ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಅರಿವು ಅಗತ್ಯ: ಇ.ವೆಂಕಟಯ್ಯ
ಬೆಳಗಾವಿ 01 : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಕಠಿಣವಾಗಿದ್ದು, ಗಂಭೀರ ಪರಿಣಾಮ ಬಿರುವಂತಹದಾಗಿದೆ. ಆದಕಾರಣ ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್...
October 01, 11:42 AM   |   By Admin
ಸಂಗೀತದಿಂದ ಮನುಷ್ಯನ ಆರೋಗ್ಯ ವೃದ್ಧಿ: ಶಾಂತಾದೇವಿ ಹುಲೆಪ್ಪನವರಮಠ
ಬೆಳಗಾವಿ 30: ಸಂಗೀತವು ಎಲ್ಲರಿಗೂ ಅರ್ಥ ವಾಗುವ ಜಗತ್ತಿನ ಸುಂದರ ಭಾಷೆ.  ಲತಾ ಅವರು ಹಲವು ಭಾಷೆಗಳ ಸಂಗೀತ ಸುಧೆಯನ್ನು  ಉಣಬಡಿಸಿ ಸುಮಧುರ ಧ್ವನಿಯಾಗಿ   ನಮ್ಮ...
September 30, 08:18 PM   |   By Admin
ಬೆಳಗಾವಿ ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು: ಈರಣ್ಣ ಕಡಾಡಿ
ಬೆಳಗಾವಿ, 30 : ದಸರಾ ಹಬ್ಬದ ಹಿನ್ನಲೆಯಲ್ಲಿ ಬೆಳಗಾವಿ ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಸಂಚಾರವನ್ನು ನನ್ನ ಮನವಿ ಮೇರೆಗೆ  ಅಕ್ಟೋಂಬರ 1 ರಿಂದ 31 ರವರೆಗೆ  ಒಂದು...
September 30, 08:17 PM   |   By Admin
ಸರಕಾರದ ಆದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಪಾಲಿಸುತ್ತಿಲ್ಲ :ದೀಪಕ ಗುಡಗನಟ್ಟಿ
ಬೆಳಗಾವಿ, 30 : ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ಅಳವಡಿಸಿರುವ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜ...
September 30, 08:10 PM   |   By Admin
ಪಾಲಿಕೆಯಲ್ಲಿ ಅಕ್ರಮವಾಗಿ ವಿವಿಧ ಕಾಮಗಾರಿ ನಡೆಯುತ್ತಿವೆ: ರಮಾಕಾಂತ ಕೊಂಡೂಸ್ಕರ್
ಬೆಳಗಾವಿ, 30 : ಭ್ರಷ್ಟಾಚಾರದಲ್ಲಿ ಮುಳುಗಿದ ಬೆಳಗಾವಿ ಮಹಾನಗರ ಪಾಲಿಕೆ ಸೂಪರೀ​‍್ಸಡ್ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಬೃಹತ್ ಪ್ರತಿಭಟನೆ ನ...
September 30, 08:00 PM   |   By Admin
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಸರಕಾರಕ್ಕೆ ಮನವಿ
ಬೆಳಗಾವಿ   30: ವೃತ್ತಿಪರರ ನೇಕಾರರ ನಾನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತದ...
September 30, 07:56 PM   |   By Admin
ಸೈನಿಕರೇ ದೇಶದ ನಿಜವಾದ ಆಸ್ತಿ : ಪ್ರೇಮಾದೇವಿ ಅಣ್ಣಿಗೇರಿ
ಬೆಳಗಾವಿ 30: ಗಡಿಯಲ್ಲಿ ಹಗಲುಹಿರಾತ್ರಿ ದೇಶವನ್ನುಕಾಯುತ್ತಿರುವ ಸೈನಿಕರೇ ಈ ದೇಶದ ನಿಜವಾದ ಆಸ್ತಿ, ಗಡಿಯೊಳಗೆ, ಮನೆಯಲ್ಲಿ ನಾವು ಇಷ್ಟೊಂದು ಸುರಕ್ಷಿತವಾಗಿ ಇರೋದಕ್ಕೆ ನಮ್ಮ ಯೋದರ ಶ್...
September 30, 07:53 PM   |   By Admin
ಗುರಿಯಿಂದ ಶ್ರೇಷ್ಠ ಜೀವನ ರೂಪಿಸಲು ಸಾಧ್ಯ: ಪ್ರಿಯಾಂಕಾ ಜಾರಕಿಹೊಳಿ
ಉಳ್ಳಾಗಡ್ಡಿ-ಖಾನಾಪೂರ 30: ಯುವಕರಿಂದು ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ, ಶಿಕ್ಷಣ, ಕೈಗಾರಿಕೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ನಡ...
September 30, 07:23 PM   |   By Admin
ಇಲಿಗೆ ಇಟ್ಟ ಓಷಧ ಸೇವಿಸಿ ಬಾಲಕಿ ಸಾವು
 ಉಳ್ಳಾಗಡ್ಡಿ-ಖಾನಾಪೂರ 30: ಸಮೀಪದ ಯಮಕನಮರಡಿ ಗಡದಾರಗಲ್ಲಿ ದಿ, 26 ರಂದು ಮನೆಯಲ್ಲಿದ್ದವರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ 10 ನೇಯ ತರಗತಿಯಲ್ಲಿ ಒದುತ್ತಿದ್ದ ವಿದ್ಯಾರ್ಥಿನಿ...
September 30, 06:58 PM   |   By Admin
ಬಾಬು ತಿಪ್ಪಣ್ಣ ಪವಾರ ನಿಧನ
ಉಳ್ಳಾಗಡ್ಡಿ-ಖಾನಾಪೂರ 30:-ಸಮೀಪದ ಹಿಡಕಲ್ ಡ್ಯಾಮಿನ ಬಾಬು ತಿಪ್ಪಣ್ಣ ಪವಾರ, ್ಲ52್ವ ಶನಿವಾರ ದಿ,28 ರಂದು ನಿಧನರಾದರು, ಮೃತರು ತಾಯಿ, ಪತ್ನಿ, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವ...
September 30, 06:55 PM   |   By Admin

ಇತ್ತೀಚಿನ ಸುದ್ದಿ