ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊಹಮ್ಮದ್ ಹಾಜಿ ಪ್ರಥಮ ಸ್ಥಾನ
ಸಿರುಗುಪ್ಪ 12: ಎಸ್‌ಇಎಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಒಟ್ಟು ನೂರು ವಿದ್ಯಾರ್ಥಿ ಗಳಲ್ಲರು ಉತ್ತೀರ್ಣ ರಾಗಿದ್ದಾರೆ ಈ ಪೈಕಿ ಬಳ್ಳಾರಿ ಜಿಲ್ಲೆ ಸ...
August 12, 03:58 PM   |   By Admin
75ನೇ ಸ್ವಾತಂತ್ರ್ಯ ದಿನದ ಪೂರ್ವಭಾವಿ ಸಭೆ
ಸಿರುಗುಪ್ಪ 08: ತಾಲ್ಲೂಕು ಆಡಳಿತ ಎಪ್ಪತ್ತೈದನೇ ಸ್ವಾತಂತ್ರ್ಯ ದಿನವನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಲ್ಲದೆ ಸರಳ ಸಂಭ್ರಮ ದಿಂದ ಆಚರಿಸಲು ನಿರ್ಧರಿಸ ಲಾಗಿದೆ ಎಂದು...
August 08, 05:05 PM   |   By Admin
ಪೈಪ್ ಲೈನ್ ನಿರ್ಮಾಣಕ್ಕೆ ಭೂಮಿ ಪೂಜೆ
ಸಿರುಗುಪ್ಪ02: ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪೈಪ್ ಲೈನ್ ನಿರ್ಮಾಣ ವನ್ನು ಶಾಸಕ ಎಂ. ಎಸ್‌. ಸೋಮಲಿಂಗಪ್ಪ ಭೂಮಿ ಪೂಜೆ ನೆರವೇರಿಸಿದರು. ತಾಲ್ಲೂಕು ಪಂಚ...
July 02, 02:42 PM   |   By Admin
ಹಜ್ ಕಮಿಟಿ ನೂತನ ಅಧ್ಯಕ್ಷ ರವೂಫ್ ಉದ್ದೀನ್ ಆಯ್ಕೆ
ಸಿರುಗುಪ್ಪ 25: ಕರ್ನಾಟಕ ರಾಜ್ಯ ಹಜ್ ಕಮಿಟಿಯ ನೂತನ ಅಧ್ಯಕ್ಷರಾಗಿ ರವೂಫ್ ಉದ್ದೀನ್ ಕಚೇರಿ ವಾಲೆ ಆಯ್ಕೆ ಯಾಗಿದ್ದಕ್ಕೆ ಕರ್ನಾಟಕ ವಕ್ಫ್‌ ಹಜ್ ಕಮಿಟಿ ನೂತನ ಅಧ್ಯಕ್ಷ ಅವು ಉದ್ದೀನ್ ಕ...
June 25, 03:29 PM   |   By Admin
ತುಂಗಭದ್ರಾ ಡ್ಯಾಮ್‌ನಲ್ಲಿ ಗಣನೀಯ ನೀರಿನ ಸಂಗ್ರಹ ಹೆಚ್ಚಳ
ಸಿರುಗುಪ್ಪ 23: ಹೊಸಪೇಟೆ (ವಿಜಯನಗರ)ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಸಮುದ್ರ ಮಟ್ಟದಿಂದ ಗರಿಷ್ಠ ಮಟ್ಟ 1633 ಅಡಿಗಳಲ್ಲಿ ಇಂದಿನ ಮಟ್ಟ 1602.72 ಒಳ ಹರಿವು 36979 ಕ್ಯೂಸೆಕ್ ಗಳಲ್ಲ...
June 23, 03:27 PM   |   By Admin
ಕೊರೊನಾ ಲಸಿಕಾ ಜಾಗೃತಿ ಅಭಿಯಾನಕ್ಕೆ ಚಾಲನೆ
ಸಿರುಗುಪ್ಪ 23: ನಗರದ 6ನೇ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಕೊವಿಡ್‌-19 ಲಸಿಕಾ ಜಾಗೃತಿ ಅಭಿಯಾನಕ್ಕೆ ನಗರಸಭಾ...
June 23, 03:27 PM   |   By Admin
7ನೇ ಅಂತರ ರಾಷ್ಟ್ರೀಯ ಯೋಗ ದಿನ ಸ್ವಚ್ಛತೆ ಪಾಲಿಸಿ: ಅಬ್ದುಲ್ ನಬಿ
ಸಿರುಗುಪ್ಪ 21: ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ಅಮೂಲ್ಯ ನೀರನ್ನು ಮಿತವಾಗಿ ಬಳಸಿ ಕೈ ಮುಖ ಕಾಲುಗಳನ್ನು ಸ್ವಚ್ಛತೆ ಗೊಳಿಸಿ ಈ ಮಾಸ್ಕ್‌ ಧರಿಸಿ ಅಂತರವನ್ನು ಪಾಲಿ...
June 21, 05:40 PM   |   By Admin
ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ 21ಎಕರೆ ಜಮೀನು: ಮಾಲಪಾಟಿ
ಸಿರುಗುಪ್ಪ 19: ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸಿರುಗುಪ್ಪಕ್ಕೆ ಭೇಟಿ ನೀಡಿ ಹೊರ ವಲಯದಲ್ಲಿ ಏಕಲವ್ಯ  ವಸತಿ ಶಾಲೆ ನಿಮರ್ಾಣಕ್ಕೆ ಸ್ಥಳ ಪರಿಶೀಲಿಸಿ ಈ ಹಿಂದೆ ...
June 19, 03:43 PM   |   By Admin
ಹಜ್ ಯಾತ್ರೆಗೆ ಹಾಕಿದ ಅರ್ಜಿಗಳ ರದ್ದು: ಅಬ್ದುಲ್ ನಬಿ
ಸಿರುಗುಪ್ಪ 18: ಹಜ್ ಯಾತ್ರೆ ಕೈಗೊಳ್ಳಲು ಸಿದ್ಧತೆ ನಡೆಸಿದ ಅವರಿಗೆ ಈ ಬಾರಿಯೂ ನಿರಾಸೆ ಯಾಗಿದೆ ಕರೋನಾ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಸೀಮಿತ ಯಾತ್ರಿಗಳಿಗೆ ...
June 18, 04:24 PM   |   By Admin
ಹಜ್ಜ್ ಯಾತ್ರೆ: 60ಸಾವಿರ ಯಾತ್ರಿಕರಿಗೆ ಸೀಮಿತ
ಸಿರುಗುಪ್ಪ 14: ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣಕ್ಕೆ ಈ ವರ್ಷದ ಹಜ್ ಯಾತ್ರೆಯನ್ನು ತನ್ನ ದೇಶದ ಅರುವತ್ತು ಸಾವಿರ ಯಾತ್ರಿಕರಿಗೆ ಮಾತ್ರ ಸೀಮಿತ ಗೊಳಿಸಿರುವುದಾಗಿ ಸೌದಿ ಅರೇಬಿಯಾ ಸ...
June 14, 02:43 PM   |   By Admin

ಇತ್ತೀಚಿನ ಸುದ್ದಿ