ನಾಳೆ ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ
ಲೋಕದರ್ಶನವರದಿಹುನಗುಂದ20: ತಾಲೂಕಿನ ತೂರಮರಿ ಗ್ರಾಮದಲ್ಲಿ ಫೆ.22ರಂದು ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ, ಅಫಜಲಪೂರದ ವಿಶ್ವಾರಾಧ್ಯ ಮಳೇಂ...
February 20, 03:04 PM   |   By Admin
ಕನ್ನಡದ ಆಸ್ತಿ ಸಂತಕವಿ ಸರ್ವಜ್ಞ: ಪರನಗೌಡರ
ಬಾಗಲಕೋಟೆ: ಸರ್ವಜ್ಞರು ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಾಮಾನ್ಯನಿಂದ ಹಿಡಿದು ಎಲ್ಲರಿಗೂ ಮಾರ್ಗದರ್ಶನ ಹಾಗೂ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.ಜಿಲ್ಲ...
February 20, 03:03 PM   |   By Admin
ಕಾರ್ಮಿಕರಿಗೆ ಪ್ರೇರಣೆಯಾದ ಸಿಇಓ ಮಾನಕರ
ಬಾಗಲಕೋಟೆ೨೦: ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ ನೀಡುವ ಮೂಲಕ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕಾಮರ್ಿಕರಿಗೆ ಪ್ರೇರಣೆಯಾಗಿದ್ದಾರ...
February 20, 03:02 PM   |   By Admin
ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ
ಲೋಕದರ್ಶನವರದಿಗುಳೇದಗುಡ್ಡ,ಫೆ.20: ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಭಯ ನಿವಾರಣೆಯಾಗಿ ಯಶಸ್ಸು ಗಳಿಸಲು ಸಾಧ್ಯವೆಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.&...
February 20, 12:44 PM   |   By Admin
ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಭಾವೈಕ್ಯ ಬ್ರಹ್ಮ ಚಿತ್ರೀಕರಣ ಆರಂಭ
ಲೋಕದರ್ಶನವರದಿಇಳಕಲ್20: ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದಲ್ಲಿ ಅಂಜನಾದ್ರಿ ಸಿನಿ ಪ್ರೊಡಕ್ಷನ್ ಅವರ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯಬ್ರಹ್ಮ ಚಲನಚಿತ...
February 20, 12:38 PM   |   By Admin
ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ
ಗುಳೇದಗುಡ್ಡ,ಫೆ.20 ಪಟ್ಟಣದ ಸರ್ಕಾರಿ  ಬಾಲಕಿಯರ ಪದವಿ ಪೂರ್ವ ಕಾಲೇಜಿನ  ಪ್ರೌಢಶಾಲಾ ವಿಭಾಗದಲ್ಲಿ ಈಚೆಗೆ ಆಯುಷ್ಮಾನ ಭಾರತ ಮತ್ತು ಆರೋಗ್ಯ ಕಾರ್ಯಕ್ರಮ ಅಂಗವಾಗಿ ವಿದ್ಯಾರ...
February 20, 11:00 AM   |   By Admin
ಹದಿಹರೆಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ: ಜ್ಯೋತಿ
 ಗುಳೇದಗುಡ್ಡ18: ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಅವುಗಳ ಬಗೆಗೆ ತಿಳಿದುಕೊಂಡು ವಿದ್ಯಾಥರ್ಿನಿಯರು ತಮ್ಮ ಆರೋ...
February 18, 11:19 AM   |   By Admin
ಪರಿಹಾರ ನೀಡುವಲ್ಲಿ ತಾರತಮ್ಯ : ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂತ್ರಸ್ಥರು
ಗುಳೇದಗುಡ್ಡ18: ಮಲಪ್ರಭಾ ನದಿಗೆ 2019 ರ ಅಗಷ್ಟ ತಿಂಗಳಲ್ಲಿ ಪ್ರವಾಹ ಬಂದು ಲಾಯದಗುಂದಿ ಗ್ರಾಮದ ಅನೇಕ ಕುಟುಂಬಗಳು ನೆರೆರಗೆ ತುತ್ತಾಗಿ ಸಂಕಷ್ಟದಲ್ಲಿದ್ದಾಗ ಅಧಿಕಾರಿಗಳು ಸಂತ್ರಸ್ತರಿ...
February 18, 11:17 AM   |   By Admin
ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿ
ಮಹಾಲಿಂಗಪುರ18 :ಸರ್ಕಾರ ಪ್ರತಿವರ್ಷ ರಸ್ತೆ, ಚರಂಡಿ, ವಿದ್ಯುತ ದೀಪ, ನೀರು ಹೀಗೆ ಹತ್ತು ಹಲವಾರು ಯೋಜನೆಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದೆ ಅದ...
February 18, 10:25 AM   |   By Admin
ಆರೋಗ್ಯ ತಪಾಸಣಾ ಶಿಬಿರ
ಗುಳೇದಗುಡ್ಡ,ಫೆ.17: ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಇಲ್ಲಿನ ಜಾಮಿಯಾ ಮಸ್ಜಿದ್ ಕಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಾಮಿಯಾ ಮಸ್ಜಿದ್ ಶಾದಿ ಮಹಲ್ ನಲ್ಲಿ ಉಚಿತ ಹೃದಯ...
February 17, 02:58 PM   |   By Admin

ಇತ್ತೀಚಿನ ಸುದ್ದಿ