ಸಿರುಗುಪ್ಪ: ಕಟ್ಟಡ ಕುಸಿತ ಇಬ್ಬರ ಬಲಿ 25ಕ್ಕೂ ಹೆಚ್ಚು ಜನರಿಗೆ ಗಾಯ
ಲೋಕದರ್ಶನ ವರದಿಸಿರುಗುಪ್ಪ 24: ನಗರದ ತಾಲ್ಲೂಕು ಕ್ರೀಡಾಂಗಣ ಕಟ್ಟಡದ ಗ್ಯಾಲರಿಯ ಮೇಲ್ಚಾವಣೆಯ ಒಂದು ಭಾಗದ ಸಜ್ಜಾ ಕುಸಿದು ಸದಾಶಿವ ನಗರದ ನಿವಾಸಿ ಶಿವಕುಮಾರ್ 32 ಸ್ಥಳದಲ್ಲಿಯೇ ಮೃತಪಟ...
August 24, 02:56 PM   |   By Admin
ಸಿರಗುಪ್ಪ: 868 ಹೆಕ್ಟೇರ್ ಬೆಳೆ ಹಾನಿ: ಜಂಟಿ ಸಮೀಕ್ಷೆ
ಲೋಕದರ್ಶನ ವರದಿಸಿರಗುಪ್ಪ 22: ತುಂಗಭದ್ರಾ ಜಲಾಶಯದಿಂದ ಇತ್ತೀಚೆಗೆ ಹೆಚ್ಚುವರಿ ನೀರು ನದಿಗೆ ಬಿಟ್ಟಿದ್ದರಿಂದ ತಾಲೂಕಿನಲ್ಲಿ 868 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ...
August 22, 02:50 PM   |   By Admin
ಸಿರುಗುಪ್ಪ: ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ
ಲೋಕದರ್ಶನ ವರದಿ ಸಿರುಗುಪ್ಪ 13: ನಗರದಲ್ಲಿ ತುಂಗಭದ್ರಾ ನದಿ ಮೈದುಂಬಿ ಕೊಂಡು ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಈ ಭಾಗದ ಜನ ಹಜರತ್ ನೂರ್ ಮೊಹಮ್ಮದ್ ಖಾದ್ರಿ ದರ್...
August 13, 02:34 PM   |   By Admin
ಸಿರುಗುಪ್ಪ: 20ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ
ಲೋಕದರ್ಶನ ವರದಿಸಿರುಗುಪ್ಪ 11: ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ಟಾರ್ ರೋರಲ್ & ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ಸಹಯ...
July 11, 02:47 PM   |   By Admin
ಸಿರುಗುಪ್ಪ: ತಾಜ್ ಮಹಲ್ ನಲ್ಲಿ 3 ಗಂಟೆಗಿಂತ ಹೆಚ್ಚಿದ್ದರೆ ದಂಡ
ಲೋಕದರ್ಶನ ವರದಿಸಿರುಗುಪ್ಪ 19: ಉತ್ತರ ಪ್ರದೇಶದ ಆಗ್ರಾ ಭಾರತೀಯ ಮತ್ತು ವಿದೇಶಿಯರ ನೆಚ್ಚಿನ ತಾಣವಾಗಿರುವ ಐತಿಹಾಸಿಕ ತಾಜ್ ಮಹಲ್ ನಲ್ಲಿ ಪ್ರವಾಸಿಗರು 3ಗಂಟೆಗಳಿಗಿಂತ ಹೆಚ್ಚು ಹೊತ್ತು...
June 19, 02:50 PM   |   By Admin
ಸಿರುಗುಪ್ಪ: ಪ್ರಗತಿ ಪರಿಶೀಲನಾ ಸಭೆ ಜೂನ್ 7ಕ್ಕೆ
ಲೋಕದರ್ಶನ ವರದಿಸಿರುಗುಪ್ಪ 02: ಸುರಿದ ಮಳೆ ಅನ್ನದಾತರಲ್ಲಿ ಆತಂಕ ಮುಂಗಾರು ಬಿತ್ತನೆಗೆ ಸಿದ್ಧತೆ ಮಳೆಗಾಗಿ ಎದುರು ನೋಡುತ್ತಿರುವ ರೈತ ಎಂದು ಶಾಸಕ ಎಂ.ಎಸ್ ಸೋಮಲಿಂಗಪ್ಪ ಹೇಳಿದರು. ಸಿ...
June 02, 03:04 PM   |   By Admin
ಸಿರುಗುಪ್ಪ: ವಿದ್ಯಾರ್ಥಿಗಳಿಂದ ವಿಶ್ವ ತಂಬಾಕು ವಿರೋದಿ ದಿನಾಚರಣೆ
ಲೋಕದರ್ಶನ ವರದಿಸಿರುಗುಪ್ಪ 01: ದುಶ್ಚಟಗಳನ್ನು ದೂರ ಮಾಡಿ ಆರೇೂಗ್ಯ ಅರಿವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕ್ಷೇತ್ರ ಧರ್ಮಸ್ದಳ ಗ್ರಾಮಭಿವೃದ್ದಿ ಯೋಜನೆ ತಾಲ್ಲೂಕು ಅಧಿಕಾರಿ ವೆಂಕಟೇಶ...
June 01, 02:46 PM   |   By Admin
ಸಿರುಗುಪ್ಪ: ಪರಿಶಿಷ್ಟ ಜಾತಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಶಾಸಕರು ಭೇಟಿ
ಲೋಕದರ್ಶನ ವರದಿಸಿರುಗುಪ್ಪ 17: ತಾಲ್ಲೂಕು ತೆಕ್ಕಲಕೋಟೆ ಪಟ್ಟಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು  ವಸತಿ ನಿಲಯಕ್ಕ...
May 17, 02:52 PM   |   By Admin
ಸಿರುಗುಪ್ಪ: ಕಲಿಕಾ ಕೇಂದ್ರಗಳಿಗೆ ಉಪನಿರ್ದೇಶಕ ಕೆ.ಎನ್.ವಿಜಯ ಭೇಟಿ
ಲೋಕದರ್ಶನ ವರದಿಸಿರುಗುಪ್ಪ 16: ಹೊಸಪೇಟೆ ನಗರದಲ್ಲಿ ವಯಸ್ಕರ ಶಿಕ್ಷಣ ಮೂಲ ಸಾರ ಕಾರ್ಯಕ್ರಮ ಪ್ರಗತಿ ಪರಿಶೀಲನೆಯನ್ನು ಲೋಕ ಶಿಕ್ಷಣ ಕೇಂದ್ರಗಳಿಗೆ ಕನರ್ಾಟಕ ಸರ್ಕಾರ  ಲೋಕ ...
May 16, 02:21 PM   |   By Admin
ಸಿರುಗುಪ್ಪ: ಕೋಮುವಾದ ಪಕ್ಷಕ್ಕೆ ಸೋಲಿಸಿ: ಸಿದ್ದರಾಮಯ್ಯ
ಲೋಕದರ್ಶನ ವರದಿಸಿರುಗುಪ್ಪ 19: ಅನ್ನಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ, ರೈತರ ಬೆಳೆ ಸಾಲ ಮನ್ನಾ ಕರ್ನಾಟಕ ವಿಶೇಷ ಸ್ಥಾನಮಾನ ನೀಡಿದೆ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇದ್ದೇನ...
April 19, 02:58 PM   |   By Admin

ಇತ್ತೀಚಿನ ಸುದ್ದಿ