ಗದಗ 22: ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ಗದಗ ಜಿಲ್ಲೆಯ ಗದಗ ಹಾಗೂ ರೋಣ ತಾಲೂಕುಗಳನ್ನು ಜಲಶಕ್ತಿ ಅಭಿಯಾನದಡಿ ಕೇಂದ್ರ ಸಕರ್ಾರ ಗುರುತಿಸಿದ್ದು, ಈ ಕುರಿತು ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಸದಸ್ಯರುಗಳಿಗೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕಾಯರ್ಾಗಾರ ಜರುಗಿತು. ಗದಗ ತಾಲೂಕು ಪಂಚಾಯತ ಅಧ್ಯಕ್ಷ ಮೋಹನ ದುರ್ಗಣ್ಣವರ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಲಲಿತಾ. ಹುಣಸಿಕಟ್ಟಿ ಜಿಲ್ಲಾ ಪಂಚಾಯತ ಯೋಜನಾ ನಿದರ್ೇಶಕ ಟಿ.ದಿನೇಶ, ಗದಗ ತಾಲೂಕು ಪಂಚಾಯತ ಸಹಾಯಕ ನಿದರ್ೇಶಕ ಮೌನೇಶ ಬಡಿಗೇರ ಹಾಗೂ ಇತತರು ಉಪಸ್ಥಿತರಿದ್ದರು.