ಕಾರ್ಯಗಾರಕ್ಕೆ ಚಾಲನೆ

ಧಾರವಾಡ28: ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಕಾಯ್ದೆ ಮತ್ತು  ನಿಯಮಗಳು, ಗಣಿ ಸುರಕ್ಷತಾ ವಿಧಾನಗಳು, ಸ್ಫೂಟಕ ವಿಧಾನಗಳ ಮತ್ತು ಪರಿಸರ ಸಂರಕ್ಷಣಾ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಡಿ.ಜಿ.ಎಂ.ಎಸ್. ನಿದರ್ೆಶಕರಾದ ಮಲಯ್ ತಿಕಾಡಾರ್ ಅವರು ಉದ್ಘಾಟಿಸಿದರು.  

    ಡಿ.ಜಿ.ಎಂ.ಎಸ್. ಉಪ ನಿದರ್ೆಶಕರಾದ ಕೆ.ಕೆ. ದೋಕುಪಾತರ್ಿ, ನಿವೃತ್ತ ಹಿರಿಯ ಭೂವಿಜ್ಞಾನಿ ಆರ್.ವೈ. ಅಂಗಡಿ, ಉಪನಿದರ್ೆಶಕರಾದ ಉಮೇಶ್ ಬಗರಿ, ಹಿರಿಯ ಭೂವಿಜ್ಞಾನಿ ಮಹಮ್ಮದ್ ನಾಸಿರುಲ್ಲಾ, ಗದಗ ಹಿರಿಯ ಭೂವಿಜ್ಞಾನಿ ಮುತ್ತಪ್ಪಾ, ಭೂವಿಜ್ಞಾನಿ ಮಹೇಶ್ ಗೌಡನಾಯಕ್ ಜಿಲ್ಲಾ ಕಲ್ಲುಗಣಿ ಗುತ್ತಿದಾರ ಕೆ.ಎಫ್. ಹಟ್ಟಿ ಹಾಗೂ ಮುಂತಾದವರು ಇದ್ದರು.