ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಟ್ಟಡ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿ: ಜಿಲ್ಲಾ ಪಂಚಾಯತ ಅಧ್ಯಕ್ಷ ವಿಶ್ವನಾಥರಡ್ಡಿ
ಕೊಪ್ಪಳ 10: ಕೊಪ್ಪಳ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಡಿಪಿಒ ಭೇಟಿ ನೀಡಿ ಕಟ್ಟಡಗಳ ಸ್ಥಿತಿ-ಗತಿ ಬಗ್ಗ...
December 10, 03:02 PM   |   By Admin
15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷ ಹೊಸಳ್ಳಿ
ಲೋಕದರ್ಶನ ವರದಿಕೊಪ್ಪಳ 08: ರಾಜ್ಯದಲ್ಲಿ ಅನಿವಾರ್ಯವಾಗಿ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮೀಶ್ರ ಸರಕಾರದ ದುರಾಡಳಿತಕ್ಕೆ ಬೇಸತ್ತು ಹಾಗೂ ಸಮ್ಮೀಶ್ರ ಸರಕಾ...
December 08, 03:07 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಲೋಕದರ್ಶನ ವರದಿಕೊಪ್ಪಳ 07: ಅಪೋಲೋ ಫಾರ್ಮಸಿ ಮತ್ತು ನಾರಾಯಣ ಹೆಲ್ತ್ ಸೆಂಟರ್, ಭಾರತೀಯ ಜೀವ ವಿಮಾ ನಿಗಮ, ವಾತ್ಸಲ್ಯ ಆಸ್ಪತ್ರೆ ಕೊಪ್ಪಳ ಇವರ ಸಹಯೋಗದಲ್ಲಿ ಶುಕ್ರವಾರದಂದು ನಗರದ ಎಲ್ಐ...
December 07, 03:03 PM   |   By Admin
ತರಬೇತಿ ಪಡೆದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೇರೇಪಿಸಿ: ಜಿ.ಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್
ಕೊಪ್ಪಳ 07: ಆರ್ಸೆಟ್ಇ ಇಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಮಾರ್ಗದರ್ಶನ ನೀಡಿ, ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿ ಎಂದು ಜಿ.ಪಂನ ಮುಖ್...
December 07, 03:02 PM   |   By Admin
ಭಾರತ ಸಂವಿಧಾನವು ಡಾ. ಬಿಆರ್. ಅಂಬೇಡ್ಕರ್ವರು ನೀಡಿದ ಶ್ಲಾಘನೀಯ ಕೊಡುಗೆ
ಕೊಪ್ಪಳ 06: ಡಾ. ಬಿ.ಆರ್. ಅಂಬೇಡ್ಕರವರ ಮಾಹಾ ಪರಿನಿವರ್ಾಣ ದಿನಾಚರಣೆಯ ಅಂಗವಾಗಿ ಕೊಪ್ಪಳ ಉಪ ವಿಭಾಗಾಧಿಕಾರಿ ಸಿ.ಡಿ ಗೀತಾ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ನಮ...
December 07, 09:19 AM   |   By Admin
ಪ್ರತಿಭೆಯು ಸಾಧಕರ ಸ್ವತ್ತು ಹೊರೆತು ಸೋಮಾರಿಗಳ ಸ್ವತ್ತಲ್ಲ: ಕ್ಷೇತ್ರ ಶಾಸಕರಾದ ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ: ಪ್ರತಿಭೆ ಎನ್ನುವುದು ಸಾಧಕ ಸ್ವತ್ತು ಹೊರೆತು ಸೋಮಾರಿಗಳ ಸ್ವತ್ತಲ್ಲ ಎಂದು ಕ್ಷೇತ್ರ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ಅವರು ನಗರದ ಬಾಲಕರ ಪದವಿ ಪ...
December 07, 09:16 AM   |   By Admin
ಡಿಪಿಟಿ, ಟಿಡಿ ಲಸಿಕೆ ಎಲ್ಲಾ ಮಕ್ಕಳಿಗೂ ತಲುಪಲಿ: ಸಮಿತಿ ಸದಸ್ಯ ಕಾರ್ಯದರ್ಶಿಯಾದ ಡಾ. ರಾಮಾಂಜನೇಯ
ಕೊಪ್ಪಳ 04: ಡಿಪಿಟಿ ಲಸಿಕೆಯನ್ನು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹಾಗೂ ಮೂರರಿಂದ ಹತ್ತನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುವುದು. ಈ ಲಸಿಕೆ ಹಾಕಿಸುವುದರಿಂದ ಡಿಪ...
December 05, 10:30 AM   |   By Admin
ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 04: ನಗರದ ಅಶೋಕ ವೃತ್ತದಲ್ಲಿ ಹೈದರಾಬಾದ್ನ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕ್ರೂರ ಕೊಲೆ ಮಾಡಿದವರನ್ನು ಉಗ್ರವಾಗಿ ...
December 05, 10:27 AM   |   By Admin
ಮೂಲ ಕಾರ್ಯಕರ್ತರೇ ಬೆಳೆ ಸಮೀಕ್ಷೆ ಕೈಗೊಳ್ಳಬೇಕು: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್
ಕೊಪ್ಪಳ 04: ಮೂಲ ಕಾರ್ಯಕರ್ತರೇ ಬೆಳೆ ಸಮೀಕ್ಷೆಯನ್ನು ಕೈಗೊಂಡು ಇಳುವರಿ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ...
December 05, 10:24 AM   |   By Admin
ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಅಂಡಗಿ
ಲೋಕದರ್ಶನ ವರದಿಕೊಪ್ಪಳ 03: ವಿಕಲಚೇತನರ ಬಗ್ಗೆ ಅನುಕಂಪವನ್ನು ಪಡದೇ ಅವರಿಗೆ ಅವಕಾಶವನ್ನು ಹೆಚ್ಚು ಒದಗಿಸಿಕೊಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ...
December 03, 02:49 PM   |   By Admin

ಇತ್ತೀಚಿನ ಸುದ್ದಿ