ಅರಭಾಂವಿಮಠದ ಜಗದ್ಗುರು ದುರದುಂಡೀಶ್ವರ ಯಾತ್ರಾ ಮಹೋತ್ಸವ: ಗುರುವಂದನಾ, ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮ
 ಘಟಪ್ರಭಾ 09: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರು ಸಮಾಜ ಮುಖಿಯಾಗಿ ಜೀವನ ಸಾಗಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ...
April 09, 02:05 PM   |   By Admin
ಒಳ್ಳೆಯ ಜೀವನ ಶೈಲಿಯಿಂದ ದೀಘರ್ಾಯುಷಿಗಳಾಗಿ ಬದುಕಲು ಸಾಧ್ಯ: ಬಡೇಸಗೋಳ
ಗೋಕಾಕ 09: ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯವಂತರಾಗಿ ದೀರ್ಘಾ ಯುಷಿಗಳಾಗಿ ಬದುಕಲು ಸಾಧ್ಯವೆಂದು ನಿವೃತ್ತ ವೈಧ್ಯ ಡಾ. ಉದಯ ಬಡೇಸಗೋಳ ಹೇಳಿದರು.  ರವಿವಾರದಂದು ಬಸವ ಮಂದಿ...
April 09, 02:01 PM   |   By Admin
ಗೋಕಾಕ ನಗರದಲ್ಲಿ ಕಲಾವಿದ ಕಾಡೇಶಕುಮಾರರ ಯುಗಾದಿ ಸಂಗೀತ ಸಂಭ್ರಮ
ಗೋಕಾಕ 09: ವಸಂತ ಕಾಲವು ಯುಗಾದಿಯ ಆರಂಭದಲ್ಲಿ ಪ್ರಕೃತಿಯಲ್ಲಿ ಹೊಸತನ ಭರಿಸುತ್ತದೆ. ಜೀವನದ ಸುಖ ದುಃಖಗಳ ಪ್ರತಿಕವಾಗಿ ಯುಗಾದಿ ಹೊಸ ವರ್ಷ ಬೇವು ಬೆಲ್ಲವನ್ನು ಪ್ರತಿನಿಧಿಸುತ್ತದೆ. ಕೋ...
April 09, 01:57 PM   |   By Admin
ಅದ್ದೂರಿಯಿಂದ ಕೌಜಲಗಿ ಬಸವೇಶ್ವರ ಜಾತ್ರೆ
ಗೋಕಾಕ 07: ತಾಲೂಕಿನ ಕೌಜಲಗಿ ಪಟ್ಟಣದ ಪ್ರಸಿದ್ಧ ಬಸವೇಶ್ವರ ದೇವರ ಜಾತ್ರೆಯು ಭಕ್ತರ ಹಷರ್ೋದ್ಘಾರದ ಮಧ್ಯೆ ಶನಿವಾರ ಏ.6 ರಂದು ಅದ್ದೂರಿಯಿಂದ ಜರುಗಿತು.      ಮುಂಜಾ...
April 08, 10:08 AM   |   By Admin
ಜಿ.ಕೆ.ಕಾಡೇಶಕುಮಾರ ಅಭಿನಂದನ ಗ್ರಂಥ ಸಮಿತಿಯ ಪೂರ್ವಭಾವಿ ಸಭೆ
ಗೋಕಾಕ 05: ವ್ಯಕ್ತಿತ್ವದಿಂದ ವ್ಯಕ್ತಿಯ ಮೌಲ್ಯ ಹೆಚ್ಚಿಸುತ್ತದೆ, ನಾಡಿಗೆ ಘನತೆ ನೀಡಿದ ಸಾಧಕನ ಅಭಿನಂದನ ಗ್ರಂಥ, ನ್ಯಾಯ ಸಿಗುವಂತ ಕೃತಿಯಾಗಿ ಹೊರಬರಲಿ ಎಂದು ಸೃಜನಶೀಲ ಸಾಹಿತ್ಯ ಮಹಿಳ...
April 05, 03:01 PM   |   By Admin
ಗೋಕಾಕ ಜನಪದ ಗೀತ ಗಾಯನ, ಸತ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ: ಕಲಾವಿದ ಉಳಿದರೆ ಕಲೆ ಉಳಿಯುತ್ತದೆ: ಈಟಿ
ಗೋಕಾಕ 01: ಉತ್ತರ ಕನರ್ಾಟಕದ ಬಹುತೇಕ ಜನಪದ ಕಲಾವಿದರು ಬಡವರು. ಹೊಟ್ಟೆಯ ಹೋರಾಟವೇ ಅವರಿಗೆ ಮುಖ್ಯವಾದಂತಿದೆ. ಅವರು ಉಳಿದು-ಬೆಳೆದರೆ, ಅವರ ಕಲೆಗಳು ಖಂಡಿತ ಉಳಿಯುತ್ತವೆಂದು ಕ.ಜಾ.ಪ. ...
April 02, 09:25 AM   |   By Admin
ದುರದುಂಡಿ ಗ್ರಾಮದಲ್ಲಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಸಭೆ
ಗೋಕಾಕ 30: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸಕರ್ಾರದ ಸಾಧನೆಗಳನ್ನು ಗಮನಿಸಿ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿರುವ ಸಂಸದ ಸುರೇಶ ಅಂಗಡಿ ಅವರನ್ನು ಭಾರಿ ಬಹುಮತದಿಂ...
March 30, 03:08 PM   |   By Admin
ಗೋಕಾಕ: ಪ್ರತಿಯೊಬ್ಬರೂ ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗಬೇಕು: ಪ್ರಭಾಕರ
ಲೋಕದರ್ಶನ ವರದಿಗೋಕಾಕ 25: ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಈಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಕ್ಷಿ ಸಂಕುಲದ ಬಾಯಾರಿಕೆ ತಣಿಸಿ, ಕಣ್ಮರೆಯಾಗುತ್ತಿರು...
March 26, 09:09 AM   |   By Admin
ಗಡಿ ಕಾಯುವ ಯೋಧರನ್ನು ಗೌರವಿಸುವದು ನಮ್ಮೆಲ್ಲರ ಕರ್ತವ್ಯ: ಗೋಕಾಕ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ
ಗೋಕಾಕ 21: ಗಡಿ ಕಾಯುವ ಯೋಧರು ತಮ್ಮ ಅಪಾರ ಬಂಧುಬಗಳವನ್ನು ಬಿಟ್ಟು ದೇಶದ ರಕ್ಷಣೆಗಾಗಿ ಗಡಿ ಭಾಗದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ನಿಜವಾದ ಹೃದಯ ಶ್ರೀಮಂತಿಕೆಯ ದೇಶ ಭಕ...
March 22, 03:25 PM   |   By Admin
ಗೋಕಾಕ: ಜಾನಪದ ಮುಕ್ತ ಮಾತುಕತೆ ಕಾರ್ಯಕ್ರಮ: ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ:ಕುಲಕರ್ಣಿ
ಗೋಕಾಕ 19: ಜಾನಪದ ಸತ್ವವನ್ನು ದುಡಿಸಿಕೊಳ್ಳುವುದರೊಂದಿಗೆ ಕನ್ನಡ ಜನಪದ ಕಥೆಗಳನ್ನು ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಹಿರಿಯ ಚಿಂತಕ ವಸಂತರಾವ್ ಕುಲಕರ್ಣಿ  ಹೇಳ...
March 19, 02:56 PM   |   By Admin