ಬಸ್ ಎರಡೂ ಗ್ರಾಮಗಳಿಗೆ ನಿಲುಗಡೆ ಮಾಡುವಂತೆ ಒತ್ತಾಯಿಸಿ ಮನವಿ,
ಬಸ್ ಎರಡೂ ಗ್ರಾಮಗಳಿಗೆ ನಿಲುಗಡೆ ಮಾಡುವಂತೆ ಒತ್ತಾಯಿಸಿ ಮನವಿ  ತಾಳಿಕೋಟೆ  10: ತಾಲ್ಲೂಕಿನ ಮಠಕಲ್ಲದೇವನಹಳ್ಳಿ ಮತ್ತು ಬಂಡೆಪ್ಪನಹಳ್ಳಿ ಸಾಲವಾಡಗಿ ಗ್ರಾಮಗಳನ್ನು ಬ...
November 10, 04:40 PM   |   By Admin
ರಂಗಮಂಟಪ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ತಾಳಿಕೋಟೆ 09: ತಾಲೂಕಿನ ತುಂಬಗಿ ಗ್ರಾಮದಲ್ಲಿ  ಮೂರು ವರ್ಷಕ್ಕೆ ಜರುಗುವ ಜಾತ್ರೆ ಕಾರ್ಯಕ್ರಮದಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಇತ್ಯಾದಿಗಳಿಗೆ ಅಗತ್ಯವಾದ ರಂಗಮಂಟ...
November 09, 08:26 PM   |   By Admin
ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳ ನೀಡುವಂತೆ ಒತ್ತಾಯಿಸಿ ಮುಖ್ಯಾಧಿಕಾರಿಗೆ ಮನವಿ
ತಾಳಿಕೋಟಿ 08: ಪಟ್ಟಣ ತಾಲೂಕ ಕೇಂದ್ರವಾಗಿದ್ದರೂ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಕ್ರೀಡಾಪಟುಗಳಿಗೆ ಹೆಚ್ಚಿನ  ತೊಂದರೆಯಾಗುತ್ತಿದ್ದು ಕ್ರೀಡಾಂಗಣ ನಿರ್...
November 08, 06:49 PM   |   By Admin
ಬಾಲಕ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭ
ಬಾಲಕ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭ ತಾಳಿಕೋಟಿ 07 : ಕ್ರೀಡೆಯಲ್ಲಿ ಕೇವಲ ಸೋಲು ಗೆಲುವು ಮುಖ್ಯವಾಗಿರದೆ ಭಾಗವಹಿಸುವಿಕೆ ಮುಖ್ಯವಾಗಿದೆ...
November 07, 04:54 PM   |   By Admin
ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಎತ್ತುಗಳ ರಕ್ಷಣೆ
ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಎತ್ತುಗಳ ರಕ್ಷಣೆ ತಾಳಿಕೋಟಿ 06 : ತಾಲೂಕಿನ ನೀರಲಗಿ ಗ್ರಾಮದ ಶರಣಪ್ಪ ಸಾಬಣ್ಣ ಮಾದರ ಎಂಬ ರೈತರ  ಎರಡು ಎತ್ತುಗಳು ಅದೇ ಗ್ರಾಮದ ರೈತರಾದ ಬಸನ...
November 06, 08:04 PM   |   By Admin
ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕಸ್ತೂರಿಬಾಯಿ ಬಿದರಕುಂದಿ ಅವಿರೋಧ ಆಯ್ಕೆ
ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕಸ್ತೂರಿಬಾಯಿ ಬಿದರಕುಂದಿ ಅವಿರೋಧ ಆಯ್ಕೆ  ತಾಳಿಕೋಟಿ 05: ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಿಳೆಭಾವಿ ಮತಕ್ಷೇತ್ರದ ಸದ...
November 05, 05:46 PM   |   By Admin
ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವ ಇರಲಿ: ಶಾಸಕ ನಾಡಗೌಡ
ತಾಳಿಕೋಟಿ 04: ಬದುಕಿಗೆ ಚೈತನ್ಯ ನೀಡಲು ದೈ"ಕ ಮತ್ತು ಮಾನಸಿಕ ಸದೃಢತೆ ಸಾಧಿಸಲು ಕ್ರೀಡೆ ಅಗತ್ಯವಾಗಿದೆ. ಕ್ರೀಡೆಗಳು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಕರ್ನಾಟ...
November 04, 03:26 PM   |   By Admin
ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ: ಪ್ರಸಾದ ಸೇವೆ
ತಾಳಿಕೋಟಿ 04: ಪಟ್ಟಣದ ಶ್ರೀ ಎಚ್‌ಎಸ್ ಪಾಟೀಲ ಶಿಕ್ಷಣ ಸಂಸ್ಥೆ ಆವರಣದಲ್ಲಿ ನವ್ಹೆಂಬರ್ 3, 4, 5 ಮೂರು ದಿನಗಳ ಕಾಲ ನಡೆಯುತ್ತಿರುವ ಪ.ಪೂ.ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ...
November 04, 03:20 PM   |   By Admin
ಕನ್ನಡ ಜಗತ್ತಿನ ಶ್ರೀಮಂತ ಭಾಷೆ: ಪತ್ತಾರ
ತಾಳಿಕೋಟಿ 01: ಕನ್ನಡ ವಿಶ್ವದ ಶ್ರೀಮಂತ ಭಾಷೆಯಾಗಿದೆ,ಇದು ಬದುಕು ಕಟ್ಟಿಕೊಡುವ ಜೀವಂತ ಭಾಷೆಯಾಗಿದ್ದು ಸಂಸ್ಕೃತಿಯ ಪ್ರತೀಕವಾಗಿದೆ ಇದನ್ನು ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇ...
November 01, 08:19 PM   |   By Admin
ಅನ್ನ ನೀಡುವ ಅಕ್ಷಯ ಪಾತ್ರೆ ನಮ್ಮ ಕನ್ನಡ ಭಾಷೆ: ಎಂ ಎಚ್‌ಕೋಲಕಾರ
ತಾಳಿಕೋಟಿ 1; ಕನ್ನಡ ಕೇವಲ ಭಾಷೆಯಲ ್ಲ ಅದೊಂದು ಅನ್ನ ನೀಡುವ ಅಕ್ಷಯ ಪಾತ್ರೆಯಾಗಿದೆ ಎಂದು ಅಂಜುಮನ್‌ ಇಸ್ಲಾಂ ಕಮೀಟಿ ಮಾಜಿ ಚೇರ್ಮನ್ ಹಾಗೂ ವಕೀಲರಾದ ಎಂ ಎಚ್‌ಕೋಲಕಾರ ಹೇಳಿದರು.ನಗರದ ...
November 01, 05:51 PM   |   By Admin

ಇತ್ತೀಚಿನ ಸುದ್ದಿ