ಆಕ್ಲೆಂಡ್ 31: ನಮ್ಮ ದೇಶದಲ್ಲಿ 2024 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಹೊಸ ವರ್ಷಾಚರಣೆಗೆ ದೇಶದ ಜನತೆ ಸಜ್ಜಾಗಿ ನಿಂತಿದೆ. ಅತ್ತ ನ್ಯೂಜಿಲೆಂಡ್ ಜನತೆ ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್‌ನ ಅತಿದೊಡ್ಡ ನಗರವಾದ ಆಕ್ಲೆಂಡ್‌ನಲ್ಲಿ, ಐಕಾನಿಕ್ ಸ್ಕೈ ಟವರ್ ನಲ್ಲಿ ಅದ್ಭುತವಾದ ಸಿಡಿಮದ್ದು ಪ್ರದರ್ಶನದೊಂದಿಗೆ ಹೊಸ ವರ್ಷ 2025ವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿಯಿತು.