ಕೇಂದ್ರ ಬರ ಅಧ್ಯಯನ ತಂಡದಿಂದ ಬರದ ತೀವ್ರತೆ ಪರಿಶೀಲನೆ ವಾರದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆ: ಮಹೇಶ್
ಬಾಗಲಕೋಟೆ 17: ಜಿಲ್ಲೆಯಲ್ಲಿ ಬರ ತೀವ್ರತೆಯನ್ನು ಪರಿಶೀಲಿಸಿದ ಕೇಂದ್ರ ಬರ ಅಧ್ಯಯನ ತಂಡ ಈ ಕುರಿತು ಒಂದು ವಾರದೊಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ತಂಡದ ಮುಖ್ಯಸ್ಥ ...
November 17, 03:33 PM   |   By Admin
ಕಾಖರ್ಾನೆಗಳ ಹಠಮಾರಿ ಧೋರಣೆ ಖಂಡಿಸಿ: ಬಂದ್ ಯಶಸ್ವಿ
ಲೋಕದರ್ಶನ ವರದಿಮುಧೋಳ 16: ಕಳೆದ 12 ದಿನಗಳಿಂದ ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಕಾಖರ್ಾನೆಗಳು ...
November 16, 01:28 PM   |   By Admin
ಭೂತಮಟ್ಟದಲ್ಲಿ ಶಕ್ತಿ ಪ್ರೋಜೆಕ್ಟ್ ಮನೆ ಮನೆಗೆ ಮಾನಿಕ್ ಠಾಕೂರ್
ಬಾಗಲಕೋಟೆ 16: ಕಾರ್ಯಕರ್ತರ ನೊಂದಾವಣಿ ಮತ್ತು ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಇಂದು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನವನಗರದ ಅಂಬೇಡ್ಕರ ಭವನದಲ್ಲಿ ನಡೆಯಿತು. ಕಾರ್ಯಕ್ರ...
November 16, 01:27 PM   |   By Admin
ಮತದಾರರ ಪಟ್ಟಿ ಪರಿಷ್ಕರಣೆ ಅರಿವು ಕಾರ್ಯಕ್ರಮ: ಮೊಹಮ್ಮದ ಮೊಹಸಿನ್
ಬಾಗಲಕೋಟೆ16: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹ...
November 16, 01:26 PM   |   By Admin
ಮಲ್ಲಿಕಾಜರ್ು ಯಾಳವರಿಗ ವಚನಶ್ರೀ ಪ್ರಶಸ್ತಿ
ಬಾಗಲಕೋಟೆ 15: ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಹುಬ್ಬಳ್ಳಿಯಲ್ಲಿ 2018 ಅಕ್ಟೋಬರ 10 ಹಾಗೂ 11 ರಂದು ಹಮ್ಮಿಕೊಂಡ 6 ನೇ ಅಖಿಲ ಭಾರತ ವಚನ ಸಾಹಿತ...
November 15, 03:04 PM   |   By Admin
ಇಂದು ಮುಧೋಳ ಬಂದ್
ಮುಧೋಳ 15: 2017-18 ನೇ ಸಾಲಿನ ಬಿಲ್ಲ ಬಾಕಿ ಹಣ ಕೊಡುವುದು ಹಾಗೂ ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ಘೋಷಣೆ ಮಾಡುವ ಕುರಿತು ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸದ ಕಾಖರ್ಾನೆಗಳ ವ...
November 15, 03:02 PM   |   By Admin
ವಿದ್ಯೆಗೆ ಜಗತ್ತೆ ತಲೆ ಬಾಗುವುದು: ಶಾಸಕ ನಿರಾಣಿ
ಬಾಗಲಕೋಟೆ 15: ವಿದ್ವಾನ್ ಸರ್ವಪೂಜ್ಯತೆ ಎಂಬ ನಾನ್ನುಡಿಯಂತೆ ಕಠಿಣ ಪರಿಶ್ರಮ ವಿನಯ, ನಿಷ್ಠೆಯಿಂದ ಶಿಕ್ಷಣ ಪಡೆದ ವಿದ್ಯಾವಂತನಿಗೆ ಜಗತ್ತೆ ತಲೆಬಾಗುತ್ತಿದೆ ಎಂದು ಬೀಳಗಿ ಶಾಸಕ ಮುರುಗೇ...
November 15, 02:53 PM   |   By Admin
ರಾಜ್ಯ ಮಟ್ಟದ ಹ್ಯಾಂಡ್ ಬಾಲ ಪಂದ್ಯಾವಳಿ
ಲೋಕದರ್ಶನ ವರದಿಮುಧೋಳ-ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿದರ್ೇಶಕರ ಕಾಯರ್ಾಲಯ, ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಮುಧೋಳ ಹಾಗೂ ಸ್...
November 15, 07:33 AM   |   By Admin
ಸರ್ವಧರ್ಮ ಸಾಮರಸ್ಯ ನಮ್ಮ ದೇಶದ ಆಸ್ತಿ: ಕಾರಜೋಳ
ಲೋಕದರ್ಶನ ವರದಿಮಹಾಲಿಂಗಪುರ 14: ಧರ್ಮ ಸಂಸ್ಕೃತಿ ಜಾನಪದ ವಿಭಿನ್ನ ಭಾಷೆ ವೇಷ ಇವುಗಳ ನಡವೆ ಸರ್ವಧರ್ಮ ಸಾಮರಸ್ಯ ಇವು ನಮ್ಮ ದೇಶದ ಆಸ್ತಿಗಳು ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿ...
November 14, 02:44 PM   |   By Admin
17 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಆರಂಭ
ಬಾಗಲಕೋಟೆ 14: ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗ್ರಾಮವಾರು ಗುರುತಿಸಲು ಇದೇ ನವೆಂಬರ 17 ರಿಂದ 28 ರವರೆಗೆ ಸಮೀಕ್ಷೆ ಆರಂಭವಾಗಲಿದ್ದು, ಶಿಕ್ಷಣಾಧಿಕಾರಿಗಳು...
November 14, 02:43 PM   |   By Admin

ಇತ್ತೀಚಿನ ಸುದ್ದಿ