ಡಾ. ಅಂಬೇಡ್ಕರ ಜಯಂತಿ ಆಚರಣೆ
ಗದಗ 14: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಡಾ.ಬಿ.ಆರ್. ಅಂಬೇಡ್ಕರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಡಾ.ಬಿ.ಆರ್.ಅಂಬ...
April 14, 03:33 PM   |   By Admin
ಪ್ರಮುಖ ಬೀದಿಗಳಲ್ಲಿ ಕಟ್ಟು ನಿಟ್ಟಿನ ಕ್ರಮ
ಗದಗ 11: ಜಿಲ್ಲೆಯಲ್ಲಿ ಮೊನ್ನೆತಾನೆ 80 ವರ್ಷದ ಒಬ್ಬಳು ವೃದ್ದೆ ಮೃತಪಟ್ಟಿರುವುದರಿಂದ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಪ್ರಮುಖ ಬೀದಿಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಹಿನ್ನೆಲ...
April 12, 07:25 AM   |   By Admin
ದೀಪ ಹಚ್ಚುವ ಮೂಲಕ ಸಂವಿಧಾನ ಶಿಲ್ಪಿಯ ಜಯಂತಿ
ಲೋಕದರ್ಶನ ವರದಿಗದಗ 10: ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ನಾವೆಲ್ಲರೂ ಸೇರಿ ಭಾರತ ಭಾಗ್ಯವಿಧಾತನ ಜಯಂತಿಯನ್ನು ವಿಶ್ವದಲ್ಲಿ ಅರ್ಥಪೂರ್ಣವಾಗಿ ನಮ್ಮ ನಮ್ಮ ಮನೆಯಲ್ಲಿ 1...
April 11, 08:29 AM   |   By Admin
ಉಚಿತ ಹಾಲು ವಿತರಣೆ ಭಾಗ್ಯ ನಗರ ಪ್ರದೇಶಕ್ಕೆ ಮಾತ್ರ ಸೀಮಿತವೇ?
ಶಶಿಧರ ಶಿರಸಂಗಿಶಿರಹಟ್ಟಿ 10: ಕೆಎಂಎಫ್ ನಿತ್ಯ ಸಂಗ್ರಹಿಸುವ ಹಾಲಿನಲ್ಲಿ ಮಾರಾಟವಾಗದೆ ಉಳಿಯುವ ಹೆಚ್ಚುವರಿ 7.5 ಲಕ್ಷ ಲೀಟರ್ ಹಾಲನ್ನು ರಾಜ್ಯ ಸರಕಾರವೇ ಖರೀದಿಸಿ ಬಡವರಿಗೆ ಉಚಿತವಾಗಿ...
April 11, 08:24 AM   |   By Admin
ಕೊರೊನಾ ಸೋಂಕಿಗೆ ಗದಗದ 80 ವರ್ಷದ ವೃದ್ಧೆ ಬಲಿ
ಗದಗ, ಏ 9, ಮಾರಣಾಂತಿಕ ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಗದಗ 80 ವರ್ಷದ ವೃದ್ಧೆ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. 166ನೇ ರೋಗಿ...
April 09, 11:13 AM   |   By Admin
ಗಂಟಲು ದ್ರವ್ಯ ಲ್ಯಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢ
ಗದಗ 08: ತೀವ್ರ ಉಸಿರಾಟದ ತೊಂದರೆಯಿಂದಾಗಿ ಜಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಗದಗ-ಬೆಟಗೇರಿ ನಗರದ ಪಿ-166 ಅವರ ಕಳುಹಿಸಲಾದ ಗಂಟಲು ದ್ರವ್ಯ ಲ್ಯಾಬ್ ಪರೀಕ್ಷೆಯಲ್ಲಿ ಕೊರೊನಾ ಸೊ...
April 08, 04:17 PM   |   By Admin
ಹಸಿದವರ ಹಸಿವನ್ನು ನೀಗಿಸಲು ನಮ್ಮ ಸಮಾಜ ಸದಾ ಸಿದ್ಧ
ಲೋಕದರ್ಶನ ವರದಿಶಿರಹಟ್ಟಿ: ದಿನದಿನದಿಂದ ದಿನಕ್ಕೆ ಕೋರೋನ ಹಾವಳಿ ಉಲ್ಬಣಗೊಳ್ಳುತ್ತಿದ್ದು ಇದರಿಂದ ಲಾಕ್ಡೌನ್ ಆದ ಪರಿಣಾಮ ಪಟ್ಟಣದಲ್ಲಿ ನೂರಾರು ಜನ ಹಸಿವೆಯಿಂದ ಬಳಲುತ್ತಿದ್ದು ಅಂಥಹ ಜ...
April 08, 04:14 PM   |   By Admin
ಕೋವಿಡ್ 19: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ
ಗದಗ ಎ.08: ನಿವೃತ್ತ ನ್ಯಾಯಮೂತರ್ಿಗಳಾದ ಅರಳಿ ನಾಗರಾಜ ಅವರು ಕೊರೊನಾ ವೈರಸ್ ತಡೆ ಕುರಿತಂತೆ ಮುಖ್ಯ ಮಂತ್ರಿಯವರ ಕೊವಿಡ್-19  ಪರಿಹಾರ ನಿಧಿಗೆ  50,000/-ರೂ.ಗಳ ದೇಣಿಗೆಯ...
April 08, 04:12 PM   |   By Admin
ಕರವೇಯಿಂದ ನಿರ್ಗತಿಕರಿಗೆ ಆಹಾರ ವಿತರಣೆ
ಲೋಕದರ್ಶನ ವರದಿಶಿರಹಟ್ಟಿ 06: ಲಾಕ್ಡೌನ್ದಿಂದ ಪಟ್ಟಣದಲ್ಲಿ ನೂರಾರು ಜನ ಹಸಿವೆಯಿಂದ ಬಳಲುತ್ತಿದ್ದು ಅಂಥಹ ಜನರಲ್ಲಿ ಕಾರ್ಯನಿರತ ಪೋಲಿಸ್ ಸಿಬ್ಬಂದಿ, ಪೌರ ಕಾಮರ್ಿಕರು ಹಾಗೂ ಆರೋಗ್ಯ ಇ...
April 07, 06:57 AM   |   By Admin
ಭಗವಾನ ಮಹಾವೀರ ಜಯಂತಿ ಆಚರಣೆ
ಗದಗ 06: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಭಗವಾನ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ...
April 07, 06:54 AM   |   By Admin

ಇತ್ತೀಚಿನ ಸುದ್ದಿ