ರಾಷ್ರೀಯ ಪಲ್ಸ್‌ ಪೋಲಿಯೋ : ಐದು ವರ್ಷದೊಳಗಿನ 2,07,837 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ : ಜಿಲ್ಲಾಧಿಕಾರಿ
  ಧಾರವಾಡ  20 : ಬರುವ ಜೂನ 28 ರಿಂದ ಜುಲೈ 1ರ ವರಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಬೇಕು. ಜಿರೋ ದಿಂ...
May 20, 03:00 PM   |   By Admin
ಜೆ.ಎಸ್‌.ಎಸ್‌. ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಬೆಳಕಿನ ದಿನ-2026 ಆಚರಣೆ
        ಧಾರವಾಡ 20 : ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದವತಿಯಿಂದ ಯ...
May 20, 02:49 PM   |   By Admin
ಅಧಿಕಾರಿಗಳಲ್ಲಿ ಬದ್ದತೆ ಇದ್ದಾಗ ಮಹಿಳೆಯರ, ಮಕ್ಕಳ ಸಂರಕ್ಷಣೆ ಆಗುತ್ತದೆ: ಡಾ. ನಾಗಲಕ್ಷ್ಮಿ ಚೌದರಿ
ಧಾರವಾಡ 19:  ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕೆಲವು ಯೋಜನೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ...
May 19, 07:04 PM   |   By Admin
ಮಹಿಳಾ ಪೊಲೀಸ್ ಠಾಣೆಯು ಮಹಿಳೆಯರಿಗೆ ಸುರಕ್ಷತೆ, ಸುಬದ್ರತೆ, ಆತ್ಮವಿಶ್ವಾಸ ನೀಡುವ ಕೇಂದ್ರಗಳಾಗಬೇಕು; ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ
ಲೋಕದರ್ಶನ ವರದಿ ಧಾರವಾಡ 19: ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹಾಗೂ ಸೈಬರ್ ಅಪರಾಧ ಪ್ರಕರಣಗಳಿಗೆ ತ್ವರಿತ ಸ್ಪಂದನೆ ನೀಡುವುದು ಪೊಲೀಸ್ ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂ...
May 19, 06:38 PM   |   By Admin
ಸಿರಿಧಾನ್ಯ ಯೋಜನೆಗಳ ವಾರ್ಷಿಕ ಗುಂಪು ಸಮಾವೇಶದ ಉದ್ಘಾಟನೆ
ಲೋಕದರ್ಶನ ವರದಿ ಧಾರವಾಡ 19: ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಜ್ಜೆ, ಜೋಳ ಹಾಗೂ ಸಿರಿಧಾನ್ಯಗಳ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳ ಸಂಯುಕ್ತ ವಾರ್ಷಿಕ ಗುಂಪು ಸಭೆಯನ್ನ...
May 19, 06:14 PM   |   By Admin
ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುವ ಸಾಧನ: ನಾದಾಫ
ಲೋಕದರ್ಶನ ವರದಿ  ಧಾರವಾಡ 19: ರಂಗಭೂಮಿ ಕೇವಲ ನಟನೊಬ್ಬನ ಪ್ರತಿಭೆಯಲ್ಲ. ಮನರಂಜನೆಗೂ ಸೀಮಿತವಲ್ಲ. ಅದು ಜೀವನ ಮೌಲ್ಯಗಳನ್ನು ಕಲಿಸುವ ಸಾಧನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ...
May 19, 06:08 PM   |   By Admin
ತಂತ್ರಾಂಶಾಧಾರಿತ ಕೌಶಲಗಳನ್ನು ಬೆಳೆಸಿಕೊಳ್ಳಿ : ವಿದ್ಯಾರ್ಥಿಗಳಿಗೆ ಶಾಸಕ ಬೆಲ್ಲದ ಸಲಹೆ
ಲೋಕದರ್ಶನ ವರದಿ ಹುಬ್ಬಳ್ಳಿ 19 : ಇಂದಿನ ಸ್ಪರ್ಧಾತ್ಮಕ ಕಾರ​‍್ೊರೇಟ್ ಯುಗದಲ್ಲಿ ಉತ್ತಮ ಉದ್ಯೋಗ ಸಂಪಾದಿಸಲು, ಜೊತೆಗೆ ಅದನ್ನು ಸಮರ್ಥವಾಗಿ ನಿರ್ವಹಿಸಿ ಉಳಿಸಿಕೊಳ್ಳಲು ಸಮಯಪ್ರ...
May 19, 05:55 PM   |   By Admin
ಮಕ್ಕಳ ಕಲಿಕೆ ಸರಳಗೊಳಿಸಲು ಶಿಕ್ಷಕರ ತರಬೇತಿ ಕಾರ್ಯಾಗಾರ : ಶಶಿಕಲಾ ಬಸವರಡ್ಡಿ
ಲೋಕದರ್ಶನ ವರದಿ ಧಾರವಾಡ 18 : ಶಿಕ್ಷಕರ ತರಬೇತಿ ಕಾರ್ಯಾಗಾರ ಮತ್ತು ಮಕ್ಕಳ ಕಲಿಕೆ ಸರಳಗೊಳಿಸಲು ಶಿಕ್ಷಕರಿಗೆ ತರಬೇತಿ ಅಗತ್ಯವಾಗಿದೆ. ಇಂತಹ ತರಬೇತಿಯನ್ನು ಶಿಕ್ಷಕರು ನಿರ್ಲಕ್ಷಿಸದೇ ...
May 18, 06:12 PM   |   By Admin
ಕರ್ತವ್ಯದ ಸ್ಥಳ ಸೇರಿದಂತೆ ಎಲ್ಲೆಡೆ ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ವಾತಾವರಣ ಸೀಗಬೇಕು: ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ
ಲೋಕದರ್ಶನ ವರದಿ ಧಾರವಾಡ 18: ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಗೌರವಯುತ ವಾತಾವರಣ ನಿರ್ಮಾಣವಾಗಬೇಕು. ಮತ್ತು ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ...
May 18, 03:30 PM   |   By Admin
ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ, ಸೌಲಭ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಪತ್ರ : ಡಾ.ನಾಗಲಕ್ಷ್ಮಿ ಚೌಧರಿ
ಲೋಕದರ್ಶನ ವರದಿ ಧಾರವಾಡ 18: ಪ್ರತಿ ಜಿಲ್ಲೆಗೆ ಭೇಟಿ ನೀಡಿದಾಗ ಸಾರ್ವಜನಿಕರು, ಸಿಬ್ಬಂದಿಗಳು ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಅನೇಕ ದೂರುಗಳನ್ನು...
May 18, 03:24 PM   |   By Admin

ಇತ್ತೀಚಿನ ಸುದ್ದಿ