ಕರಡು ಮತದಾರರ ಪಟ್ಟಿ ಪ್ರಕಟ : ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ
ವಿಜಯಪುರ: 11-   ಭಾರತ ಚುನಾವಣಾ ಆಯೋಗದ  ನಿದರ್ೇಶನದಂತೆ ಅಕ್ಟೋಬರ್ 10 ರಂದು ಕರಡು ಮತದಾರರ ಪಟ್ಟಿಯನ್ನು ಆಯಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ...
October 11, 03:56 PM   |   By Admin
ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅನನ್ಯ: ಪ್ರೊ. ರೆಬಿನಾಳ
ಲೋಕದರ್ಶನ ವರದಿ ವಿಜಯಪುರ: ಗುಡಿಯೊಳಗೆ ಬಂಧಿಯಾದ ದೇವರನ್ನು ಜನರ ಮಧ್ಯ ತಂದವರು ಶರಣರು. ಸಮಾಜೊ-ಧಾಮರ್ಿಕ ಆಂದೋಲನ ಮಾಡಿದ ಶರಣರು ಹೊಸ ಸಾಹಿತ್ಯಕ್ಕೆ ನಾಂದಿ ಹಾಡಿದರು. ಅನುಭಾವದ ಸ...
October 11, 09:04 AM   |   By Admin
ನಗರದ ಸಿದ್ಧೇಶ್ವರ ಮಂಗಲ ವ ಕಲಾಭವನದಲ್ಲಿ ಆಯೋಜಿಸಿದ ಮಟಾಶ್ ಚಿತ್ರದ 'ಚಜ್ಜಿ ರೊಟ್ಟಿ ಚವಳೀಕಾಯಿ'
ಲೋಕದರ್ಶನ್ ವರದಿವಿಜಯಪುರ  9-ನಗರದ ಜನತೆಯ ಪ್ರೀತಿಗೆ ನಾವು ಸೋತಿದ್ದೇವೆ ಇಲ್ಲಿರುವ ಚಿತ್ರಪ್ರೇಮಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಮಟಾಶ್ ಚಿತ್ರ ತಂಡ ಚಿತ್ರೀಕರ...
October 09, 01:36 PM   |   By Admin
ವಿಜಯಪುರದಲ್ಲಿ 'ನಾಡದೇವಿ ಉತ್ಸವ'ಕ್ಕೆ ಭರದ ಸಿದ್ಧತೆ
ವಿಜಯಪುರ, 8 : ವಿಜಯಪುರದಲ್ಲಿ ನಾಡದೇವಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ನಗರದ ವಿವಿಧ ಉತ್ಸವ ಮಂಡಳಿಗಳು ನಾಡದೇವಿ ಮೂತರ್ಿ ಪ್ರತಿಷ್ಠಾಪನೆಗಾಗಿ ಭವ್ಯವಾದ ವೇದಿಕೆ, ಮಂಟಪ&...
October 09, 09:02 AM   |   By Admin
ಅಧ್ಯಾಯನದ ಜೊತೆಗೆ ಸಂಶೋಧನೆಯಲ್ಲಿ ತೊಡಗಲು ವಿದ್ಯಾಥರ್ಿನಿಯರಿಗೆ ಸಲಹೆ
ವಿಜಯಪುರ, 8 : ವಿದ್ಯಾಥರ್ಿನಿಯರು ತಮ್ಮ ಓದಿನ ಜೊತೆಗೆ ಸಂಶೋಧನೆಯಲ್ಲಿ ತೊಡಗಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ...
October 09, 08:59 AM   |   By Admin
ಏತ್ನೀರಾವರಿ ಯೋಜನೆಯ ದುಸ್ಥಿತಿ
ಲೋಕದರ್ಶನ ವರದಿತಾಂಬಾ 25: ತಮ್ಮ ಹೊಲಕ್ಕೆ ನೀರು ಬರುತ್ತದೆ ಎಂದು ರೈತರು ಕಾದಿದ್ದೆ ಬಂತು ರೈತರ ತಲೆಯಲ್ಲಿ ನೆರೆ ಬಂದರು ಹೊಲದಲ್ಲಿ ಬೆಳೆಬರುಲಿಲ್ಲ. ಸುಮಾರು ಒಂದು ತಲೆಮಾರಿನಿಂದ ಈ ಭ...
September 25, 11:17 AM   |   By Admin
ವ್ಹಾಲಿಬಾಲ್ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ 25:  ತಾಲೂಕಿನ ಸರೂರ ಗ್ರಾಮದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಲಿಂಗದಳ್ಳಿಯ ಸಕರ್ಾರಿ ಪ್ರೌಢ ಶಾಲೆಯ ಬಾಲಕ ಹಾಗೂ ಬಾಲಕೀಯರು ಗುಂಪು ಆಟದ ವ್ಹಾಲಿಬಾಲ್ ಕ್ರ...
September 25, 10:54 AM   |   By Admin
ನಂದಿ ಸಹಕಾರಿ ಸಕ್ಕರೆ ಕಾರಖಾನೆಯ ವಾಷರ್ಿಕ ಸರ್ವಸಾಧಾರಣ ಸಭೆ ಯಶಸ್ವಿ
ವಿಜಯಪುರ 25: ವಿಜಯಪುರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 2017-18ನೇ ಸಾಲಿನ ವಾಷರ್ಿಕ ಸರ್ವಸಾಧಾರಣಾ ಸಭೆಯು ಸಫಮವಾರ ಕಾಖರ್ಾನೆಯ ಆವರಣದಲ್ಲಿ ಯಶಸ್ವಿಯಾಗಿ ಜರು...
September 25, 10:46 AM   |   By Admin
ರೈತರ ಆತ್ಮಹತ್ಯೆ: ತೋಟಗಾರಿಕೆ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 25: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ರೈತರ ಆತ್ಮಹತ್ಯೆಯ ವಿಷಯವಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರನ್ನು ಸ...
September 25, 10:43 AM   |   By Admin
ಅ.1 ರಿಂದ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆ
ಲೋಕದರ್ಶನ ವರದಿವಿಜಯಪುರ 25: ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಕಮರಿಮಠದಲ್ಲಿ  ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ 91ನೇ ಪುಣ್ಯಾರಾಧನೆಯ ಪ್ರಯುಕ್ತ ಅ...
September 25, 10:38 AM   |   By Admin