ನಿಧನ ವಾರ್ತೆ: ಚಂಬವ್ವ ಸವದತ್ತಿ

Death news Chambava Savadatti

ನಿಧನ ವಾರ್ತೆ  ಚಂಬವ್ವ ಸವದತ್ತಿ  

ಧಾರವಾಡ 01: ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರನಗರ ನಿವಾಸಿ ಚಂಬವ್ವ ಹುಲೆಪ್ಪ ಸವದತ್ತಿ (81) ಅವರು ಮಂಗಳವಾರ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶಾಸಕ ವಿನಯ ಕುಲಕರ್ಣಿ ಶೋಕವ್ಯಕ್ತಪಡಿಸಿದ್ದಾರೆ.