ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂ ದೇಣಿಗೆ

ಸಿರುಗುಪ್ಪ೧೦:- ನಗರದ ನೇತಾಜಿ ವ್ಯಾಯಾಮ ಶಾಲೆ ಇವರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ ಬ್ಯಾಂಕಿನ ಚೆಕ್ ಶಾಸಕ ಎಂಎಸ್ ಸೋಮಲಿಂಗಪ್ಪ ಹಾಗೂ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರ ಮುಖಾಂತರ ನೀಡಲಾಯಿತು ನೆತಾಜಿ ವ್ಯಾಯಾಮ ಶಾಲೆ ಅಧ್ಯಕ್ಷ ಗೌರೀಶ್ ಮುಖಂಡರಾದ ಮೋಹನ್ ಕುಮಾರ್ ಬಿ ಶ್ರೀರಾಮಯ್ಯ ಅಮಾಜಪ್ಪ ಜಿ ದ್ಯಾವಣ್ಣ ಗುರುರಾಜರಾವ್ ವಿ?ರೇಶ್ ಪಂಪನಗೌಡ ಇದ್ದರು.