ಸಂಗನಕೇರಿ :ಮಹಾನ ಪುರುಷರ ಸಾಮೂಹಿಕ ಜಯಂತಿ ಅಭಿನಂದನಾರ್ಹ: ಬಾಲಚಂದ್ರ
ಘಟಪ್ರಭಾ 03: ಎಲ್ಲ ಮಹಾನ್ ಪುರುಷರ ಜಯಂತಿಗಳನ್ನು ಒಂದೇ ದಿನ ಆಚರಿಸುವ ಮೂಲಕ ಸಂಗನಕೇರಿ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ. ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮ ಮಹಾನ್ ಪುರುಷ...
June 03, 03:25 PM   |   By Admin
ಗೋಕಾಕ: ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಕಾಗಲ ಚಾಲನೆ
ಗೋಕಾಕ 27: 2019-20ನೇ ಸಾಲಿನ ಮುಂಗಾರು ಹಂಗಾಮಿನ ಗೋಕಾಕ ಹೊಬಳಿಯ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥಕ್ಕೆ ಸೋಮವಾರದಂದು ಜಿಪಂ ಸದಸ್ಯರಾದ ಟಿ ಆರ್ ಕಾಗಲ ಚಾಲನೆ ನೀಡಿದರು.  ...
May 27, 02:55 PM   |   By Admin
ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಮಗುವಿನ ಮೇಲೆ ಹಂದಿಗಳ ಗುಂಪು ದಾಳಿ: ತೀವ್ರ ಗಾಯ
ಘಟಪ್ರಭಾ 27: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ 3 ವರ್ಷದ ಮಗುವೊಂದರ ಮೇಲೆ ಹಂದಿಗಳ ಗುಂಪು ದಾಳಿ ಮಾಡಿ ಮಗುವನ್ನು ತೀವ್ರವಾಗಿ ಗಾಯಗೊಳಸಿದ ಪರಿಣ...
May 27, 02:52 PM   |   By Admin
ತಿಗಡಿ ಗ್ರಾಮದಲ್ಲಿ ಮೇವು ಬ್ಯಾಂಕ ಉದ್ಘಾಟನೆ
ಮೂಡಲಗಿ 26:  ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ಮೂಡಲಗಿ ತಹಸೀಲ್ದಾರ ಮುರಳೀಧರ ತಳ್ಳಿಕೇರಿ ಮೇವು ಬ್ಯಾಂಕ ಉದ್ಘಾಟಿಸಿದರು.         ತಿ...
May 26, 03:00 PM   |   By Admin
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಬಾಲಚಂದ್ರ ಜಾರಕಿಹೊಳಿ ಹರ್ಷ
ಗೋಕಾಕ 23: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 340ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ದೊರಕಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಬಂದಿರುವುದಕ್ಕೆ ಶಾಸಕ ಹಾಗೂ ಮಾಜಿ ಸಚ...
May 23, 03:15 PM   |   By Admin
ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದಾನೆ: ಶಿವಲಿಂಗೇಶ್ವರ ಕುಮಾರೇಂದ್ರಶ್ರೀ
ಗೋಕಾಕ 26: 'ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದು, ಅಂತರಂಗದಿಂದ ದೇವರನ್ನು ಸ್ಮರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು' ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ...
April 26, 02:28 PM   |   By Admin
ದೆಹಲಿಯಲ್ಲಿ ಆನಂದಕಂದರ ವಿಚಾರ ಸಂಕಿರಣ: ಆನಂದಕಂದರ ಸಾಹಿತ್ಯ ಪ್ರಕಾರಗಳ ಇಡಿಯಾಗಿ ಅಧ್ಯಯನಿಸುವ ಅಗತ್ಯ: ಬಿಳಿಮಲೆ
ಗೋಕಾಕ 20: ಬೇಂದ್ರೆ, ಮಾಸ್ತಿ, ಕುವೆಂಪು, ಕಾರಂತರಂಥ ಮೇಜರ್ ಸಾಹಿತಿಗಳ ಸಂದರ್ಭದಲ್ಲಿ ಆನಂದಕಂದರಂಥ ಸಾಹಿತಿಗಳನ್ನು ವಿಮರ್ಶಕರು ಉಪೇಕ್ಷಿಸಿದ್ದು ನಿಜ. ಆನಂದಕಂದರನ್ನು ಸಾಹಿತ್ಯ ಪ್ರಕ...
April 20, 12:42 PM   |   By Admin
ಕಳೆದ ಬಾರಿಗಿಂತಲೂ ಅಧಿಕ ಬಹುಮತ: ಶೆಟ್ಟರ ವಿಶ್ವಾಸ
ಘಟಪ್ರಭಾ 18: ದೇಶದಲ್ಲಿ ಪ್ರಧಾನಿ ಮೋದಿ ಅಲೆ ಬೀಸುತ್ತಿದ್ದು ಕಳೆದ ಬಾರಿ 2014 ರ ಚುನಾವಣೆಗಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರು ಆಯ್ಕೆಯಾಗುತ್ತಾರೆ ಎಂದು ಮಾಜಿ...
April 19, 09:02 AM   |   By Admin
ವಿದ್ಯಾರ್ಥಿ ಗಳು ಪಡೆದ ಜ್ಞಾನ ಸದುಪಯೋಗಿಸಿಕೊಳ್ಳಲಿ: ಬೆಟಗಾರ
ಗೋಕಾಕ 13: ತಾವು ಪಡೆದ ಜ್ಞಾನದ ಸದುಪಯೋಗದಿಂದ ವಿದ್ಯಾಥರ್ಿಗಳು ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವಂತೆ ಇಲ್ಲಿಯ ಲಕ್ಷೀ ಏಜುಕೇಶನ್ ಟ್ರಸ್ಟಿನ್ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ಹೇ...
April 13, 02:50 PM   |   By Admin
ಮಾನವೀಯತೆ ಇದ್ದಲ್ಲಿ ಧರ್ಮ ಇರುತ್ತದೆ: ಕುಲಕರ್ಣಿ
ಗೋಕಾಕ 10: ಮಾನವೀಯತೆ ಎಲ್ಲಿ ಇರುತ್ತದೇಯೂ ಅಲ್ಲಿ ಧರ್ಮ ಇರುತ್ತದೆ, ಅದಕ್ಕಾಗಿಯೆ ಮಹಾಮಾನವತಾದಿ ಬಸವಣ್ಣನವರರು ದಯವೇ ಧರ್ಮದ ಮೂಲವೆಂದು ತಿಳಿಸಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ವಸ...
April 11, 02:23 PM   |   By Admin

ಇತ್ತೀಚಿನ ಸುದ್ದಿ