ಬಂಜಾರಾ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಬಳಿಗಾರ
ಗದಗ 25:  ಬಂಜಾರಾ ಸಮುದಾಯದವರು ಸಮಾಜದ ಮುಖ್ಯ ವಾಹನಿಗೆ ಬರಬೇಕು ಎಂದು ಗದಗ  ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ನುಡಿದರು.  ಅವರಿಂದು ನಗರದ ಅಂಬೇಡ್ಕರ್ ಭವನದಲ್ಲಿ...
February 26, 10:30 AM   |   By Admin
ಕ್ರೀಡಾಂಗಣ ಸಮಿತಿ ಸಭೆ
ಗದಗ 23:  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ದಿ. 23ರಂದು ಬೆಳಿಗ್ಗೆ 11-30ಕ್ಕೆ ಕ್ರೀಡಾಂಗಣ ಸಮಿತಿ ಸಭೆಯನ್ನು ಎಚ್.ಕೆ. ಪಾಟೀಲ, ಶಾಸಕರು, ಗದಗ ವಿಧಾನಸಭಾ ಕ್ಷೇತ...
February 24, 12:03 PM   |   By Admin
ಫುಟಬಾಲ್ ಪ್ರಾಕ್ಟೀಸ್ ಅಂಕಣಕ್ಕೆ ಭೂಮಿ ಪೂಜೆ
ಗದಗ 23:  ದಿ. 23ರಂದು ಗದಗ ನಗರದ ದೋಭಿಘಾಟ ಪಕ್ಕದಲ್ಲಿ ರೂ.68.00 ಲಕ್ಷಗಳ ಪುಟ್ಬಾಲ್ ಪ್ರ್ಯಾಕ್ಟೀಸ್ ಅಂಕಣಕ್ಕೆ ಎಚ್.ಕೆ. ಪಾಟೀಲ, ಶಾಸಕರು, ಗದಗ ವಿಧಾನಸಭಾ ಕ್ಷೇತ್ರ ಇವರು ಭೂ...
February 24, 12:01 PM   |   By Admin
'ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ, ಆರೋಗ್ಯ ಬಹು ಮುಖ್ಯ
ಗದಗ 23: ಶಿಕ್ಷಣ ಜೀವನ ನೀಡಿದರೆ ಆರೋಗ್ಯ ಮರುಜನ್ಮ ನೀಡುತ್ತದೆ ಆದುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಹಾಗೂ ಆರೋಗ್ಯ ಬಹುಮುಖ್ಯವಾಗಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸ...
February 24, 11:57 AM   |   By Admin
ಮತದಾರರಿಗೆ ಇವಿಎಂ ವಿವಿಪ್ಯಾಟ್ ಮತಯಂತ್ರಗಳ ಪ್ರಾತ್ಯಕ್ಷಿಕೆ
ಗದಗ  20: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗದಗ-ಬೆಟಗೇರಿ ಮತದಾರರಿಗೆ ಇವಿಎಂ ವಿವಿಪ್ಯಾಟ್ ಮತ ಯಂತ್ರಗಳ ಕುರಿತು ಮತದಾರರಿಗೆ ಅರಿವನ್ನು ಮೂಡಿಸುವ ಪ್ರಾತ್ಯಕ್ಷಿಕೆಯು ನಗರದ ರೈಲ...
February 21, 12:26 PM   |   By Admin
ಗದಗ ಜಿಲ್ಲಾ ಕೆ.ಡಿ.ಪಿ. ಸಭೆ ವಿಶೇಷ ಘಟಕ ಯೋಜನೆಯಡಿ ನಿಗದಿತ ಅನುದಾನ ವೆಚ್ಚಮಾಡಿ
ಗದಗ 20: ವಿಶೇಷ ಘಟಕ ಯೋಜನೆಗಳಡಿ ಪರಿಶಿಷ್ಟರ ಅಭಿವೃದ್ಧಿಗಾಗಿ ಒದಗಿಸಲಾದ ಅನುದಾನವನ್ನು ಪ್ರಸ್ತುತ ಆಥರ್ಿಕ ವರ್ಷದೊಳಗಾಗಿ ವೆಚ್ಚ ಮಾಡಬೇಕು. ಇಲ್ಲವಾದಲ್ಲಿ ಸಬಂಧಿತ  ಇಲಾಖಾ ಮುಖ...
February 21, 12:26 PM   |   By Admin
ಹೆಣ್ಣು ಮಕ್ಕಳಿಗಿರುವ ಸೌಲಭ್ಯ ಸದುಪಯೋಗವಾಗಬೇಕು: ಹಿರೇಮಠ
ಗದಗ 19:   ಪ್ರತಿಯೊಂದು ರಂಗದಲ್ಲೂ ಹೆಣ್ಣು ಮಕ್ಕಳು ಅಗ್ರಸ್ಥಾನದಲ್ಲಿದ್ದು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್   ಪುರಸಭೆಗಳಲ್ಲಿಯೂ  ಸೇವೆ ಸಲ್ಲಿಸುತ್...
February 19, 03:20 PM   |   By Admin
ಶಿವಾಜಿ ಮಹಾರಾಜರ ಜೀವನ ಸ್ವಾಭಿಮಾನ, ಸಾಹಸಗಾಥೆ: ಬಳಿಗಾರ
ಗದಗ 19:    ಶಿವಾಜಿ ಮಹಾರಾಜರು ತಮ್ಮ ಸ್ವಾಭಿಮಾನಿ ನಡೆನುಡಿಗಳ  ಮೂಲಕ ದೇಶ ಸಂಸ್ಕೃತಿ  ಕುರಿತು ಎಲ್ಲರಲ್ಲೂ ಗೌರವವನ್ನು  ಹೆಚ್ಚಿಸಿದವರು ಎಂದು  ...
February 19, 03:19 PM   |   By Admin
ರಾಷ್ಟ್ರೀಯ ಲೋಕ ಅದಾಲತ್ ಬಾಕಿ ಇರುವ ಪ್ರಕರಣಗಳಿಗೆ ಶೀಘ್ರ ಪರಿಹಾರ
ಗದಗ 19:    ಕನರ್ಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯದ ನ್ಯಾಯಾಲಯದ ಆವರಣಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ...
February 19, 03:18 PM   |   By Admin
ತಾಪಮಾನ ತೀವ್ರತೆ ಕಡಿಮೆಯಾಗಲು ಪರಿಸರ ಸಂರಕ್ಷಣೆ ಅಗತ್ಯ: ಹಿರೇಮಠ
ಗದಗ 18: ಪರಿಸರ ನಾಶದಿಂದ   ಜಾಗತಿಕ  ತಾಪಮಾನ  ಹೆಚ್ಚಾಗುತ್ತಿದೆ.    ಮುಂದಿನ ಪೀಳಿಗೆಗೆ   ಪರಿಸರವನ್ನು ಸಂರಕ್ಷಿಸುವ ಅಗತ್ಯತೆಯಿದೆ...
February 18, 03:08 PM   |   By Admin