ಪೌರಕಾಮರ್ಿಕ ಸುಬ್ಬಯ ನಾಯ್ಕಗೆ ಸನ್ಮಾನ ಶ್ರಮಜೀವಿಗಳಿಗೆ ಗೌರವ ನೀಡಲು ಕಲಿಸಿದ್ದು ಶರಣರ ಕಾಯಕ ತತ್ವ: ನಾಗರಾಜ
ಲೋಕದರ್ಶನ ವರದಿಕಾರವಾರ 02: ಶ್ರಮಜೀವಿಗಳಿಗೆ ಗೌರವ ನೀಡುವುದನ್ನು ಕಲಿಸಿದ್ದು ಶರಣರ ಕಾಯಕ ತತ್ವ. ಹನ್ನೇರಡನೇ ಶತಮಾನ ಕನ್ನಡ ನಾಡಿಗೆ ಮೂರು ಪ್ರಮುಖ ತತ್ವಗಳನ್ನು ಹಾಕಿ ಕೊಟ್ಟಿತು. ಆ ...
May 02, 03:27 PM   |   By Admin
ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದ ಹೋರಾಟಗಾರರು ಸಮಸ್ಯೆ, ವಾಸ್ತವ ಅಂಶ ಪರಿಶೀಲಿಸುವೆ: ಜಿಲ್ಲಾಧಿಕಾರಿ
ಕಾರವಾರ 02: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಕರ್ಾರಕ್ಕೆ ವಾಸ್ತವಕ್ಕೆ ವಿರುದ್ಧವಾಗಿ ಜಿಲ್ಲೆಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ ಎಂಬ ವರದಿಯ ಕುರಿತು ಸಮಗ್ರವಾಗಿ ವಿಚಾರ...
May 02, 03:25 PM   |   By Admin
ದಾಂಡೇಲಿ: ಶತಮಾನೋತ್ಸವ ಸಂಭ್ರಮ ಮರೆಯಾಗಲಿದೆಯೇ ದಾಂಡೇಲಿಯ ಸ್ವಾಮಿಲ್
ಲೋಕದರ್ಶನ ವರದಿದಾಂಡೇಲಿ 02 : ದಟ್ಟಾರಣ್ಯದ ಮಧ್ಯೆ ಆಧುನಿಕವಾಗಿ ತಲೆ ಎತ್ತಿದ ಔದ್ಯೋಗಿಕ ನಗರಿ ದಾಂಡೇಲಿ ನಿರುದ್ಯೋಗದ ತಾಣವಾಗುತ್ತಿದೆ. ಮುಂಚೆ ಇದ್ದ ಕೈಗಾರಿಕೆಗಳಿಂದ ದುಡಿಯುವ ಕೈಗಳ...
May 02, 03:22 PM   |   By Admin
ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿ ಕುಟುಂಬ: ರಕ್ಷಿಸಿದ ಜೀವರಕ್ಷಕ ಸಿಬ್ಬಂದಿ
ಗೋಕರ್ಣ೨೮: ಸಮುದ್ರ ಸ್ನಾನಕ್ಕೆ ತೆರಳಿದ ಬಾಲಕ ಸಮುದ್ರ ಸುಳಿಗೆ ಸಿಲುಕಿದಾಗ ಅವನ ರಕ್ಷಿಸಲು  ಹೋದ ಕುಟುಂಬ ಸದಸ್ಯರು  ಸಹ  ಸೆಳತಕ್ಕೆ ಸಿಕ್ಕು ಪ್ರಾಣಾಪಾಯದಲ್ಲಿದ್ದವ...
April 29, 03:10 PM   |   By Admin
ಕಾರವಾರ: ಕಾಳಿ ನದಿ ಜೋಡಣೆ ಯೋಜನೆ ಅನುಷ್ಠಾನ ಬೇಡ: ಕರವೇ
ಲೋಕದರ್ಶನ ವರದಿಕಾರವಾರ ೨೮: ಕಾಳಿ, ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆ ಬಗ್ಗೆ ಸಂಗಮೇಶ ನಿರಾಣಿ ವರದಿಯನ್ನು ಅನುಷ್ಠಾನಕ್ಕೆ ತರಲು ಉತ್ತರ ಕನರ್ಾಟಕದ ರಾಜಕಾರಣಿಗಳು,ಮಠಾಧೀಶರು ಮಾಡು...
April 29, 03:07 PM   |   By Admin
ಕಾರವಾರ : ಕಾಳಿನದಿ ಘಟಪ್ರಭಾ ಹಾಗೂ ಮಲಪ್ರಭೆಗೆ ಜೋಡಣೆಗೆ ಚಿಂತನೆ ಪರಿಸರ ಮತ್ತು ಆಥರ್ಿಕ ವಲಯದ ಅಸಮ್ಮತಿ
ಕಾರವಾರ ೨೮: ಕಾಳಿ ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆ ಬಗ್ಗೆ ಸಂಗಮೇಶ ನಿರಾಣಿ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕೆಲವು ಸಂಘಟನೆಗಳು ಮಂಡಿಸುತ್ತಿರುವ ಪ್ರಯತ್ನಕ್ಕೆ...
April 29, 03:05 PM   |   By Admin
ಕುಸಿಯುವ ಸ್ಥಿತಿಯಲ್ಲಿ ಕಿರು ಸೇತುವೆ
ಲೋಕದರ್ಶನ ವರದಿಗೋಕರ್ಣ: ಇಲ್ಲಿನ ಕೋಟಿತೀರ್ಥ ನೀರು ಮಳೆಗಾಲದಲ್ಲಿ ಹೋರಹೋಗುವ ಕಿರು ಸೇತುವೆ (ತೊಗನಗಂಡಿ )ಕುಸಿದಿದ್ದು ಅಪಾಯ ಸ್ಥಿತಿಯಲ್ಲಿದೆ.    ಕಳೆದ ಹಲವು ತಿಂಗ...
April 27, 02:50 PM   |   By Admin
ಗೋವಾ ರಾಜ್ಯಪಾಲೆ ಸೀಬರ್ಡ ನೌಕಾನೆಲೆಗೆ ಭೇಟಿ
ಕಾರವಾರ: ಗೋವಾ ರಾಜ್ಯದ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಎ.24 ರಿಂದ ಎ.26 ರವರಗೆ ಕಾರವಾರ ಬಳಿಯ  ಸೀಬರ್ಡ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿ ಅಲ್ಲಿನ ಎರಡನೇ ಹಂತದ ಕಾಮ...
April 27, 02:46 PM   |   By Admin
ಕಾರವಾರ: ಡಾ. ರಾಜಕುಮಾರ ವ್ಯಕ್ತಿತ್ವ ಎಲ್ಲರಿಗೂ ಮಾದರಿ: ಹೆಗಡೆ
ಕಾರವಾರ 24:  ಕನ್ನಡ ನಾಡಿನ ಜನರ ಪ್ರೀತಿಗೆ-ಪಾತ್ರರಾದ ಡಾ. ರಾಜಕುಮಾರ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ವಿ.ಎಮ್.ಹೆಗಡೆ ಹೇಳಿದ...
April 24, 03:21 PM   |   By Admin
ಕಾರವಾರ; ಜಿಲ್ಲೆಯಲ್ಲಿ ನಾಲ್ಕು ಬುಡಕಟ್ಟು ಮತಗಟ್ಟೆಗಳು
ಕಾರವಾರ 21: ಸುಗಮ ಮತದಾನಕೆ ಸರ್ವರ ಪಾಲ್ಗೊಳ್ಳುವಿಕೆ ಎಂಬ ಚುನಾವಣಾ ಆಯೋಗದ ಧ್ಯೇಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಗಿರಿಜನರ ಹಾಡಿಯಲ್ಲಿ ಸಾಂಪ್ರಾದಾಯಿಕ ಮತಗಟ್ಟೆಗಳನ್ನ...
April 21, 03:33 PM   |   By Admin

ಇತ್ತೀಚಿನ ಸುದ್ದಿ