ಅಗತ್ಯವಿರುವೆಡೆ ಹಣ್ಣುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ: ಅಧಿಕಾರಿಗಳಿಗೆ ಆನಂದಸಿಂಗ್ ಸೂಚನೆ
ಬಳ್ಳಾರಿ, ಏ.25, ಕೋವಿಡ್-19ನ ಲಾಕ್‍ಡೌನ್ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ  ಮಾರುಕಟ್ಟೆ ಸಮಸ್ಯೆ ಇದೆ ಎಂಬ ಕಾರಣ ಹೇಳಿಕೊಂಡು ಅಧಿಕಾರಿಗಳು ಸುಮ್ಮನಿರದೇ ರೈತರೊಂದಿಗೆ&n...
April 25, 01:07 PM   |   By Admin
ಸಿಎಂ ಪರಿಹಾರ ನಿಧಿಗೆ ಗಣಿ ಸಂಘದಿಂದ 2.5 ಲಕ್ಷ ದೇಣಿಗೆ
ಬಳ್ಳಾರಿ/ಹೊಸಪೇಟೆ,ಏ.24: ಕರೋನಾ ವೈರಾಣು ಹರಡುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಳ್ಳಾರಿ ಹಾಗೂ ಹೊಸಪೇಟೆ ವಿಭಾಗದ ಮೈನಿಂಗ್ ಇಂಜಿನಿಯರ್ ಅಸೋಸಿಯೇಷನ್ ಆಫ್ ಇ...
April 24, 03:26 PM   |   By Admin
ರೈತರೊಂದಿಗೆ ಶಾಸಕ ನಾಗೇಂದ್ರ ಸಂವಾದ: ಸಮಸ್ಯೆಗಳ ಇತ್ಯರ್ಥ
ಬಳ್ಳಾರಿ,ಏ.24: ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 19 ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಹಾಗೂ ರೈತರೊಂದಿಗೆ ಶಾಸಕ ಬಿ.ನಾಗೇಂದ್ರ ಅವರು ...
April 24, 03:24 PM   |   By Admin
ವರನಟ ಡಾ.ರಾಜಕುಮಾರ್ ಜಯಂತಿ ಆಚರಣೆ
ಬಳ್ಳಾರಿ, ಏ.24: ನಟಸಾರ್ವಭೌಮ, ವರನಟ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ನಗರದ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ ಆಚರಿಸಲಾಯಿತು....
April 24, 03:22 PM   |   By Admin
ಬಫರ್ ಝೋನ್ ಪ್ರದೇಶಕ್ಕೆ ಎಂ.ಎಸ್.ಶ್ರೀಕರ್ ಭೇಟಿ ನೀಡಿ ಪರಿಶೀಲನೆ
ಬಳ್ಳಾರಿ, ಏ.24: ಕೋರ್ ಝೋನ್ ಮತ್ತು ಬಫರ್ ಝೋನ್ ಇರುವ ನಗರದ ಗುಗ್ಗರಹಟ್ಟಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಹಾಗೂ ವಾಣಿಜ್ಯ ಇಲಾಖೆಯ ಆಯುಕ್ತರಾದ ಎಂ.ಎಸ್.ಶ್ರೀಕರ್ ...
April 24, 03:14 PM   |   By Admin
ಕೊರೊನಾ-19: ನಿರಂತರವಾಗಿ 108 ತುರ್ತು ವೈದ್ಯಕೀಯ ಸೇವೆ
ಬಳ್ಳಾರಿ, ಏ.22: ಕರೋನಾ ವೈರಸ್ನ ಹಿನ್ನಲೆಯಲ್ಲಿ ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ 108 ತುತರ್ು ವೈದ್ಯಕೀಯ ಸೇವೆಯು ಯಾವುದೇ ಆಡಚಣೆ ಇಲ್ಲದೇ ಸಿಬ್ಬಂದಿಯವರ ನಿರಂತರವಾಗಿ ಸೇವೆ ಸಲ್ಲ...
April 22, 03:11 PM   |   By Admin
ಕೊರೊನಾದಿಂದ ಮೂರು ಜನ ಗುಣಮುಖ ನಾಳೆ ಡಿಸ್ಚಾರ್ಜ್ :ಜಿಲ್ಲಾಧಿಕಾರಿ ನಕುಲ್
ಬಳ್ಳಾರಿ,ಏ.22: ಕೊರೊನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ 3 ಜನರು ಗುಣಮುಖ ಹೊಂದಿದ್ದು, ಅವರನ್ನು ಜಿಲ್ಲಾಮಟ್ಟದ ಕೋವ...
April 22, 03:09 PM   |   By Admin
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ
ಬಳ್ಳಾರಿ,ಏ.22: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು, ಬಳಕೆ ...
April 22, 03:08 PM   |   By Admin
ರಂಜಾನ್: ಮಸೀದಿಗಳಲ್ಲಿ ನಮಾಜ್ಗೆ ಅವಕಾಶವಿಲ್ಲ: ಡಿವೈಎಸ್ ರಾಮರಾವ್
ಬಳ್ಳಾರಿ,ಏ.22: ಕೊರೋನಾ ವೈರಸ್ ಭೀತಿ ಹಿನ್ನಲೆ, ಈ ಬಾರಿ ರಂಜಾನ್ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ನಮಾಜ್ಗೆ ಅವಕಾಶವಿಲ್ಲ, ಅವರವರ ಮನೆಗಳಲ್ಲೇ ಹಬ್ಬ ಆಚರಣೆ ಮ...
April 22, 03:07 PM   |   By Admin
ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಲೋಕದರ್ಶನವರದಿಕಂಪ್ಲಿ:21  ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯ್ತಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಟಾಸ್ಕ್ ಫೋಸರ್್ ಸಮಿತಿ ಸಭೆ ಶನಿವಾರ ನಡೆಯಿತು.  ಸಭೆಯಲ್ಲಿ ಅನೇಕ ಗ್ರಾ...
April 21, 03:26 PM   |   By Admin

ಇತ್ತೀಚಿನ ಸುದ್ದಿ