ಪ್ಯಾನೆಲ್ ವಕೀಲರು ತಮ್ಮ ಹಕ್ಕು, ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು: ನ್ಯಾ. ಸಂಗ್ರೇಶಿ
ಗದಗ 23: ಪ್ಯಾನೆಲ್ ವಕೀಲರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು  ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ  ನ್ಯಾಯ ಒದಗಿಸುವಲ್ಲಿ ಮುಂದಾಗಬೇಕ...
August 23, 02:53 PM   |   By Admin
ನೆರೆ ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಜಿಲ್ಲಾಧಿಕಾರಿಗಳಿಂದ ಪರೀಶೀಲನೆ
ಗದಗ 20: ಜಿಲ್ಲೆಯಲ್ಲಿ ಮಲಪ್ರಭಾ ಹಾಗೂ ಬೆಣ್ಣಿಹಳ್ಳ ಪ್ರವಾಹದಿಂದಾಗಿ ನರಗುಂದ ಹಾಗೂ  ರೋಣ ತಾಲೂಕಿನ ಗ್ರಾಮಗಳು ಜಲಾವೃತದಿಂದಾಗಿ  ಜನ ಸಂಕಷ್ಟಕ್ಕಿಡಾಗಿದ್ದಾರೆ. ಅವರಿಗೆ ಜ...
August 21, 08:04 AM   |   By Admin
ಸದ್ಭಾವನಾ ದಿನ: ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ 20: ಸದ್ಭಾವನಾ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂದಲ್ಲಿಂದು ಜಾತಿ, ಧರ್ಮ, ಪ್ರದೇಶ, ಭಾಷೆಯ ಬೇಧ ಭಾವವಿಲ್ಲದೇ ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುವ ಪ್ರಮಾಣ ವಚನ...
August 21, 07:59 AM   |   By Admin
ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ
ಗದಗ 20: ದಿ. 20ರಂದು ಗದಗ ನಗರದ ಹಳೇ ಡಿ.ಸಿ ಆಫೀಸ್ ವೃತ್ತದ ಸುತ್ತ ಮುತ್ತ ಕೋಟ್ಪಾ 2003 ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ವಿರುದ್ಧ ದಿಢೀರ್ ಕಾಯರ್ಾಚರಣೆ ಹಮ್ಮಿಕೊಂಡು ಸೆಕ್ಷನ...
August 21, 07:58 AM   |   By Admin
ರಾಜ್ಯದಲ್ಲಿ ಪ್ರಸ್ತುತ ಶಿಕ್ಷಕರ ಸ್ಥಿತಿ ದಯನೀಯವಾಗಿದೆ
ಲೋಕದರ್ಶನ ವರದಿಗದಗ 19: ರಾಜ್ಯದಲ್ಲಿ ಪ್ರಸ್ತುತ ಶಿಕ್ಷಕರ ಸ್ಥಿತಿ ದಯನೀಯವಾಗಿದೆ. ಇದಕ್ಕೆ ನಿದರ್ಶನವೆಂದರೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಿಡುಗಡೆಮಾಡದೇ ಶಿಕ್ಷಕರು ಪಾಠದತ್ತ ಲಕ...
August 20, 10:19 AM   |   By Admin
ಹೆಣ್ಣು ಮಕ್ಕಳನ್ನು ದೈವತ್ವರೂಪದಲ್ಲಿ ಕಂಡ ದೇಶ ಭಾರತ'
ಲೋಕದರ್ಶನ ವರದಿಗದಗ 19: ಮಹಿಳೆಯರಲ್ಲಿ ದೈವತ್ವವನ್ನು ಕಾಣುವ ಮೂಲಕ ವಿಶ್ವಕ್ಕೆ ನಾಗರಿಕತೆ ಕಲಿಸಿದ ದೇಶ ಭಾರತ ಎಂದು ಹೊಸಳ್ಳಿ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು. ಬೆ...
August 20, 10:13 AM   |   By Admin
ರುದ್ರಣ್ಣ ಗುಳಗುಳಿಗೆ ಸುವರ್ಣಶ್ರೀ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಗದಗ 19: ಬೆಂಗಳೂರಿನ ಸುವರ್ಣಮುಖಿ ಸಂಸ್ಕೃತಿಧಾಮದ 4 ನೇ ವಾಷರ್ಿಕೋತ್ಸವದಲ್ಲಿ ಸಂಸ್ಕೃತಿಧಾಮದ ಸಂಸ್ಥಾಪಕ ಆಚಾರ್ಯ ಡಾ. ಅಮೇರಿಕಾ ನಾಗರಾಜ  ಅವರು ಹಾಲುಮತ ಮಹಾಸಭಾ...
August 20, 10:08 AM   |   By Admin
'ಪ್ರವಾಹ ಸಂತ್ರಸ್ತರಿಗೆ ನೆರವು: ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಿ'
ಗದಗ 19:  ಗದಗ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ವಸತಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿವಿಧ ಇಲಾಖೆಯ ಅಧಿಕಾರಿಗಳು  ಯುದ್ದೋಪಾದಿಯಲ್...
August 20, 10:03 AM   |   By Admin
ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವ
ಲೋಕದರ್ಶನ ವರದಿಗದಗ 16: ನಗರದ ಗಂಗಾಪೂರ ಪೇಟೆಯಲ್ಲಿರುವ  ದುಗರ್ಾದೇವಿ ಶಿಕ್ಷಣ ಸಮಿತಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ದುಗರ್ಾದೇವಿ ಕೋ-ಆಪ್ ಕ್ರೇಡಿಟ್ ಸ...
August 17, 10:05 AM   |   By Admin
ಕರ್ತವ್ಯಗಳ ನಿರ್ವಹಣೆ, ರಾಷ್ಟ್ರಕ್ಕಾಗಿ ದುಡಿಮೆಗೆ ದೇಶಭಕ್ತಿ ಪ್ರೇರಣೆ: ಜಿಲ್ಲಾಧಿಕಾರಿ ಹಿರೇಮಠ
ಗದಗ 16: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ದೇಶದ ಏಕತೆಗೆ ಹಾಗೂ ಸಮಗ್ರತೆಗೆ ಹೊಸ ಆಯಾಮ ನೀಡಿರುವ ಸನ್ನಿವೇಶದಲ್ಲಿ ನಮ್ಮ ಕರ್ತವ್ಯಗಳ ನಿರ್ವಹಣೆಗೆ  ದೇಶಕ...
August 17, 10:00 AM   |   By Admin

ಇತ್ತೀಚಿನ ಸುದ್ದಿ