ಲೋಕದರ್ಶನ ವರದಿ
ಗೋಕರ್ಣ: ಇಲ್ಲಿನ ಕೋಟಿತೀರ್ಥ ನೀರು ಮಳೆಗಾಲದಲ್ಲಿ ಹೋರಹೋಗುವ ಕಿರು ಸೇತುವೆ (ತೊಗನಗಂಡಿ )ಕುಸಿದಿದ್ದು ಅಪಾಯ ಸ್ಥಿತಿಯಲ್ಲಿದೆ.
ಕಳೆದ ಹಲವು ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ಕುಸಿದಿತ್ತು, ಆಗಲೆ ಸ್ಥಳೀಯರು ಗ್ರಾಮ ಪಂಚಾಯತಕ್ಕೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನತ್ತಾರೆ. ನಂತರ ಜಿಲ್ಲಾಡಳಿತಕ್ಕೆ ಸಹ ತಿಳಿಸಿದ್ದು , ಜಿಲ್ಲಾಧಿಕಾರಿ ಸರಿಪಡಿಸುವಂತೆ ಗ್ರಾಂ. ಪಂ. ಸೂಚಿಸಿ ಹಲವು ದಿನಗಳು ಕಳೆದರು ಏನು ಕ್ರಮತೆಗೆದು ಕೊಂಡಿಲ್ಲ ಎಂದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ರಸ್ತೆಯ ಒಂದು ಬದಿ ಕಳಚಿ ಬಿದ್ದು ಹೊಂಡ ನಿಮರ್ಾಣವಾಗಿದ್ದು , ಯಾವುದೇ ಕ್ಷಣದಲ್ಲೂ ಸಂಪೂರ್ಣ ಕುಸಿಯಬಹುದಾಗಿದೆ. ದಿನಕ್ಕೆ ನೂರಾರು ವಾಹನಗಳ ಸಂಚಾರ ಜೊತೆಯಲ್ಲಿ ಯಾತ್ರಿಕರು ಇಲ್ಲಿ ಧಾಮನೆಕರ್ ವಿಧಿವಿಧಾನಗಳನ್ನು ನೆರವೇರಸಿಲು ಬರುತ್ತಾರೆ. ಏನದರೂ ಅವಘಡ ಸಂಭವಿಸವ ಮುನ್ನ ಸಂಭಂದಿಸಿದ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳ ಬೇಕಿದೆ.
ಈಗ ರಸ್ತೆಯ ಒಂದು ಬದಿ ಕಳಚಿ ಬಿದ್ದು ಹೊಂಡ ನಿರ್ಮಾಣವಾಗಿದ್ದು , ಯಾವುದೇ ಕ್ಷಣದಲ್ಲೂ ಸಂಪೂರ್ಣ ಕುಸಿಯಬಹುದಾಗಿದೆ. ದಿನಕ್ಕೆ ನೂರಾರು ವಾಹನಗಳ ಸಂಚಾರ ಜೊತೆಯಲ್ಲಿ ಯಾತ್ರಿಕರು ಇಲ್ಲಿ ಧಾಮರ್ಿಕ ವಿಧಿವಿಧಾನಗಳನ್ನು ನೆರವೇರಸಿಲು ಬರುತ್ತಾರೆ. ಏನದರೂ ಅವಘಡ ಸಂಭವಿಸವ ಮುನ್ನ ಸಂಭಂದಿಸಿದ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳ ಬೇಕಿದೆ.