದ ಪಾಕ್ ಸಕರ್ಾರ ಹೊಸ ಕಾರ್ಯತಂತ್ರದೊಂದಿಗೆ ಉಗ್ರರರನ್ನು ನಿಗ್ರಹಿಸಲಿ: ಭಾರತ್
ನವದೆಹಲಿ: ಇಮ್ರಾನ್ ಖಾನ್ ನೇತೃತ್ವದ  ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಹೊಸ ಕಾರ್ಯತಂತ್ರಗಳೊಂದಿಗೆ ನಡೆದುಕೊಳ್ಳಲಿ ಎಂದು ಭಾರತ ಒತ್ತಾಯಿಸಿದೆ.  ನವದ...
March 09, 03:21 PM   |   By Admin
ಜಮಾತ್ ಎ ಇಸ್ಲಾಮಿ-ಐಎಸ್ಐ ನಿಕಟ ಸಂಪರ್ಕ
ನವದೆಹಲಿ, ಮಾ.9-ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕಾಗಿ ಇತ್ತೀಚೆಗಷ್ಟೆ ಕೇಂದ್ರ ಸರಕಾರದಿಂದ ನಿಷೇಧಕ್ಕೆ ಒಳಗಾದ ಜಮಾತ್-ಎ-ಇಸ್ಲಾಮಿ ಜಮ್ಮು ಮತ್ತು ಕಾಶ್ಮೀರ ಬಣದ...
March 09, 03:20 PM   |   By Admin
2064 ಕೋಟಿ ಅನುದಾನ ಬಿಡುಗಡೆಗೆ ಮನವಿ
ನವದೆಹಲಿ,  ಮಾ 9 (ಯುಎನ್ಐ)   ರಾಜ್ಯದ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಅಗತ್ಯವಾಗಿರುವ  2064.30 ಕೋಟಿ ರೂ. ಗ...
March 09, 03:11 PM   |   By Admin

ಇತ್ತೀಚಿನ ಸುದ್ದಿ