ಶುದ್ಧ ನೀರು ಕುಡಿಯಿರಿ ಪ್ಲೋರೋಸಿಸ್ ತಡೆಯಿರಿ: ಮೂಲಿಮನಿ ಕರೆ
ಗದಗ 28: ಶುದ್ಧ ನೀರು ಕುಡಿಯುವದ ಮೂಲಕ ಶಕುಂತಲಾ ರ. ಮೂಲಿಮನಿ ಪ್ಲೋರೋಸಿಸ್ ತಡೆಯಲು ಕರೆ ನೀಡಿದರು. ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಉಪಾಧ್ಯಕ್ಷರು ಹಸಿರು ನಿಶಾನೆಯನ್ನ...
March 01, 10:52 AM   |   By Admin
ಸದೃಢ ಜೀವನಕ್ಕಾಗಿ ಸೂಕ್ತ ತರಬೇತಿಗಳು ಅವಶ್ಯಕ: ಪಾಟೀಲ
ಲೋಕದರ್ಶನ ವರದಿಗದಗ 27: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಒಬ್ಬ ವ್ಯಕ್ತಿ ಯೋಗ್ಯ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಯೋಗ್ಯ ಕೆಲಸ ಪಡೆಯಬೇಕೆಂದರೆ ಹರಸಾಹಸ ಪಟ್ಟರೂ ಸೂಕ್ತ ಕೆಲಸ ಸಿಗುವದಿಲ್ಲ...
February 28, 09:55 AM   |   By Admin
ನಗರದ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಹೋರಾಟಕ್ಕೆ ಸಜ್ಜಾಗಿ: ಚಿತ್ತಾಪೂರ
ಲೋಕದರ್ಶನ ವರದಿಗದಗ 27: ಗದಗ ನಗರದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು ಕನಿಷ್ಟಮಟ್ಟದ ಮೂಲ ಸೌಕರ್ಯಗಳು ಇಲ್ಲದೇ ಚಿಕ್ಕ-ಚಿಕ್ಕ ಗುಡಿಸಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ, ನಮ್ಮ...
February 28, 09:53 AM   |   By Admin
ಚುನಾವಣೆ ನಿಯೋಜಿತ ಅಧಿಕಾರಿಗಳಿಗೆ ಪೂರ್ವಭಾವಿ ಸಿದ್ಧತಾ ಸಭೆ
ಗದಗ 27: ಈ ಬಾರಿಯ ಲೋಕಸಭಾ ಚುನಾವಣೆ ನಿಷ್ಪಕ್ಷಪಾತವಾಗಿ ಶಾಂತಿ, ಸುವ್ಯವಸ್ಥಿತವಾಗಿ ನ್ಯಾಯಯುತ ನಡೆಯಬೇಕು ಎಂಬುದು ಭಾರತ ಚುನಾವಣಾ ಆಯೋಗ ಉದ್ದೇಶ.  ಅದಕ್ಕಾಗಿ ಚುನಾವಣೆಗೆ ನಿಯೋ...
February 28, 09:51 AM   |   By Admin
ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಶಿಕ್ಷಣದ ಪಾತ್ರ ಮಹತ್ವದ್ದು: ಬಳಿಗಾರ
ಗದಗ  27: ಅಲೆಮಾರಿ ಮತ್ತು ಅರೆ ಅಲೆಮಾರಿಗಳು, ಗೊಲ್ಲರು, ವೇಷಧಾರರು ಸಮುದಾಯದವರನ್ನು  ಗುರುತಿಸಿ  ಅವರಿಗಾಗಿ  ಅಭಿವೃದ್ಧಿ ಕಾರ್ಯಕ್ರಮಗಳನ್ನು  ಬೆಂಗಳೂ...
February 28, 09:49 AM   |   By Admin
ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ ಯಂತ್ರ ಪ್ರಾತ್ಯಕ್ಷಿಕೆ
ಗದಗ 26:  ಗದುಗಿನ ಮಲ್ಲಸಮುದ್ರದಲ್ಲಿರುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ದಿ. 25ರಂದು ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ ಜರುಗಿತು. ಗದಗ ಜಿಲ್ಲಾ ಸ್ವೀಪ...
February 27, 11:02 AM   |   By Admin
ಜಿಲ್ಲಾಧಿಕಾರಿಗಳಿಂದ ಜಿಲ್ಲಾ ಕಾರಾಗೃಹಕ್ಕೆ ಭೇಟಿ
ಗದಗ 26: ಗದಗ ಬೆಟಗೇರಿ ನಗರದ ಜಿಲ್ಲಾ ಕಾರಾಗೃಹಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು (ದಿ.26) ಅನಿರೀಕ್ಷಿತ ಭೇಟಿ ನೀಡಿದರು. ಕಾರಾಗೃಹದಲ್ಲಿ ಇರುವ ಮೂಲಭೂತ ಸೌಕರ್ಯ, ಕ...
February 27, 10:59 AM   |   By Admin
ಬಾಲ ಮಂದಿರಕ್ಕೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ
ಗದಗ 27: ಬೆಟಗೇರಿ ಶಹರದ ಬಾಲಕಿಯರ ಬಾಲ ಮಂದಿರಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ದಿ.26 ಅನಿರೀಕ್ಷಿತ ಭೇಟಿ ನೀಡಿದರು.  ಬಾಲ ಮಂದಿರದಲ್ಲಿ ಬಾಲಕಿಯರಿಗೆ ಇರುವ ಸೌಲ...
February 27, 10:56 AM   |   By Admin
ಮಕ್ಕಳ ಸವರ್ಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು: ಹಿರೇಮಠ
ಗದಗ 25: ದೇಶದ ಅಭಿವೃದ್ಧಿಯಾಗಬೇಕೆಂದರೆ ಮೊದಲು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ದೇಶದ ಸಂಪತ್ತು ಮಕ್ಕಳು, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ಧಾರ...
February 26, 10:36 AM   |   By Admin
ಮಿಂಚಿನ ನೋಂದಣಿ ವಿಶೇಷ ಕಾರ್ಯಕ್ರಮ
ಗದಗ 25:  ಭಾರತ ಚುನಾವಣಾ ಆಯೋಗದ ಮೇರೆಗೆ ಗದಗ ಜಿಲ್ಲೆಯಲ್ಲಿ ದಿ. 23, 24ರಂದು ಮತದಾರರ ನೊಂದಣಿಗಾಗಿ ವಿಶೇಷ ಕಾರ್ಯಕ್ರಮ ಜರುಗಿತು.  ಈ ವಿಶೇಷ  ಕಾರ್ಯಕ್ರಮದಲ್ಲಿ&n...
February 26, 10:33 AM   |   By Admin