ಕಾರವಾರದಲ್ಲಿ ಮುಂದುವರಿದ ಕಡಲ್ಕೊರೆತ ಮಳೆ ಅಬ್ಬರ ಕಡಿಮೆಯಾದರೂ ಕಡಲ ಅಬ್ಬರ ನಿಂತಿಲ್ಲ
ಕಾರವಾರ  :  ಬುಧುವಾರ ಮಳೆ ಸ್ವಲ್ಪ ಇಳಿಮುಖವಾದರೂ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸಮುದ್ರದ ಅಲೆಗಳ ಅಬ್ಬರ ದಿನೇ ದಿನೇ ಹೆಚ್ಚ...
July 18, 03:02 PM   |   By Admin
ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಕಿಮ್ಸಗೆ ದಾಖಲು
ಕಾರವಾರ: ಗೋಕರ್ಣದ ಅಶೋಕೆ ಗ್ರಾಮದ ಕೃಷ್ಣ ಬೀರಾ ಗೌಡ (32) ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಅಸ್ವಸ್ಥರಾಗಿದ್ದು, ಅವರನ್ನು ಕಾರವಾರದ ಕಿಮ್ಸ ಆಸ್ಪತ್ರೆಗೆ ಬುಧುವಾರ ದಾ...
July 18, 02:59 PM   |   By Admin
ಸೋಮನ ಹಳ್ಳಿಯಲ್ಲಿ ಬೀಜದುಂಡೆ ಪ್ರಾತ್ಯಕ್ಷಿಕೆ
ಯಲ್ಲಾಪುರ : ತಾಲ್ಲೂಕಿನ ಮಂಚಿಕೇರಿ ಅರಣ್ಯ ವಲಯ ವ್ಯಾಪ್ತಿಯ ಸೊಮನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವನಮೋಹತ್ಸವ, ಬೀಜದುಂಡೆ  ಕಾರ್ಯಕ್ರಮ ಆಚರಿಸಲಾಯಿತು.&n...
July 18, 02:55 PM   |   By Admin
ತುಂಬಿ ಹರಿಯುತ್ತಿರುವ ಬೇಡ್ತಿ ನದಿ
ಯಲ್ಲಾಪುರ: ಕಳೆದ ಮೂರನಾಲ್ಕು ವರ್ಷದಿಂದ ಬರಗಾಲದಿಂದ ಬರಗೆಟ್ಟಿದ್ದ ತಾಲ್ಲೂಕಿನಲ್ಲಿ ಈಗ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, .ನಾಕಾರು ವರ್ಷಗಳಲ್ಲಿ ಕಂಡರಿಯದ ಮಳೆ ಕಳ...
July 18, 02:53 PM   |   By Admin
ಪ್ರತಿದಿನ ನೀವು ಒದುವ ಅರ್ದಗಂಟೆ ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಸಹಕಾರಿ :ಶಿವಾನಿ
ಭಟ್ಕಳ : ಪುಸ್ತಕ, ಕೈಪಿಡಿಗಳು ವಿದ್ಯಾಥರ್ಿಗಳಲ್ಲಿ ಭೌಧ್ದಿಕ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸಿ, ಬುದ್ದಿಯನ್ನು ಒರೆಗೆ ಹಚ್ಚಿಸುವ ಕೆಲಸಮಾಡಿಸುತ್ತದೆ. ಪ್ರತಿದಿನ ನೀವು ಒದುವ ಅರ್ದಗ...
July 18, 02:49 PM   |   By Admin
ಕೊಂಕಣ ಪ್ರದೇಶದಲ್ಲಿ ಸತತ ಮಳೆ: ಪ್ರವಾಹದ ಭೀತಿ
ರಾಯಬಾಗ : ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಬಂದಿರುವ ಪ್ರವಾಹದ ಹೆಚ್ಚುವರಿ ನೀರಿನ ಮಟ್ಟದಲ್ಲಿನ ಏರಿಕೆಯ ಪ್ರಮಾಣ ರವಿವಾರವೂ ಮುಂ...
July 16, 03:11 PM   |   By Admin
ರವೀಂದ್ರನಾಥ ಟ್ಯಾಗೋರ್ ಬೀಚ್ನಲ್ಲಿ ಸಮುದ್ರ ಕೊರೆತ ಪ್ರಾರಂಭ: 3 ಕೋಟಿ ವೆಚ್ಚದ ರಾಕ್ ಗಾರ್ಡನ್ಗೆ ಕಡಲ್ಕೊರೆತದ ಭೀತಿ
ನಾಗರಾಜ್ ಹರಪನಹಳ್ಳಿಕಾರವಾರ: ಇಲ್ಲಿನ ರವೀಂದ್ರನಾಥ ಟಾಗ್ಯೋರ್ ಬೀಚ್ನಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಡಲತೀರದಲ್ಲಿ ಪ್ರವಾಸಿಗರ ಆಕರ್ಷಣೆಗೆ ನಿಮರ್ಿಸಿದ ರಾಕ್ ಗಾರ್ಡನ್ ಉದ್ದಕ್ಕೂ...
July 16, 02:44 PM   |   By Admin
ಅರಣ್ಯ ಅತಿಕ್ರಮಣದಾರರ ಅನ್ಯಾಯದ ವಿರುದ್ಧ ಉಚ್ಛ ನ್ಯಾಯಾಲಯಕ್ಕೆ ಅಜರ್ಿ
ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಉಪವಿಭಾಗ ಸಮಿತಿಯಲ್ಲಿ ತಿರಸ್ಕರಿಸಲ್ಪಟ್ಟ ಅತಿಕ್ರಮಣದಾರರು ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಮೇಲ್ಮನವಿ ಸಲ್ಲಿಸಿರುವ ಅಜರ್ಿಯನ್ನು ಅತಿಕ್...
July 13, 12:10 PM   |   By Admin
ಕಿರು ಸೇತುವೆ ಕುಸಿದ ಹಿನ್ನಲೆ : ನೀರಿನಲ್ಲೆ ಮೃತದೇಹ ಸಾಗಣೆ
ಅಂಕೋಲಾ : ಕಿರು ಸೇತುವೆ ಕುಸಿದ ಹಿನ್ನಲೆಯಲ್ಲಿ ಶವಸಂಸ್ಕಾರಕ್ಕೆ ಮೃತದೇಹವನ್ನ ನೀರಿನಲ್ಲಿಯೇ ಸಾಗಿಸಿದ ಘಟನೆ ಪುರಸಭೆ ವ್ಯಾಪ್ತಿಯ ಕೇಣಿಯ ಗಾಂವಕರವಾಡಾದಲ್ಲಿ ಗುರುವಾರ ನಡೆದಿದೆ. ...
July 13, 11:57 AM   |   By Admin
ವಿದ್ಯುತ್ ದೀಪಗಳಿಲ್ಲದೆ ಸೌಂದರ್ಯ ಕಳೆದುಕೊಂಡ ಕಾಳಿ ಸೇತುವೆ
ದಾಂಡೇಲಿ:  ಪ್ರವಾಸಿಗರ ಸ್ವರ್ಗ ಎನಿಸಿಕೊಳ್ಳುವ ದಾಂಡೇಲಿಯ ಅತ್ಯಂತ ಹಳೆಯ ಕಾಳಿ ನದಿಯ ಸೇತುವೆಗೆ ವಿದ್ಯುತ್ ದೀಪಗಳೇ ಇಲ್ಲಾ ಇದ್ದ ವಿದ್ಯುತ್ ದೀಪ ಕಂಬಗಳು ಬಿದ್ದು ಹೋಗಿವೆ. ಇರು...
July 13, 11:45 AM   |   By Admin