ಸಿನಿಮಾ ಕ್ಷೇತ್ರದಲ್ಲೂ ಹೈ.ಕ ಭಾಗದ ಕೊಡುಗೆ ದೊಡ್ಡದು
ಲೋಕದರ್ಶನ ವರದಿ ಕೊಪ್ಪಳ 15: ಈ ಭಾಗದ ಜನ ಮೊದಲು ಕೇವಲ ಸಿನಿಮಾಗಳನ್ನು ನೋಡುತ್ತಿದ್ದರು ಆದರೆ ಇತ್ತೀಚೆಗೆ ಸಿನಿಮಾಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹಂಪಿ ...
December 15, 03:00 PM   |   By Admin
ಹನಮಂತಪ್ಪ ಕುರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಕೊಪ್ಪಳ 15:  ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಬೆಂಗಳೂರು ಹಾಗೂ ಸುರ್ವೇ ಕಲ್ಚರಲ್ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಕರುನಾ...
December 15, 02:59 PM   |   By Admin
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 14: ಜಿಲ್ಲಾ ಹಡಪದ ಸಮಾಜ ಹಾಗೂ ಕ್ಷೌರಿಕರ ಹಿತ ರಕ್ಷಣೆ ವೇದಿಕೆವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಡಿ. 16ರಂದು ಬೆಂಗಳೂರು ಚಲೋ ಕಾರ್ಯಕ್ರ...
December 14, 03:14 PM   |   By Admin
ವೆಂಕಟೇಶರಾವ್ ಕುಲಕರ್ಣಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಕೊಪ್ಪಳ 14:  ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಬೆಂಗಳೂರು ಹಾಗೂ ಸುವರ್ೆ ಕಲ್ಚರಲ್ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಕರುನಾ...
December 14, 03:11 PM   |   By Admin
ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ರದ್ಧತಿಗೆ ಕೇಂದ್ರಕ್ಕೆ ಮನವಿ
ಲೋಕದರ್ಶನ ವರದಿಕೊಪ್ಪಳ 15: ಸಹಕಾರ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗದವರ ಹಾಗೂ ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ. ಕಳೆದ 110 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸಹಕಾರ ಸ...
December 13, 03:03 PM   |   By Admin
ವಿಶ್ವಕರ್ಮರು ವಿಶ್ವದ ಮೂಲ ಸೃಷ್ಠಿಕರ್ತರು: ಶಾಸಕ ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 13: ಜಗತ್ತಿನ ಆರಾಧನಾ ಮಂದಿರಗಳಾದ ದೇಗುಲಗಳು, ಶಿಲ್ಪ ಕಲೆಗಳು, ರೈತರಿಗೆ ಬೇಕಾದ ಕೃಷಿ ಉಪಕರಣಗಳು, ಜಾತ್ರೆಗೆ ಬೇಕಾದ ರಥಗಳು, ಮಹಿಳೆಯರಿಗೆ ಬೇಕಾದ ಆಭರಣಗಳು. ...
December 13, 03:02 PM   |   By Admin
ನೈಜವಾದ ಸಂಗೀತ ಅಳವಡಿಸಿಕೊಳ್ಳಿ: ಸಿದ್ದೇಶ್ವರ ಶ್ರೀ
ಲೋಕದರ್ಶನ ವರದಿಕೊಪ್ಪಳ 13: ಇಂದಿನ ಪೀಳಿಗೆ ತಂತ್ರಜ್ಞಾನ ಅಳವಡಿತ ಸಂಗೀತಕ್ಕೆ ಮಾರುಹೋಗಿದ್ದರಿಂದ ಪ್ರಾಚೀನ ಕಾಲದ ಸಂಸ್ಕೃತಿ ನೇಪತ್ಯಕ್ಕೆ ಸರಿಯುತ್ತಿದೆ. ದೇಶದ ಸಾಂಸ್ಕೃತಿಕ ಶ್ರೀಮಂತ...
December 13, 03:00 PM   |   By Admin
7ನೇ ಆರ್ಥಿಕ ಗಣತಿ ಕ್ಷೇತ್ರ ಸಮೀಕ್ಷೆಗೆ ಚಾಲನೆ
ಕೊಪ್ಪಳ 12: 7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷೆಗೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂರ್ತಿ&nbs...
December 12, 02:57 PM   |   By Admin
ಮಕ್ಕಳಿಗೆ ಕಡ್ಡಾಯವಾಗಿ ಡಿ.ಪಿ.ಟಿ, ಟಿ.ಡಿ ಲಸಿಕೆ ಹಾಕಿಸಿ: ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು
ಕೊಪ್ಪಳ 12: ಮಕ್ಕಳು ಈ ದೇಶದ ಸಂಪತ್ತು. ಅವರ ಆರೋಗ್ಯ ಕಾಪಾಡುವುದು ಪಾಲಕರ ಮತ್ತು ಇಲಾಖೆಗಳ ಜವಾಬ್ದಾರಿಯಾಗಿದ್ದು, 05 ರಿಂದ 16 ವರ್ಷದ ಮಕ್ಕಳಿಗೆ ತಮ್ಮ ಸಮೀಪದ ಶಾಲೆಗಳಲ್ಲಿ ಡಿ.ಪಿ.ಟ...
December 12, 02:53 PM   |   By Admin
ಕಾಲಮಿತಿಯೊಳಗೆ ಪೂರ್ಣಗೊಳ್ಳದ ಕಾಮಗಾರಿಗೆ ಅನುದಾನ ಇಲ್ಲ
ಕೊಪ್ಪಳ 11: 2017-18ನೇ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸೆಂಬರ್-2019ರ ಅಂತ್ಯದವರೆಗೆ ಕಾಲಮಿತಿಯನ್ನು ನಿಗದಿ ಪಡಿಸಲಾಗಿತ್ತು. ಆದರೆ ಇದುವರೆಗೂ ಬಹುತೇಕ ಕಾಮಗಾರಿಗಳು ಅಪೂರ...
December 11, 03:20 PM   |   By Admin

ಇತ್ತೀಚಿನ ಸುದ್ದಿ