ಮಲೇಷ್ಯಾ ಭಕ್ತನಿಂದ ಟಿಟಿಡಿಗೆ 10 ಲಕ್ಷ ರೂ. ದೇಣಿಗೆ
ತಿರುಮಲ, ಅ 11:   ಮಲೇಷ್ಯಾ ಮೂಲದ ರವೀದ್ರ ಸುಬ್ರಮಣಿಯನ್ ಟಿಟಿಡಿ ವತಿಯಿಂದ ನಡೆಸುತ್ತಿರುವ ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್ ಗೆ 10 ಲಕ್ಷ ರೂಪಾಯಿ ದೇಣಿಗೆ ನೀ...
October 11, 03:18 PM   |   By Admin
ಚೆನ್ನೈಗೆ ಬಂದಿಳಿದ ಪ್ರಧಾನಿ: ಶೃಂಗಸಭೆಯಿಂದ ಇಂಡೋ-ಚೀನಾ ಸಂಬಂಧ ಬಲವರ್ಧನೆ
ಚೆನ್ನೈ, ಅ 11:    ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಎರಡು ದಿನಗಳ 2ನೇ ಅನೌಪಚಾರಿಕ ಶೃಂಗಸಭೆಗಾಗಿ ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆಗಮಿಸ...
October 11, 01:07 PM   |   By Admin
ಕೃಷಿ ಸಾಲ ಮನ್ನಾ ಕುರಿತು ಮೋದಿ ಸರ್ಕಾರವನ್ನು ಟೀಕಿಸಿದ ಪ್ರಿಯಾಂಕಾ
ನವದೆಹಲಿ, ಅಕ್ಟೋಬರ್ 11:    ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್ಸಿ) ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ 76,000 ಕೋಟಿ ರೂ.ಗಳ ಸಾಲವನ್ನು ಯಾರ...
October 11, 12:58 PM   |   By Admin
14 ನೇ ಸಿಐಸಿ ವಾರ್ಶಿಕ ಸಮಾವೇಶದ ಮುಖ್ಯ ಅತಿಥಿಯಾಗಿ ಅಮಿತ್ ಶಾ
ನವದೆಹಲಿ, ಅಕ್ಟೋಬರ್ 11:    ಅಕ್ಟೋಬರ್ 12 ರಂದು ಇಲ್ಲಿ ನಡೆಯಲಿರುವ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) 14 ನೇ ವಾಷರ್ಿಕ ಸಮಾವೇಶದ ಉದ್ಘಾಟನಾ ಸಮಾವೇಶದಲ್ಲಿ ಕೇಂದ್ರ...
October 11, 12:55 PM   |   By Admin
ಜಯಪ್ರಕಾಶ್ ನಾರಾಯಣ್ ಜನ್ಮ ದಿನಾಚರಣೆಯಂದು ಪ್ರಧಾನಿ ಗೌರವ
 ನವದೆಹಲಿ, ಅಕ್ಟೋಬರ್ 11:    ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಶುಕ್ರವಾರ ಈ ಕುರಿತು ಟ್ವೀ...
October 11, 12:39 PM   |   By Admin
2024ರೊಳಗೆ ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲಿದ್ದೇವೆ; ಅಮಿತ್ ಶಾ
ಚಂಡೀಗಡ, ಅ 10:     ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು  ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ  ಕೇಂದ್ರದ  ಬಿಜೆಪಿ  ಸರ್...
October 10, 03:03 PM   |   By Admin
ಬಿಜೆಪಿ ವೈಫಲ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆ
ಬೆಂಗಳೂರು, ಅ 10:  ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಪರಿಹಾರ ಬಿಡುಗಡೆಯಲ್ಲಿ ಕೇಂದ್ರದ ತಾರತಮ್ಯ, ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ಗುರುವ...
October 10, 02:56 PM   |   By Admin
ರೈಲು ನಿಲ್ದಾಣದಲ್ಲೇ ಹೆರಿಗೆ ನೋವು: ಒಂದು ರೂಪಾಯಿ ಕ್ಲಿನಿಕ್ ನಲ್ಲಿ ಡೆಲಿವರಿ!
ಥಾಣೆ. ಅ 10:  ಮುಂಬೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷ ವಯಸ್ಸಿನ ತುಂಬು ಗರ್ಭಣಿಗೆ ಮಹಾರಾಷ್ಟ್ರದ ಥಾಣೆ ನಿಲ್ದಾಣದಲ್ಲಿಯೇ ನೋವು ಕಾಣಿಸಿಕೊಂಡು, ಅಲ್ಲ...
October 10, 01:34 PM   |   By Admin
ಕಣಿವೆಯಲ್ಲಿ ಶಾಲಾ, ಕಾಲೇಜು ತೆರೆದರೂ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು.!
ಶ್ರೀನಗರ, ಅ, 10:   ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು  ಇಂದಿನಿಂದ  ತೆಗೆದುಹಾಕಲಾಗಿದೆ,  ಈ ನಡುವೆ&nbs...
October 10, 01:30 PM   |   By Admin
ಮಹಾರಾಷ್ಟ್ರ ಚುನಾವಣೆ: ತಾರಕಕ್ಕೆ ಏರಿದ ಚುನಾವಣಾ ಪ್ರಚಾರದ ಕಾವು
ಮುಂಬೈ,ಅ 10:   ರಾಜ್ಯ ವಿಧಾನಸಭೆಯ ಚುನಾವಣಾ ಪ್ರಚಾರದ ಕಾವು  ದಿನೇ , ದಿನೇ  ಬಿರುಸುಗೊಳ್ಳುತ್ತಿದೆ. ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್...
October 10, 01:24 PM   |   By Admin

ಇತ್ತೀಚಿನ ಸುದ್ದಿ